Saffron Flag On Masjid Issue : ಭಾಗಲಪುರ (ಬಿಹಾರ) ಇಲ್ಲಿಯ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿರುವ ಸುಳ್ಳು ಘಟನೆಯಿಂದ ಬಿಗುವಿನ ವಾತಾವರಣ

ಶ್ರೀಕಾಲಿ ಮಾತೆಯ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಸಮಯದಲ್ಲಿ ಮಸೀದಿಯ ಮೇಲೆ ತಥಾಕಥಿತವಾಗಿ ಕೇಸರಿ ಧ್ವಜ ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

Fanatic Muslims Atrocities: ಮತಾಂಧ ಮುಸಲ್ಮಾನನು ಹಿಂದುಗಳ ಮನೆಗೆ ನುಗ್ಗಿ ಥಳಸಿ ‘ಗೋವರ್ಧನ ಪೂಜೆ’ ಯ ಮೇಲೆ ಉಗಳಿದ !

ಗೋವರ್ಧನ ಪೂಜೆಯ ಸಮಯದಲ್ಲಿ ಮತಾಂಧ ಮುಸಲ್ಮಾನರು ಹಿಂದುಗಳ ಮನೆಗೆ ನುಗ್ಗಿ ಥಳಿಸಿದರು ಹಾಗೂ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.

Canadian Politicians Banned: ಕೆನಡಾದ ರಾಜಕೀಯ ನಾಯಕರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧ !

ಹಿಂದೂ ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳಿಂದ ನಡೆದಿರುವ ದಾಳಿಯ ನಂತರ ‘ಕೆನಡಿಯನ್ ನ್ಯಾಷನಲ್ ಕೌನ್ಸಿಲ್ ಆಫ್ ಹಿಂದುಜ್’ಯಿಂದ ಕೆನಡಾದಲ್ಲಿನ ಎಲ್ಲಾ ನಾಯಕರಿಗೆ ಹಿಂದುಗಳ ದೇವಸ್ಥಾನದಲ್ಲಿನ ಪ್ರವೇಶ ನಿಷೇಧಿಸಿರುವ ಘೋಷಣೆ ಮಾಡಿದೆ.

ಬಾಂಗ್ಲಾದೇಶದಲ್ಲಿ 30 ಸಾವಿರಕ್ಕಿಂತ ಹೆಚ್ಚು ಹಿಂದೂಗಳಿಂದ ಬೃಹತ್ ಮೆರವಣಿಗೆ

ಭಾರತದ ಹಿಂದೂಗಳಿಗಿಂತ ಬಾಂಗ್ಲಾದೇಶದ ಹಿಂದೂಗಳು ಹೆಚ್ಚು ಜಾಗೃತರಾಗಿದ್ದಾರೆ, ಎಂದೇ ಹೇಳಬೇಕಾಗುವುದು !

Donald Trump On Bangladeshi Hindus : ರಾಷ್ಟ್ರಾಧ್ಯಕ್ಷ ಬಯಡೇನ್ ಮತ್ತು ಕಮಲಾ ಹ್ಯಾರಿಸ್ ಇವರು ಜಗತ್ತಿನ ಮತ್ತು ಅಮೆರಿಕಾದ ಹಿಂದುಗಳನ್ನು ನಿರ್ಲಕ್ಷಿಸಿದ್ದರು ! – ಟ್ರಂಪ್ ಇವರ ಆರೋಪ

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿದ ಡೊನಾಲ್ಡ್ ಟ್ರಂಪ್

ಚಿತ್ತಗಾಂವ (ಬಾಂಗ್ಲಾದೇಶ) ಇಲ್ಲಿ ಸಾವಿರಾರು ಹಿಂದೂಗಳಿಂದ ಬೃಹತ್ ಮೆರವಣಿಗೆ !

ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ತಮ್ಮ ರಕ್ಷಣೆಗಾಗಿ ತಮ್ಮನ್ನು ತಾವು ಸಂಘಟಿಸಿ ಪ್ರಯತ್ನಗಳನ್ನು ಮಾಡುವುದು ಆವಶ್ಯಕವೆಂದು ಅರಿತುಕೊಂಡಿದ್ದಾರೆ. ತಮ್ಮ ಸುರಕ್ಷತೆಗೆ ಭಾರತದಿಂದ ಅಥವಾ ಬೇರೆ ಯಾವುದೇ ದೇಶದವರು ಸಹಾಯ ಮಾಡುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದೆ.

ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗಾಗಿ ಜಗತ್ತು ಧ್ವನಿ ಎತ್ತಬೇಕು ! – ಪೂ. (ನ್ಯಾಯವಾದಿ) ರವೀಂದ್ರ ಘೋಷ್

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿರುವುದು ಇಡೀ ಜಗತ್ತಿಗೆ ತಿಳಿದಿದೆ. 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಅಲ್ಪಸಂಖ್ಯಾತ ಹಿಂದೂಗಳು ದೊಡ್ಡ ತ್ಯಾಗ ಮಾಡಿದ್ದಾರೆ.

Bangladesh Hindu Policemen Dismissed: ಬಾಂಗ್ಲಾದೇಶದಲ್ಲಿ 100ಕ್ಕೂ ಹೆಚ್ಚು ಹಿಂದೂ ಪೊಲೀಸರನ್ನು ಕೆಲಸದಿಂದ ವಜಾ !

‘ವಾಯ್ಸ್ ಆಫ್ ಬಾಂಗ್ಲಾದೇಶ’ ಈ ‘ಎಕ್ಸ್’ ಖಾತೆಯು ನೀಡಿದ ವರದಿ ಪ್ರಕಾರ, ಇದುವರೆಗೂ 100 ಕ್ಕೂ ಅಧಿಕ ಹಿಂದೂ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

Muslims Protest: ಭಾಗ್ಯನಗರ (ತೆಲಂಗಾಣ)ದಲ್ಲಿ ಮುಸ್ಲಿಮರಿಂದ `ಸರ್ ತನ್ ಸೆ ಜುದಾ’ ಘೋಷಣೆ!

ಮುಸಲ್ಮಾನರ ದಬ್ಬಾಳಿಕೆ !

ಹಿಂದುಗಳ ಸ್ವರಕ್ಷಣೆಗಾಗಿ ಈಟೀ, ಖಡ್ಗ ಮತ್ತು ತ್ರಿಶೂಲ ಮನೆಯಲ್ಲಿ ಇಡಿ ! – ಗಿರಿರಾಜ ಸಿಂಹ, ಕೇಂದ್ರ ಸಚಿವ

ಹಿಂದೂ ಸಮುದಾಯ ಅಪಾಯದಲ್ಲಿದೆ ಮತ್ತು ಅದು ಸಂಘಟಿತವಾಗುವ ಅಗತ್ಯವಿದೆ.