ಛತ್ತೀಸಗಡ ಮತ್ತು ತೇಲಂಗಾಣ ಗಡಿಯಲ್ಲಿ ೧೦ ನಕ್ಸಲವಾದಿಗಳ ಬಂಧನ
ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿ ೧೦ ನಕ್ಸಲಿಯರನ್ನು ಬಂಧಿಸಲಾಗಿದೆ. ಇವರಿಂದ ಒಂದು ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿ ೧೦ ನಕ್ಸಲಿಯರನ್ನು ಬಂಧಿಸಲಾಗಿದೆ. ಇವರಿಂದ ಒಂದು ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫೈಜಾನ್ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಕಳೆದ ಕೆಲವು ಸಮಯಗಳಿಂದ ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಅವಳೊಬ್ಬಳು ಕೆಲಸ ಮಾಡುತ್ತಾಳೆ ಆದರೆ ಅವನು ನಿರುದ್ಯೋಗಿಯಾಗಿದ್ದ. ಕಳೆದ ಹಲವು ತಿಂಗಳಿಂದ ಫೈಜಾನ್ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ.
ಮೇ 21 ರಂದು, ಕ್ರೈಸ್ತರು ಮತಾಂತರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ನಿಹಾಂಗ್ ಸಿಖ್ಖರು ರಾಜೇವಾಲ ಗ್ರಾಮದ ಚರ್ಚ್ ವೊಂದರ ಮೇಲೆ ದಾಳಿ ಮಾಡಿದರು. ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಅದನ್ನು ವಿರೋಧಿಸಿದ ಚರ್ಚ್‌ಗೆ ಬಂದವರನ್ನು ಥಳಿಸಲಾಯಿತು.
ಮುಂಬಯಿಯಲ್ಲಿ ನವೆಂಬರ 26, 2008 (26/11)ರಲ್ಲಿ ನಡೆದ ಮುಂಬಯಿಯ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಕೈವಾಡವಿರುವ ಪಾಕಿಸ್ತಾನಿ ಮೂಲದ ಕೆನೆಡಿಯನ ಉದ್ಯಮಿ ತಹವ್ವೂರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೇರಿಕಾ ನ್ಯಾಯಾಲಯ ಅನುಮತಿ ನೀಡಿದೆ.
ಭಾರತೀಯ ಸೈನ್ಯದ ಒಂದು ವಾಹನ ಭಿಂಬರಗಲೀಯಿಂದ (ರಾಜೌರೀ) ಪುಂಛ್‌ನ ಕಡೆಗೆ ಬರುತ್ತಿತ್ತು. ಆಗ ಭಯೋತ್ಪಾದಕರು ವಾಹನದ ಮೇಲೆ ‘ಗ್ರೆನೇಡ್ನಿಂದ ದಾಳಿ ನಡೆಸಿದರು. ಇದರಿಂದ ವಾಹನಕ್ಕೆ ಬೆಂಕಿ ತಾಗಿತು.
ತ್ರ್ಯಂಬಕೇಶ್ವರದಲ್ಲಿ ಮೇ 13 ರಂದು ರಾತ್ರಿ 9.41 ಗಂಟೆಗೆ ಮುಸಲ್ಮಾನರ ಸ್ಥಳೀಯ ಉರುಸ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಪ್ರವೇಶಿಸಲು ಹಠ ಮಾಡಿದರು.
ಮೇ 14 ರಂದು ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿಯಂದು ಶೇವಗಾಂವ್ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಮೆರವಣಿಗೆ ಮತ್ತು ಪ್ರಾರ್ಥನಾ ಸ್ಥಳದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಸಮೂಹವು ಅಂಗಡಿಗಳು ಮತ್ತು ವಾಹನಗಳನ್ನು ಹಾನಿಗೊಳಿಸಿತು ಮತ್ತು ಕೆಲವುಕಡೆಗಳಲ್ಲಿ ಬೆಂಕಿ ಹಚ್ಚಲಾಯಿತು.
ತೇಲಂಗಾಣದ ಹಿಂದೂದ್ವೇಷಿ ಭಾರತ ರಾಷ್ಟ್ರ ಸಮಿತಿಯ ಸರಕಾರದ ಆಡಳಿತಾವಧಿಯಲ್ಲಿ ಹಿಂದೂ ಮುಖಂಡರು ಅಸುರಕ್ಷಿತರು !
ಕುಖ್ಯಾತ ಗೂಂಡಾಗಳು ಮತ್ತು ಜಿಹಾದಿಗಳ ಆಶ್ರಯದಾತ ಆಗಿರುವ ಸಮಾಜವಾದಿ ಪಕ್ಷವನ್ನೂ ನಿರ್ಬಂಧಿಸುವ ಆವಶ್ಯಕತೆಯಿದೆ !
ಪಾಕಿಸ್ತಾನದ ಖೈಬರ ಪಖ್ತೂನಖ್ವಾ ಪ್ರಾಂತ್ಯದ ಖುರ್ರಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಒಂದು ಶಾಲೆಯ ಶಿಕ್ಷಕರ ಕೋಣೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ 7 ಜನ ಶಿಕ್ಷಕರು ಮರಣ ಹೊಂದಿದರು.