ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥರನ್ನು ಶ್ರೀಕೃಷ್ಣನ ಮತ್ತು ಸದ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರನ್ನು ಕಂಸನ ರೂಪದಲ್ಲಿ ತೋರಿಸಿದ ಕಾಂಗ್ರೆಸ್!
ಇಲ್ಲಿನ ಕಾಂಗ್ರೆಸ್ಸಿನ ಕಾರ್ಯಾಲಯದ ಹೊರಗೆ ಹಾಕಲಾದ ಫಲಕದ ಮೇಲೆ ಕಾಂಗ್ರೆಸ್ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥರನ್ನು ಶ್ರೀಕೃಷ್ಣ, ಭಾಜಪದ ನೇತಾರ ಮತ್ತು ರಾಜ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರನ್ನು ಕಂಸನ ರೂಪದಲ್ಲಿ ತೋರಿಸಲಾಗಿದೆ.