
ಕೇಂದ್ರೀಯ ಸಚಿವ ಗಜೇಂದ್ರ ಸಿಂಹ ಶೇಖಾವತ ಇವರು ರಾಜಸ್ಥಾನದಲ್ಲಿ ಕೊರೋನಾ ಲಸಿಕೆಯ ೧೧ ಲಕ್ಷ ೫೦ ಸಾವಿರ ಡೋಸ್ಗಳು ಹಾಳಾಗಿವೆ ಎಂದು ಹೇಳಿದ್ದಾರೆ. ಲಸಿಕೆಯ ಒಂದು ವ್ಹಾಯಿಲನಲ್ಲಿ (ಬಾಟಲಿಯಲ್ಲಿ) ೧೦ ಡೋಸ್ಗಳು ಇರುತ್ತವೆ. ಲಸಿಕೆಗಾಗಿ ಒಂದು ಸಮಯದಲ್ಲಿ ೧೦ ಜನರು ಸಿಗದಿದ್ದರೆ ಉಳಿದ ಲಸಿಕೆಗಳನ್ನು ಬೀಸಾಡಬೇಕಾಗುತ್ತದೆ. ಈ ರೀತಿ ಇಲ್ಲಿಯವರೆಗೆ ರಾಜಸ್ಥಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಲಸಿಕೆಗಳು ಹಾಳಾಗಿವೆ.
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಹನುಮಾನಗಢಿ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಮಾಜ್ ಮಾಡುವ ಪಾಪವನ್ನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸರಕಾರಗಳು ಮಾಡಿವೆ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಸುಭಾಷಚಂದ್ರ ಬೋಸ್ ಪಾಠದಿಂದ ಹಿಟ್ಲರ್ ಉಲ್ಲೇಖ ತೆಗೆದುಹಾಕಿದ ಎನ್ಸಿಇಆರ್ಟಿ : NCERT Class 8 Book
‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !