ಗುಜರಾತಿನಲ್ಲಿ ರಾಮರಾಜ್ಯದಂತಹ ಆದರ್ಶ ನಿರ್ಮಾಣ ಮಾಡಲು ಭಾಜಪ ಸರಕಾರಕ್ಕೆ ಶುಭಾಶಯಗಳು !- ಹಿಂದೂ ಜನಜಾಗೃತಿ ಸಮಿತಿ

ಗುಜರಾತ ಇದು ದೇಶದಲ್ಲಿನ ಹಿಂದುತ್ವದ ಪ್ರಯೋಗಶಾಲೆಯಾಗಿದೆ ಎಂದು ಹೇಳಲಾಗುತ್ತದೆ. ಈಗ ಮುಂಬರುವ ರಾಮರಾಜ್ಯದ ಒಂದು ಆದರ್ಶ ಉದಾಹರಣೆ ಎಂದು ಇದು ಪ್ರಚಲಿತವಾಗಬೇಕು, ಅದಕ್ಕಾಗಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಶುಭಾಶಯಗಳು ನೀಡಲಾಗುತ್ತಿದೆ

ಕಾಂಗ್ರೆಸ ಪಕ್ಷ ಜನಸಂಖ್ಯಾ ನಿಯಂತ್ರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೆ ನನಗೆ 4 ಮಕ್ಕಳಾಗುತ್ತಿರಲಿಲ್ಲ ! – ಭಾಜಪದ ಸಂಸದ ರವಿ ಕಿಶನ

ಕಾಂಗ್ರೆಸ ಪಕ್ಷ ಜನಸಂಖ್ಯಾ ನಿಯಂತ್ರನಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೆ ನನಗೆ 4 ಮಕ್ಕಳಾಗುತ್ತಿರಲಿಲ್ಲ ಎಂದು ಉತ್ತರ ಪ್ರದೇಶದ ಗೋರಖಪುರದ ಭಾಜಪ ಸಂಸದ ಹಾಗೂ ನಟ ರವಿ ಕಿಶನ ಹೇಳಿದ್ದಾರೆ.

ಗುಜರಾತನಲ್ಲಿ ಮತ್ತೆ ಭಾಜಪ ಅಧಿಕಾರಕ್ಕೆ, ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಗೆಲವು !

ಭಾಜಪ ಕಾಂಗ್ರೆಸ್ಸಿನ ಶಾಸಕರನ್ನು ಒಡೆಯಬಹುದೆಂದು ಕಾಂಗ್ರೆಸ್ಸಿಗೆ ಭಯ

`ಈ ಭೂಮಿ ಅಲ್ಲಾಹನದು ಇಲ್ಲಿಯ ಎಲ್ಲಾ ಮೂರ್ತಿಗಳು ತೆರೆವು ಗೊಳಿಸಲಾಗುವುದು !’- ಅಲಿಗಡ ವಿದ್ಯಾಪೀಠದಲ್ಲಿ ಮತಾಂಧ ಮುಸಲ್ಮಾನ ವಿದ್ಯಾರ್ಥಿಗಳ ಬೆದರಿಕೆ

ಹಿಂದೂಗಳಿಗೆ ಈ ರೀತಿ ಬಹಿರಂಗವಾಗಿ ಬೆದರಿಕೆ ನೀಡಿ ಕಾನೂನು ಮತ್ತು ಸುವ್ಯವಸ್ಥೆಗೆ ಅವ್ವಾಹನೆ ನೀಡುವವರಿಗೆ ಸರಕಾರವು ಜೀವಾವಧಿ ಶಿಕ್ಷೆ ನೀಡಬೇಕು !

ಮಕ್ಕಳ ಸಂಖ್ಯೆಯಲ್ಲಿ ಸಮಾನತೆ ಇರಬೇಕು ! ಏಕರೂಪ ನಾಗರೀಕ ಕಾನೂನಿಗಾಗಿ ಉತ್ತರಾಖಂಡ ಸರಕಾರದ ಸಮಿತಿಯ ವರದಿ

ಈ ರೀತಿ ಒಂದೊಂದು ರಾಜ್ಯಗಳಲ್ಲಿ ಸಮಾನ ನಾಗರಿಕ ಕಾನೂನು ಜಾರಿ ಮಾಡುವುದಕ್ಕಾಗಿ ಸ್ವತಂತ್ರ ಸಮಿತಿಯನ್ನು ಸ್ಥಾಪಿಸುವುದು, ಅವಶ್ಯಕ ವರದಿ ತಯಾರಿಸುವುದು ಮುಂತಾದವುಗಳಿಗೆ ಇಷ್ಟೊಂದು ಮನುಷ್ಯ ಬಲ ಖರ್ಚು ಮಾಡುವ ಬದಲು ಕೇಂದ್ರ ಸರಕಾರವೇ ಇದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಬೇಕು, ಎಂಬುದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ !

