ಬಂಗಾಳದಲ್ಲಿ ಪಂಚಾಯತ ಚುನಾವಣೆ ಘೋಷಣೆ ಬಳಿಕ ಹಿಂಸಾಚಾರ
ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಕಾಂಗ್ರೆಸ್ ನ ಸ್ಥಳೀಯ ನಾಯಕ ಫುಲಚಂದ ಶೇಖ (೪೨ ವರ್ಷ)ನನ್ನು ಗುಂಡಿಕ್ಕಿ ಕೊಲೆ ಮಾಡಲಾಯಿತು. ರಾಜ್ಯದಲ್ಲಿ ಪಂಚಾಯತ ಚುನಾವಣೆಯ ಘೋಷಣೆ ಬಳಿಕ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದೆ. ಅದರಲ್ಲಿ ಈ ಕೊಲೆ ನಡೆದಿದೆ.
ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಕಾಂಗ್ರೆಸ್ ನ ಸ್ಥಳೀಯ ನಾಯಕ ಫುಲಚಂದ ಶೇಖ (೪೨ ವರ್ಷ)ನನ್ನು ಗುಂಡಿಕ್ಕಿ ಕೊಲೆ ಮಾಡಲಾಯಿತು. ರಾಜ್ಯದಲ್ಲಿ ಪಂಚಾಯತ ಚುನಾವಣೆಯ ಘೋಷಣೆ ಬಳಿಕ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದೆ. ಅದರಲ್ಲಿ ಈ ಕೊಲೆ ನಡೆದಿದೆ.
ನಥುರಾಮ ಗೋಡ್ಸೆ ಇವರು ಮ. ಗಾಂಧಿ ಇವರ ಹತ್ಯೆ ಮಾಡಿದ್ದರೂ ಕೂಡ ಅವರು ಭಾರತದ ಸುಪುತ್ರರಾಗಿದ್ದರು; ಕಾರಣ ನಾಥುರಾಮ ಗೋಡ್ಸೆ ಇವರು ಭಾರತದಲ್ಲಿ ಜನಿಸಿದ್ದಾರೆ. ಔರಂಗಜೇಬ ಅಥವಾ ಬಾಬರ್ ನಂತೆ ನುಸೂಲುಕೊರ ಆಗಿರಲಿಲ್ಲ, ಎಂದು ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಹೇಳಿಕೆ ನೀಡಿದರು.
ಭಾಜಪ ಸರಕಾರವಿದ್ದಾಗ ರಾ.ಸ್ವ.ಸಂಘ ಮತ್ತು ಅದಕ್ಕೆ ಸಂಬಂದಿಸಿದ ಇತರೆ ಸಂಘಟನೆಗಳಿಗೆ ಮಂಜೂರಾದ ನೂರಾರು ಎಕರೆ ಸರಕಾರಿ ಭೂಮಿಯನ್ನು ಪರಿಶೀಲಿಸಲಾಗುವುದು, ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು
ಶಿಕ್ಷಣ ಸಚಿವರು ಹೇಡಗೆವಾರರನ್ನು ಹೇಡಿ ಎಂದು ಹೇಳಿದರು !
ಹಿಜಾಬ್ ನಿಷೇಧದಿಂದ ಸಾಮಾಜಿಕ ವಿಕಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಗಾಂಧೀಜಿಯವರ ಹತ್ಯೆ ಬೆರೆಯೇ ವಿಷಯವಾಗಿದೆ. ನಾನು ಗೋಡ್ಸೆಯವರನ್ನು ಎಷ್ಟು ತಿಳಿದುಕೊಂಡಿದ್ದೇನೆಯೋ ಮತ್ತು ಓದಿದ್ದೇನೆಯೋ ಅದರಿಂದ ಅವನು ಕೂಡ ದೇಶಭಕ್ತನಾಗಿದ್ದನು. ಗಾಂಧೀಜಿಯವರ ಹತ್ಯೆ ನಮಗೆ ಒಪ್ಪಿಗೆಯಿಲ್ಲ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪ ಮುಖಂಡ ತ್ರಿವೇಂದ್ರಸಿಂಹ ರಾವತ ಇವರು ಹೇಳಿಕೆ ನೀಡಿದ್ದಾರೆ.
ಓಡಿಸ್ಸಾದಲ್ಲಿ ನಡೆದ ಭೀಕರ ರೇಲ್ವೆ ಅಪಘಾತದ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮುಖಂಡ ರಾಹುಲ ಗಾಂಧಿಯವರು ಅಮೇರಿಕಾದಿಂದಲೇ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ. ನ್ಯೂಯಾರ್ಕನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ ಎಂದಿಗೂ ವಾಸ್ತವವನ್ನು ಸ್ವೀಕರಿಸುವುದಿಲ್ಲ.
೧೯೯೧ ರಲ್ಲಿ ನಡೆದ ಕಾಂಗ್ರೆಸ್ ನ ನಾಯಕ ಅವಧೇಶ ರಾಯ ಇವರ ಕೊಲೆ ಪ್ರಕರಣ
ಇಲ್ಲಿಯ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ `ಸಾವರಕರ ಪ್ರತಿಷ್ಠಾನ’ ವತಿಯಿಂದ `ವೀರ ಸಾವರಕರ ಪುರಸ್ಕಾರ’ ಸಮಾರಂಭದ ನಿಮಿತ್ತ ಮಕ್ಕಳಿಗೆ ಚಿತ್ರಕಲೆ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು; ಆದರೆ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳು ಯಾವುದೇ ಕಾರಣವನ್ನು ನೀಡದೇ ಕಾರ್ಯಕ್ರಮದ ಅನುಮತಿಯನ್ನು ರದ್ದುಗೊಳಿಸಿದರು
ಭಾರತದ ಪ್ರತಿಯೊಬ್ಬ ಹಿಂದೂಗೂ ಗೋವಿನ ಮಹತ್ವ ತಿಳಿದಿದೆ ಮತ್ತು ಗೋವಿನ ಬಗೆಗಿನ ಭಾವನೆಯೂ ತಿಳಿದಿದೆ; ಆದರೆ ವೆಂಕಟೇಶ್ ಅವರು ಉದ್ದೇಶಪೂರ್ವಕವಾಗಿ ಮುಸ್ಲಿಮರ ಓಲೈಕೆಗಾಗಿ ಇಂತಹ ಹೇಳಿಕೆ ನೀಡುತ್ತಿರುವುದನ್ನು ಕಾಣಬಹುದು !