‘ಭಾರತದ ಎಡಪಂಥೀಯರು ಚೀನಾದ ಗುಲಾಮರು ?’ ಕುರಿತು ವಿಶೇಷ ಆನ್‌ಲೈನ್ ಸಂವಾದ
ಎಡಪಂಥೀಯರ ಇತಿಹಾಸ ಭಾರತವಿರೋಧಿಯೇ ಆಗಿದೆ. ಇವರಿಗೆ ದೇಶಕ್ಕಿಂತ ತಮ್ಮ ವಿಚಾರಧಾರೆ ಮತ್ತು ಪಕ್ಷವೇ ದೊಡ್ಡದೆನಿಸುವುದರಿಂದ ಅವರು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಾರೆ.
ಎಡಪಂಥೀಯರ ಇತಿಹಾಸ ಭಾರತವಿರೋಧಿಯೇ ಆಗಿದೆ. ಇವರಿಗೆ ದೇಶಕ್ಕಿಂತ ತಮ್ಮ ವಿಚಾರಧಾರೆ ಮತ್ತು ಪಕ್ಷವೇ ದೊಡ್ಡದೆನಿಸುವುದರಿಂದ ಅವರು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಾರೆ.
ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ. ಯು) ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ದಿವಂಗತ ನೇತಾರ ಬಿ.ಎಂ.ಇದಿನಬ್ಬಾ ಇವರ ಮಾಸ್ತಿಕಟ್ಟೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಪ್ರಸಾರ ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ದೇಶದ ಪ್ರಸಾರ ಮಾಧ್ಯಮಗಳು ಇವರ ವಿರುದ್ಧ ಸಂಘಟಿತರಾಗಿ ಯಾಕೆ ವಿರೋಧ ವ್ಯಕ್ತಪಡಿಸುವುದಿಲ್ಲ ?
ಇತಿಹಾಸದ ಪಠ್ಯಕ್ರಮದ ಹೊಸ ನೀಲನಕ್ಷೆಯನ್ನು ವಿದ್ಯಾಪೀಠ ಅನುದಾನ ಆಯೋಗ ಅಂದರೆ ‘ಯು.ಜಿ.ಸಿ.’ಯು ಸಿದ್ಧಪಡಿಸಿದೆ. ಇದರಲ್ಲಿ ಭಾರತದ ಮೇಲೆ ದಾಳಿ ಮಾಡುದ ಹಾಗೂ ಅಲ್ಲಿಯ ಅನೇಕ ವಾಸ್ತುಗಳನ್ನು ಧ್ವಂಸ ಮಾಡಿದ ಮುಸಲ್ಮಾನ ಆಕ್ರಮಣಕಾರರ ಬದಲು ಭಾರತೀಯ ರಾಜ್ಯಕರ್ತರ ಕೆಲಸ ಹಾಗೂ ಅವರ ಗೌರವಶಾಲಿ ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲಲಿದೆ.
ದೇಶದಲ್ಲಿ ಸರಕಾರವನ್ನು ಉರುಳಿಸಲು ಹಾಗೂ ನಿರ್ಮಿಸಲು ಎಲ್ಲಾ ಪಕ್ಷಗಳಿಂದ ಶಾಸಕರ ಕುದುರೆ ವ್ಯಾಪಾರವಾಗುತ್ತದೆ, ಎಂಬುದು ಹೊಸ ವಿಷಯವೇನಲ್ಲ ! ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !
ಕಪಟ ಗಾಂಧಿವಾದಿ ಕಾಂಗ್ರೆಸ್ಸಿಗರ ಈ ಇತಿಹಾಸವನ್ನು ಇತಿಹಾಸಕಾರರು ಹೊರ ತರಬೇಕು. ಅಲ್ಲದೆ, ಕೇಂದ್ರ ಸರಕಾರವು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಅದನ್ನು ಶಾಲಾ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ಕಲಿಸಬೇಕು !
ಹಿಂದೂದ್ವೇಷಿ ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಕೇಸರಿ ಧ್ವಜವನ್ನು ಹರಿದು ಹಾಕುವುದರಲ್ಲಿ ಅಚ್ಚರಿಯೇನಿಲ್ಲ? ಅಂತಹ ಜನರನ್ನು ಆಯ್ಕೆ ಮಾಡುವ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ !
ಕೇಂದ್ರೀಯ ಸಚಿವ ಗಜೇಂದ್ರ ಸಿಂಹ ಶೇಖಾವತ ಇವರು ರಾಜಸ್ಥಾನದಲ್ಲಿ ಕೊರೋನಾ ಲಸಿಕೆಯ ೧೧ ಲಕ್ಷ ೫೦ ಸಾವಿರ ಡೋಸ್‌ಗಳು ಹಾಳಾಗಿವೆ ಎಂದು ಹೇಳಿದ್ದಾರೆ. ಲಸಿಕೆಯ ಒಂದು ವ್ಹಾಯಿಲನಲ್ಲಿ (ಬಾಟಲಿಯಲ್ಲಿ) ೧೦ ಡೋಸ್‌ಗಳು ಇರುತ್ತವೆ. ಲಸಿಕೆಗಾಗಿ ಒಂದು ಸಮಯದಲ್ಲಿ ೧೦ ಜನರು ಸಿಗದಿದ್ದರೆ ಉಳಿದ ಲಸಿಕೆಗಳನ್ನು ಬೀಸಾಡಬೇಕಾಗುತ್ತದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರ ಸರಕಾರವು ಹೊಸ ‘ಗೋ ಸಂರಕ್ಷಣಾ ಮಸೂದೆ’ಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಹಸುಗಳನ್ನು ರಕ್ಷಿಸುವ ಈ ಮಸೂದೆಯ ಪ್ರಕಾರ, ಹಿಂದೂಗಳು, ಜೈನರು, ಸಿಖ್ಖರು ಮತ್ತು ಗೋಮಾಂಸ ಸೇವಿಸದವರು
‘ಕಾಂಗ್ರೆಸ್ ಶೇ. ೮೫ ರಷ್ಟು ಇರುವ ಜನರನ್ನು (ಹಿಂದೂಗಳನ್ನು) ಬಿಟ್ಟು ಶೇ. ೧೫ ರಷ್ಟು ಇರುವವರೊಂದಿಗೆ (ಮುಸಲ್ಮಾನರನ್ನು) ಮುಂದೆ ಸಾಗಲು ಬಯಸುತ್ತಿದ್ದಲ್ಲಿ ಕಾಂಗ್ರೆಸ್‍ನ ಅನೇಕ ನಾಯಕರು ಪಕ್ಷವನ್ನು ಬಿಡಬಹುದು’, ಎಂಬ ಎಚ್ಚರಿಕೆಯನ್ನು ಇಲ್ಲಿಯ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ನೀಡಿದ್ದಾರೆ.