ಬಂಗಾಳದಲ್ಲಿ ಭಾಜಪ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರಿಂದ ಹಿಂಸಾಚಾರ

ತೃಣಮೂಲ ಕಾಂಗ್ರೆಸ್ಸಿನಿಂದ ಬಂಗಾಳದಲ್ಲಿ ನಿರಂತರವಾಗಿ ಭಾರತೀಯ ಜನತಾ ಪಕ್ಷವನ್ನು ಗುರಿ ಮಾಡುತ್ತಿರುವಾಗ ಕೇಂದ್ರದ ಭಾಜಪ ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವುದೇ ಸೂಕ್ತವಾಗಿದೆ. ಎಂದು  ಜನಸಾಮಾನ್ಯರಿಗೆ ಅನಿಸುತ್ತದೆ.

ಚಿಕ್ಕಮಗಳೂರು ಇಲ್ಲಿಯ ದತ್ತಪೀಠಕ್ಕಾಗಿ ಸರಕಾರದಿಂದ ೨ ಹಿಂದೂ ಪುರೋಹಿತರ ನೇಮಕ !

ಚಿಕ್ಕಮಗಳೂರಿನ ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಡಿಸೆಂಬರ್ ೬ ರಿಂದ ೮ ವರೆಗಿನ ಕಾಲಾವಧಿಯಲ್ಲಿ ದತ್ತ ಜಯಂತಿ ಆಚರಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ.

ಮುಸಲ್ಮಾನ ಹೆಣ್ಣು ಮಕ್ಕಳಿಗಾಗಿ ಮಹಾವಿದ್ಯಾಲಯದ ಸ್ಥಾಪಿಸುವ ಯಾವುದೇ ಪ್ರಸ್ತಾವ ಇಲ್ಲ ! ಕರ್ನಾಟಕ ಸರಕಾರ

ಹಿಂದೂಗಳಿಗಾಗಿ ಕೂಡ ಸ್ವತಂತ್ರ ಮಹಾವಿದ್ಯಾಲಯಗಳು ಮತ್ತು ವಿದ್ಯಾಪೀಠಗಳನ್ನು ಸ್ಥಾಪಿಸಬೇಕು !- ಹಿಂದೂ ಜನಜಾಗೃತಿ ಸಮಿತಿ

ತಮಿಳುನಾಡಿನ ಐತಿಹಾಸಿಕ ಅರುಣಾಚಲೇಶ್ವರ ದೇವಸ್ಥಾನದಲ್ಲಿನ ದೇವತೆಯ ಮೂರ್ತಿಯ ಮುಖದ ಮೇಲೆ ಸಿಸಿ ಟಿವಿ ಕ್ಯಾಮರಾ ಅಳವಡಿಕೆ !

ಇಂತಹ ಕೃತ್ಯಗಳು ಚರ್ಚ ಅಥವಾ ಮಸೀದಿಯಲ್ಲಿ ಮಾಡುವ ಧೈರ್ಯ ದ್ರಮುಕ ಸರಕಾರ ಮಾಡುತ್ತಿತ್ತೆ ? ಪ್ರಾಚೀನ ಸ್ಮಾರಕಗಳಿಗೆ ಹಾನಿ ಮಾಡಿದ ನಂತರ ಸರಕಾರದ ವಿರುದ್ಧ ದೂರು ದಾಖಲಿಸಿ ಸಂಬಂಧಿಸಿದರಿಗೆ ಶಿಕ್ಷೆ ಆಗಲು ಹಿಂದೂಗಳು ಪ್ರಯತ್ನಿಸುವುದು ಅವಶ್ಯಕವಾಗಿದೆ !

ಮಧ್ಯಪ್ರದೇಶದಲ್ಲಿ ಏಕರೂಪ ನಾಗರೀಕ ಕಾನೂನಿಗಾಗಿ ಸಮಿತಿಯ ಸ್ಥಾಪನೆ ಆಗಲಿದೆ

ಉತ್ತರಾಖಂಡ ಮತ್ತು ಗುಜರಾತ ಈ ರಾಜ್ಯಗಳ ನಂತರ ಈಗ ಭಾಜಪ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಕೂಡ ಏಕರೂಪ ನಾಗರೀಕ ಕಾನೂನು ಜಾರಿ ಮಾಡುವ ಘೋಷಣೆ ಮಾಡಲಾಯಿತು.