ಮಸೀದಿ ಹಾಗೆ ಕಾಣುವ ಮೈಸೂರಿನಲ್ಲಿನ ಬಸ್ಸು ನಿಲ್ದಾಣದ ಮೇಲೆ ಬುಲ್ಡೋಜರ್ ನಿಂದ ಕಾರ್ಯಚರಣೆ ಮಾಡಲಾಗುವುದು ! – ಕರ್ನಾಟಕದ ಭಾಜಪದ ಸಂಸದ

ಕರ್ನಾಟಕದ ಭಾಜಪದ ಸಂಸದ ಪ್ರತಾಪ ಸಿಂಹ ಇವರು ಮೈಸೂರು-ಊಟಿ ಮಾರ್ಗದಲ್ಲಿರುವ ಮಸೀದಿ ಹಾಗೆ ಕಾಣುವ ಬಸ್ ನಿಲ್ದಾಣದ ಮೇಲೆ ಬುಲ್ಡೋಜರ್ ನಿಂದ ಕಾರ್ಯಾಚರಣೆ ಮಾಡಲಾಗುವುದೆಂದು ಹೇಳಿದ್ದಾರೆ.

‘ವಿವೇಕ’ ಯೋಜನೆಯ ಅಡಿಯಲ್ಲಿ ಕಟ್ಟಿರುವ ೭ ಸಾವಿರ ೫೦೦ ತರಗತಿಯ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚುವರು ! – ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ

ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ‘ವಿವೇಕ’ ಯೋಜನೆಯ ಅಡಿಯಲ್ಲಿ ೭ ಸಾವಿರ ೫೦೦ ಹೊಸ ತರಗತಿ ಕೊಠಡಿಯ ಕಾಮಗಾರಿ ನಡೆಯುತ್ತಿದೆ. ಈ ಕೋಠಡಿಗಳಿಗೆ ಕೇಸರಿ ಬಣ್ಣ ಹಚ್ಚಲಾಗುವುದು ಕೇಸರಿ ಬಣ್ಣದ ಆಯ್ಕೆ ವಾಸ್ತು ವಿಷಾರದರ ಸಲಹೆ ಮೇರೆಗೆ ಮಾಡಲಾಗುತ್ತಿದೆ, ಎಂದು ಕರ್ನಾಟಕದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಇವರು ಮಾಹಿತಿ ನೀಡಿದರು.

‘ನಮ್ಮ ರಾಷ್ಟ್ರಪತಿ ಹೇಗೆ ಕಾಣುತ್ತಾರೆ ?’ (ಅಂತೆ)

ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಅಖಿಲ ಗಿರಿ ಇವರಿಂದ ರಾಷ್ಟ್ರಪತಿಗಳ ಬಗ್ಗೆ ಕೀಳಮಟ್ಟದ ಹೇಳಿಕೆ

ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಪತಂಜಲಿಯ ೫ ಔಷಧಗಳ ಮೇಲೆ ನಿಷೇಧ

ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಯೋಗಋಷಿ ರಾಮದೇವಬಾಬಾ ಇವರ ಪತಂಜಲಿ ಸಮೂಹದ ೫ ಔಷಧಿ ನಿಷೇಧಿಸಿದೆ. ಈ ಔಷಧಿ ಪತಿಂಜಲಿಯ ‘ದಿವ್ಯ ಫಾರ್ಮಾಸಿ’ಯಲ್ಲಿ ತಯಾರಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಮೋತಿ ಬಿಂದು ಮತ್ತು ಉಚ್ಚ ಕೊಲೆಸ್ಟ್ರಾಲ್ ಇದರ ಮೇಲೆ ಬಿಪಿ ಗ್ರಿಟ್, ಮಧುಗ್ರಿಟ್, ಥೈರೋಗ್ರಿಟ್, ಲಿಪಿಡೋಮ್ ಮತ್ತು ಐ ಗ್ರಿಟ್ ಗೋಲ್ಡ್ ಈ ಔಷಧಿಯನ್ನು ನಿಷೇಧಿಸಲಾಗಿದೆ.

ಆಫಝಲ್ ಖಾನನ ಗೊರಿಯ ಹತ್ತಿರ ಇರುವ ಅಕ್ರಮ ಕಟ್ಟಡ ನೆಲಸಮ !

ಜಿಲ್ಲೆಯಲ್ಲಿನ ಮಹಾಬಲೇಶ್ವರ ತಾಲೂಕಿನಲ್ಲಿನ ಪ್ರತಾಪಗಡ ಕೋಟೆಲ್ಲಿ ಅಫಝಲ್ ಖಾನನ ಗೊರಿಯ ಹತ್ತಿರ ಇರುವ ಕಾನೂನು ಬಾಹಿರ ಕಟ್ಟಡವನ್ನು ಪೊಲೀಸ ಬಂದೋಬಸ್ತಿನಲ್ಲಿ ತೆರವುಗೊಳಿಸಲು ನವಂಬರ್ ೧೦ ರಿಂದ ಶಿವಪ್ರತಾಪ ದಿನದಂದು ಬೆಳಗಿನ ಜಾವದಿಂದ ಪ್ರಾರಂಭ ಮಾಡಲಾಯಿತು.

ರಾಜನಾಂದಗಾವ (ಛತ್ತಿಸ್‌ಗಢ) ಇಲ್ಲಿಯ ಬೌದ್ಧರ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಪೂಜೆ ಮಾಡದಿರಲು ಪ್ರತಿಜ್ಞೆ !

ಇಲ್ಲಿ ನವೆಂಬರ್ ೭ ರಂದು ಆಯೋಜಿಸಲಾಗಿದ್ದ ಒಂದು ರಾಜ್ಯಮಟ್ಟದ ಬೌದ್ಧ ಸಮ್ಮೇಳನದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಉಪಸ್ಥಿತರಿರುವ, ‘ನಾನು ಗೌರಿ, ಗಣಪತಿ ಮುಂತಾದ ಹಿಂದೂ ದೇವತೆಗಳ ಪೈಕಿ ಯಾರನ್ನು ನಂಬುವುದಿಲ್ಲ ಮತ್ತು ಎಂದಿಗೂ ಅವರ ಪೂಜೆ ಮಾಡುವುದಿಲ್ಲ.

ಗುಜರಾತ್ ನಂತರ ಈಗ ಹಿಮಾಚಲ ಪ್ರದೇಶದಲ್ಲಿ ಕೂಡ ಏಕುರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದೆಂದು ಭಾಜಪದಿಂದ ಭರವಸೆ !

ಒಂದೊಂದು ರಾಜ್ಯದಲ್ಲಿ ಏಕುರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬದಲು ಕೇಂದ್ರದಲ್ಲಿ ಭಾಜಪ ಸರಕಾರದಿಂದ ಸಂಪೂರ್ಣ ದೇಶದಲ್ಲಿ ಜಾರಿ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು, ಹಿಂದೂ ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ !

ಬಂಗಾಳದಲ್ಲಿ ಕೇಂದ್ರೀಯ ಗೃಹರಾಜ್ಯಮಂತ್ರಿಗಳ ವಾಹನದ ಮೇಲೆ ದೇಸಿ ಬಾಂಬ್‌ ಹಾಗೂ ಕಲ್ಲುಗಳಿಂದ ಆಕ್ರಮಣ

ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜ್ಯಾರಿಗೊಳಿಸುವುದೇ ಇಂತಹ ಘಟನೆಗಳ ಮೇಲಿನ ಏಕೈಕ ಉಪಾಯವಾಗಿದೆ. ಹೀಗೆ ಮಾಡುವ ವರೆಗೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !