೧೯೭೧ ರಲ್ಲಿ ಪಾಕ್ ಸೈನ್ಯ ಬಾಂಗ್ಲಾದೇಶದಲ್ಲಿ ನಡೆಸಿದ ನರಮೇಧವನ್ನು ‘ಜನಾಂಗೀಯ ಹತ್ಯೆ’ ಎಂದು ಪರಿಗಣಿಸಿ!

ಆಗ ಹಿಂದೂಗಳ ದೊಡ್ಡ ನರಮೇಧ ನಡೆದಿತ್ತು, ಲಕ್ಷಾಂತರ ಹಿಂದೂಗಳು ಭಾರತಕ್ಕೆ ಪಲಾಯನಗೊಂಡಿದ್ದರು; ಆದರೆ ಭಾರತ ಸರ್ಕಾರವು ಇದುವರೆಗೆ ಈ ಹತ್ಯಾಕಾಂಡವನ್ನು ‘ಹಿಂದೂಗಳ ನರಮೇಧ’ ಎಂದು ಕರೆದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು!

ಫೆನಿ (ಬಾಂಗ್ಲಾದೇಶ) ಜಿಲ್ಲೆಯಲ್ಲಿ ಅಪ್ರಾಪ್ತ ಹಿಂದೂ ಬಾಲಕನ ಹತ್ಯೆ!

ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರು ಅಲ್ಲಿನ ಹಿಂದೂಗಳ ಮೇಲಿನ ದಾಳಿಗಳು ಧಾರ್ಮಿಕವಲ್ಲ, ಬದಲಿಗೆ ರಾಜಕೀಯ ಸ್ವರೂಪದ್ದು ಎಂದು ಪ್ರತಿಪಾದಿಸಿದ್ದರು. ಆದರೆ ಅವರ ಈ ವಾದ ಎಷ್ಟು ಸುಳ್ಳು ಮತ್ತು ಆಧಾರರಹಿತ ಎಂಬುದು ಚುನಾವಣೆಗಳ ನಂತರವೂ ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ಹತ್ಯೆಗಳಿಂದ ಸ್ಪಷ್ಟವಾಗುತ್ತದೆ.

ಬಾಂಗ್ಲಾದೇಶ: ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಹಿಂದೂಗಳ ಹತ್ಯೆ!

ಬಾಂಗ್ಲಾದೇಶದಲ್ಲಿ ಇತ್ತೀಚೆಗಷ್ಟೇ ತಾರಿಕ್ ರೆಹಮಾನ್ ನೇತೃತ್ವದಲ್ಲಿ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ಯ ಸರಕಾರ ಅಸ್ತಿತ್ವಕ್ಕೆ ಬಂದಿದೆ; ಆದರೂ ಹಿಂದೂಗಳ ಹತ್ಯೆಗಳು ಮುಂದುವರಿಯುತ್ತಲೇ ಇವೆ.

ಬಾಂಗ್ಲಾದೇಶದ ದೇಗುಲದ ಬಳಿ ಸರಣಿ ಬಾಂಬ್ ಸ್ಫೋಟ: ಮೂವರಿಗೆ ಗಾಯ! – Blast at Cumilla

ಕಲಾಗಾಛಿತ್ಲಾ ದೇವಾಲಯದ ಬಳಿ ಮಾರ್ಚ್ 7ರಂದು ಪೆಟ್ರೋಲ್ ಬಾಂಬ್ ಸ್ಫೋಟ ಸಂಭವಿಸಿ ಮೂವರು ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ಬುರ್ಖಾ ಧರಿಸಿದ ವ್ಯಕ್ತಿ ಬ್ಯಾಗ್ ಇಟ್ಟು ಓಡಿದ ನಂತರ ಸ್ಫೋಟವಾದುದು ಕಂಡುಬಂದಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಹಿಂದೂ ನ್ಯಾಯವಾದಿಯ ಕೊಡಲಿಯಿಂದ ಕೊಚ್ಚಿ ಕೊಲೆ!

ಚುನಾವಣೆ ಮತ್ತು ಫಲಿತಾಂಶಗಳು ಪ್ರಕಟವಾದ ನಂತರವೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗಳು ನಡೆಯುತ್ತಲೇ ಇವೆ. ಆದ್ದರಿಂದ ‘ಹಿಂದೂಗಳ ಹತ್ಯೆಗಳು ಕೇವಲ ರಾಜಕೀಯ ಹತ್ಯೆಗಳು’ ಎಂದು ದಾವೆ ಮಾಡುವ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರನ್ನು ಈಗ ಈ ಬಗ್ಗೆ ಉತ್ತರಿಸುವಂತೆ ಒತ್ತಾಯಿಸಬೇಕು.

Bangladesh Hindu Murder : ಬಾಂಗ್ಲಾದೇಶದಲ್ಲಿ ಚಹಾದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವಕನ ಹತ್ಯೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ವಂಶಹತ್ಯೆ ನಡೆಯುತ್ತಿರುವಾಗ ಅದನ್ನು ತಡೆಯಲು ಭಾರತ ಸರಕಾರವು ಯಾವ ಪ್ರಯತ್ನಗಳನ್ನು ಮಾಡಲಿದೆ?

‘ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸಂಘಟನೆಗಳು ಶೇಖ್ ಹಸೀನಾ ಅವರ ಸಾಕಿದ ನಾಯಿಗಳಂತೆ ’ – Bangladesh Shafiqul Alam

ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ ಯೂನಸ್ ಅವರ ಮುಖ್ಯ ಸಲಹೆಗಾರ ಶಫೀಕುಲ್ ಆಲಂ ಅವರು, ‘ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರೈಸ್ತ ಐಕ್ಯ ಪರಿಷತ್ತು’ ಮತ್ತು ಅದರ ಸದಸ್ಯರನ್ನು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ “ಸಾಕಿದ ನಾಯಿಗಳು” ಎಂದು ಹೇಳಿಕೆ ನೀಡಿದ್ದಾರೆ.

ಬಾಂಗ್ಲಾದೇಶದಲ್ಲಿ ಜಮೀನು ವಿವಾದ; ಮುಸ್ಲಿಂ ವ್ಯಕ್ತಿಯಿಂದ ೬೨ ವರ್ಷದ ಹಿಂದೂ ವೃದ್ಧನ ಕೊಲೆ Bangladesh Hindu Old Man Murdered

ಬಾಂಗ್ಲಾದೇಶದ ಕುರಿಗ್ರಾಮ್ ಜಿಲ್ಲೆಯ ರಾಜಾಹತ್ ಉಪಜಿಲ್ಲೆಯ ಜಾಯ್‌ದೇವ್ ಮಲಸಾಬಾರಿ ಗ್ರಾಮದಲ್ಲಿ ಜನವರಿ ೨೬ ರಂದು ಭೂ ವಿವಾದದ ಹಿನ್ನೆಲೆಯಲ್ಲಿ ೬೨ ವರ್ಷದ ಮಧು ಚಂದ್ರ ಶಿಲ್ ಎಂಬ ಹಿಂದೂ ವೃದ್ಧನನ್ನು ಮುಸ್ಲಿಂ ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದಾನೆ.

ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ಕ್ರಮ ಕೈಗೊಳ್ಳಲಿ: ಸಂಜಯ ರಾವುತ

ಕಳೆದ 4-5 ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗಳು ಸತತವಾಗಿ ನಡೆಯುತ್ತಲೇ ಇವೆ. ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಹಿಂದೂಗಳ ಮನೆಗಳ ಮೇಲೆ ಆಕ್ರಮಣಗಳು ನಡೆಯುತ್ತಿವೆ ಮತ್ತು ಹಿಂದೂಗಳನ್ನು ಸುಡಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂ ವಿದ್ಯಾರ್ಥಿಗಳ ಸಂಶಯಾಸ್ಪದ ಸಾವು

ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದೆ. ನೌಗಾಂವನ ಕಾಲಿತಲಾ ಸ್ಮಶಾನ ಘಾಟ್ ಬಳಿಯ ನದಿಯಲ್ಲಿ ಆ ವಿದ್ಯಾರ್ಥಿಯ ಶವ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜನವರಿಯಿಂದ ಈ ವಿದ್ಯಾರ್ಥಿಯು ಕಾಣೆಯಾಗಿದ್ದನು.