ಬಲವಂತದ ಮತಾಂತರದ ವಿರುದ್ಧ ರಾಜ್ಯಗಳು ಕಾಯ್ದೆ ರೂಪಿಸಬೇಕು!
ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರಮಾಣ ಪತ್ರ !
ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರಮಾಣ ಪತ್ರ !
ಬಸ್ ನಿಲ್ದಾಣದ ಕಟ್ಟಡ ಮಸೀದಿಯಂತೆ ಕಟ್ಟಿದ್ದರಿಂದ ವಿವಾದ
ಮೌಲಾನ ಸಾಜಿದ ರಸೀದಿ ಇವರಿಂದ ಉತ್ತರಾಖಂಡನ ಭಾಜಪ ಸರಕಾರಕ್ಕೆ ಬೆದರಿಕೆ !
ಹಿಂದೆ ಸಮಾಜವಿರೋಧಿ ಶಕ್ತಿಗಳು ಹಿಂಸಾಚಾರದಲ್ಲಿ ತೊಡಗಿರುವುದು ಕಂಡುಬಂದ ನಂತರ ಕಾಂಗ್ರೆಸ ಅವರನ್ನು ಬೆಂಬಲಿಸುತ್ತಿತ್ತು; ಆದರೆ 2002 ರಲ್ಲಿ ‘ಪಾಠ’ ಕಲಿಸಿದ ನಂತರ ಅಪರಾಧಿಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿದರು.
ಇಲ್ಲಿಯ ಆಢಳಿತಾರೂಢ ಆಮ್ ಆದ್ಮಿ- ಪಕ್ಷದ ಶಾಸಕ ಗುಲಾಬ ಸಿಂಹ ಯಾದವ ಇವರಿಗೆ ನವಂಬರ್ ೨೧ ರಂದು ರಾತ್ರಿ ಕೆಲವು ಜನರು ಕಾಲರ್ ಹಿಡಿದು ಎಳೆದಾಡುತ್ತಾ ಥಳಿಸಿದ್ದಾರೆ. ಈ ಘಟನೆಯ ಒಂದು ವಿಡಿಯೋ ಪ್ರಸಾರಗೊಂಡಿದೆ. ಇದರಲ್ಲಿ ಗುಲಾಬಸಿಂಹ ತನ್ನನ್ನು ತಾನು ಕಾಪಾಡಿಕೊಳ್ಳಲು ಓಡುತ್ತಿರುವುದು ಕಾಣುತ್ತಿದೆ ಮತ್ತು ಕೆಲವು ಜನರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾರೆ.
ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕು, ಎಂಬುದು ನನ್ನ ಇಚ್ಛೆಯಾಗಿದೆ. ಆದರೆ ಭಾರತದಲ್ಲಿ ಭಾಜಪವು ಅಧಿಕಾರದಲ್ಲಿರುವ ವರೆಗೂ ಹೀಗೆ ಆಗುವುದು ಸಾಧ್ಯವೇ ಇಲ್ಲ. ಭಾಜಪವು ಹೆಚ್ಚು ರಾಷ್ಟ್ರವಾದಿಯಾಗಿದೆ, ಎಂಬ ಅಭಿಪ್ರಾಯವನ್ನು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರವರು ವ್ಯಕ್ತಪಡಿಸಿದ್ದಾರೆ.
ಇಲ್ಲಿ ಒಂದು ಪತ್ರಕರ್ತರ ಪರಿಷತ್ತಿನಲ್ಲಿ ಭಾಜಪದ ಶಾಸಕ ಅರವಿಂದ ಧರ್ಮಾಪುರಿ ಇವರು ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಕುಟುಂಬದ ಬಗ್ಗೆ ಅಶ್ಲೀಲ ಟೀಕೆ ಮಾಡಿರುವ ಆರೋಪ ಮಾಡಲಾಗಿತ್ತು. ಅದರ ನಂತರ ನವಂಬರ್ ೧೮ ರಂದು ಕೆಲವು ಜನರು ಧರ್ಮಾಪುರಿ ಇವರ ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ದ್ವಂಸ ಮಾಡಿದರು.
ಆರ್ಥಿಕ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರದ ಸಚಿವ ಸತ್ಯೇಂದ್ರ ಜೈನ್ ಅವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಭಾಜಪ ಆರೋಪಿಸುತ್ತಿತ್ತು. ಜೈಲಿನಲ್ಲಿ ಆತನಿಗೆ ಮಸಾಜ್ ಮಾಡುತ್ತಿರುವ ಸಿಸಿಟಿವಿ ವಿಡಿಯೋವನ್ನು ಇದೀಗ ಭಾಜಪ ಪ್ರಸಾರ ಮಾಡಿದೆ.
ಶ್ರದ್ಧಾಳ ವಿಚಾರದಲ್ಲಿ ವಿರೋಧ ಪಕ್ಷದವರಿಗೆ ಯಾಕೆ ಇಷ್ಟೊಂದು ಕೋಪ ? ಅವರಿಗೆ ಹಾವು ಕಚ್ಚಿದೆಯೇ ? ತಥಾಕಥಿತ ಜಾತ್ಯತೀತವಾದಿಗಳೆಂದು ಕರೆಸಿಕೊಳ್ಳುವ ಅರವಿಂದ್ ಕೇಜ್ರಿವಾಲ್, ಅಖಿಲೇಶ ಯಾದವ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮುಂತಾದವರು ಯಾಕೆ ಮಾತನಾಡುತ್ತಿಲ್ಲ, ಎಂದು ಭಾಜಪ ಸಂಸದ ಸಾಕ್ಷಿ ಮಹಾರಾಜ್ ಪ್ರಶ್ನೆ ಎತ್ತಿದ್ದಾರೆ.
ಅಪರಾಧಿಯು ಬಲಾತ್ಕಾರದ ಕೃತ್ಯ ಸಮಾಜದಲ್ಲಿ ಇದ್ದುಕೊಂಡೇ ಮಾಡುತ್ತಾನೆ; ಆದರೆ ಅವನಿಗೆ ಶಿಕ್ಷೆ ಮಾತ್ರ ಸೆರೆಮನೆಯ ನಾಲ್ಕು ಗೋಡೆಯ ಒಳಗೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಅಪರಾಧಿಗಳಿಗೆ ಭಯ ಅನಿಸುವುದಿಲ್ಲ. ಆದ್ದರಿಂದ ಅಂತಹವರಿಗೆ ನಡು ಬೀದಿಯಲ್ಲಿ ಗಲ್ಲಿಗೇರಿಸಬೇಕು.