ಬಂಗಾಲದಲ್ಲಿ ಬಿಜೆಪಿ ಸಂಸದರ ನಿವಾಸದ ಮೇಲೆ ಬಾಂಬ್‌ನಿಂದ ದಾಳಿ !
ಸೆಪ್ಟೆಂಬರ್ ೭ ರ ರಾತ್ರಿ ಉತ್ತರ ೨೪ ಪರಗಣಾ ಮತದಾರ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮತ್ತು ಸಂಸದ ಅರ್ಜುನ ಸಿಂಗ್ ಅವರ ನಿವಾಸದ ಮೇಲೆ ಬಾಂಬ್ ಎಸೆದ ಘಟನೆಯು ನಡೆದಿದೆ. ಈ ಸಮಯದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಿದಾಗಲೂ ಈ ಘಟನೆ ನಡೆದಿದೆ.