ಮುಸಲ್ಮಾನರ ದಬ್ಬಾಳಿಕೆ !
(‘ಸರ್ ತನ್ ಸೆ ಜುದಾ’ ಎಂದರೆ ತಲೆಯನ್ನು ದೇಹದಿಂದ ಬೇರ್ಪಡಿಸುವುದು)
ಭಾಗ್ಯನಗರ (ತೆಲಂಗಾಣ) – ನಗರದಲ್ಲಿ ಮುಸ್ಲಿಮರ ಗುಂಪು `ಸರ್ ತನ್ ಸೆ ಜುದಾ’ ಘೋಷಣೆಯನ್ನು ನೀಡುತ್ತಾ, ಪ್ರತಿಭಟನೆ ನಡೆಸಿತು. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ತಥಾಕಥಿತ ಇಸ್ಲಾಂ ವಿರೋಧಿ `ಪೋಸ್ಟ್’ ಅನ್ನು ನಿಷೇಧಿಸಲು ಮುಸ್ಲಿಮರು ಒಟ್ಟುಗೂಡಿದ್ದರು. ಗುಂಪು ರಾತ್ರಿಯಿಡೀ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು ಮತ್ತು ಪ್ರವಾದಿ ಮಹಮ್ಮದ ಪೈಗಂಬರ ವಿರುದ್ಧದ ‘ಪೋಸ್ಟ್’ ಪ್ರಸಾರ ಮಾಡಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿದರು.
1. ಮುಸಲ್ಮಾನರ ಗುಂಪು `ಸರ್ ತನ್ ಸೆ ಜುದಾ’ ಘೋಷಣೆ ನೀಡುತ್ತಾ ಯಾಕುತಪುರಾ ಇಲ್ಲಿನ ಬ್ರಾಹ್ಮಣರ ಗಲ್ಲಿಯಲ್ಲಿ ತಲುಪಿದರು. ಈ ಗುಂಪು ಪ್ರವಾದಿ ಮಹಮ್ಮದ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವ ವ್ಯಕ್ತಿಯ ಮನೆಯ ಹೊರಗೆ ಗಲಭೆ ಮಾಡಲು ಪ್ರಾರಂಭಿಸಿದರು ಮತ್ತು ಆ ವ್ಯಕ್ತಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು.
2. ಪೊಲೀಸರು ಘಟನಾಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.
3. ರೈನ ಬಜಾರ ಪ್ರದೇಶದಲ್ಲಿನ ಓರ್ವ ಹಿಂದೂ ಯುವಕನು ಇನ್ಸ್ಟಾಗ್ರಾಮ್ನಲ್ಲಿ ಪ್ರವಾದಿ ಮಹಮ್ಮದ ಪೈಗಂಬರ ವಿರುದ್ಧ ಪೋಸ್ಟ್ ಪ್ರಸಾರ ಮಾಡಿರುವುದಾಗಿ ಕೆಲವು ಮುಸ್ಲಿಂ ಯುವಕರು ಆರೋಪಿಸಿದ್ದಾರೆ.
4. ಈ ಮುಸ್ಲಿಂ ಯುವಕರು ಈ ವಿಷಯವನ್ನು ಇತರೆ ಮುಸಲ್ಮಾನರಿಗೆ ಹೇಳಿದರು ಮತ್ತು ಗುಂಪುಗೂಡಿದರು. ಅವರು ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ, ಪೊಲೀಸರ ಮೇಲೆ ಒತ್ತಡ ಹೇರಿದರು.
5. ಪೊಲೀಸರು ಈ ಗುಂಪಿನ ಮುಂದೆ ಮೂಕ ಪ್ರೇಕ್ಷಕರಾಗಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. (ಇಂತಹ ಪೊಲೀಸರು ಭಾರತದವರೇ ಅಥವಾ ಪಾಕಿಸ್ತಾನದವರೇ ? – ಸಂಪಾದಕರು)
Mu$|!m Mobocracy!
Mu$|!m$ chant ‘Sar Tan Se Juda’ over alleged blasphemy
📍Rein Bazaar, Hyderabad – Bhagyanagar (Telangana)!
In Hindu-majority India, fanatical Mu$|!m$ dare to raise slogans like ‘Sar Tan Se Juda’!
Thus, who is unsafe in India? Fanatical Mu$|!m$ or Hindus?… pic.twitter.com/ZRCXkciPxn
— Sanatan Prabhat (@SanatanPrabhat) October 24, 2024
ಸಂಪಾದಕೀಯ ನಿಲುವು
|