ಮೋತಿಹಾರಿ (ಬಿಹಾರ) ಇಲ್ಲಿ ಗಣಪತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಮುತಾಂಧ ಮುಸಲ್ಮಾನರಿಂದ ಆಸಿಡ್ ದಾಳಿ !

ಹಿಂದೂಗಳ ಶೋಭಾಯಾತ್ರೆಯ ಮೇಲೆ ಈ ರೀತಿ ನಿರಂತರ ದಾಳಿಗಳು ನಡೆಯುತ್ತಿರುವುದು ಇದು ‘ದೇಶ ಮುಸಲ್ಮಾನರಿಗಾಗಿ ಅಲ್ಲ, ಹಿಂದುಗಳಿಗಾಗಿ ಅಸುರಕ್ಷಿತವಾಗಿದೆ’, ಇದೆ ಇದು ತೋರಿಸುತ್ತದೆ.

ಉನ್ನಾವ (ಉತ್ತರ ಪ್ರದೇಶ)ನಲ್ಲಿ ಜಾವೇದನು ‘ಬಾಬಾ ಬೊಧೇಶ್ವರ ಮಹಾದೇವ ದೇವಸ್ಥಾನ’ಕ್ಕೆ ನುಗ್ಗಿ ೩ ಭಕ್ತಾದಿಗಳ ಮೇಲೆ ಲಾಠಿಯಿಂದ ದಾಳಿ

ಜಿಲ್ಲೆಯ ಬಾಂಗರಮೌ ಗ್ರಾಮದಲ್ಲಿ ಜಾವೇದನು ಇಲ್ಲಿಯ ಐತಿಹಾಸಿಕ ಬಾಬಾ ಬೊಧೇಶ್ವರ ದೇವಸ್ಥಾನಕ್ಕೆ ನುಗ್ಗಿ ೩ ಭಕ್ತರ ಮೇಲೆ ಲಾಠಿಯಿಂದ ದಾಳಿ ನಡೆಸಿದನು. ಇದರಲ್ಲಿ ಮುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಝಾಂಸಿ (ಉತ್ತರ ಪ್ರದೇಶ) ಇಲ್ಲಿಯ ನವೋದಯ ವಿದ್ಯಾಲಯದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿತ !

ಬರುವಾಸಾಗರ ನವೋದಯ ವಿದ್ಯಾಲಯದ ವಸತಿಗೃಹದಲ್ಲಿ ೯ ನೇಯ ತರಗತಿಯ ವಿದ್ಯಾರ್ಥಿಗಳು ಅವರದೇ ತರಗತಿಯಲ್ಲಿನ ೧೮ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ಥಳಿಸಿದ್ದಾರೆ.

ಪಾಕಿಸ್ತಾನದ ಸಿಂಧ ಪ್ರಾಂತದ ಮುಸಲ್ಮಾನರು ಅಪ್ರಾಪ್ತ ಹಿಂದೂ ಹುಡುಗನಿಗೆ ಥಳಿಸಿ ಹತ್ಯೆ !

ಪಾಕಿಸ್ತಾನದ ಸಿಂಧು ಪ್ರಾಂತದಲ್ಲಿ ಸಾಲೇಹ ಹಾಲೆಪೋಟೋ ಇಲ್ಲಿ ಸಪ್ಟೆಂಬರ್ ೨೮ ರ ರಾತ್ರಿ ಕೆಲವು ಮುಸಲ್ಮಾನ ಯುವಕರು ಇಲ್ಲಿಯ ಓರ್ವ ಅಪ್ರಾಪ್ತ ಹಿಂದೂ ಹುಡುಗನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಇದರ ನಂತರ ಅವನ ಶವ ಮರಕ್ಕೆ ನೇತು ಹಾಕಿದ್ದರು.

ಮಣಿಪುರದಲ್ಲಿ ಆಂದೋಲನಕಾರರಿಂದ ರಾಜ್ಯದ ಮುಖ್ಯಮಂತ್ರಿ ಬಿರೇನ ಸಿಂಹರವರ ಮನೆಯ ಮೇಲೆ ಆಕ್ರಮಣ !

ಇಂತಹ ಘಟನೆಗಳಿಂದ ರಾಜ್ಯದಲ್ಲಿನ ಹಿಂಸಾಚಾರವನ್ನು ಬುಡಸಹಿತ ಮುಗಿಸಲು ಉಪಾಯ ಮಾಡದಿರುವುದರಿಂದ ಹಿಂಸಾಚಾರವು ಆಗಾಗ ಭುಗಿಲೇಳುತ್ತಿದೆ, ಎಂದು ಹೇಳಬಹುದು !

ಪಾಕಿಸ್ತಾನದ ಬಲೂಚಿಸ್ತಾನದಲ್ಲಿನ ಮಸೀದಿಯ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ೫೪ ಜನರ ಸಾವು !

ಇಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಇಲ್ಲಿಯವರೆಗೆ ೫೪ ಜನರು ಸಾವನ್ನಪ್ಪಿದ್ದು ೩೦ಕ್ಕೂ ಹೆಚ್ಚಿನವರು ಗಾಯಗೊಂಡಿರುವ ಸುದ್ದಿಯಿದೆ.

ಕೆನಡಾದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಿಂಸಾಚಾರಕ್ಕೆ ಬೆಂಬಲ ! – ಡಾ. ಎಸ್ ಜೈಶಂಕರ್

ಕೆನಡಾದಲ್ಲಿ ನಮ್ಮ ಮುತ್ಸದ್ದಿಗಳಿಗೆ ಹೆದರಿಸುವುದು ಮತ್ತು ಬೆದರಿಕೆ ನೀಡಲಾಗುತ್ತಿದೆ. ನಮ್ಮ ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಲಾಗುತ್ತದೆ. ‘ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆಯುತ್ತದೆ’, ಎಂದು ಹೇಳಿ ‘ಇದೆಲ್ಲವೂ ಬೆಂಬಲಿಸುವಂತಿದೆ’, ಹೇಳುತ್ತಾರೆ,

ನಾವು ಚೀನಾದ ಹಡಗಿಗೆ ಬಂದಿರದಲ್ಲಿ ನಿಲ್ಲಲು ಅನುಮತಿ ನೀಡಿಲ್ಲ ! – ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ

ನನ್ನ ಮಾಹಿತಿಯ ಪ್ರಕಾರ ನಾವು ಚೀನಾ ಹಡಗಿಗೆ ನಮ್ಮ ದೇಶಕ್ಕೆ ಬರಲು ಅನುಮತಿ ನೀಡಿಲ್ಲ. ಈ ಹಡಗಿನಿಂದ ಭಾರತೀಯ ರಕ್ಷಣಾ ವ್ಯವಸ್ಥೆಯಿಂದ ಕಳವಳ ವ್ಯಕ್ತಪಡಿಸಲಾಗಿತ್ತು. ಅದು ಯೋಗ್ಯವು ಆಗಿದೆ ಮತ್ತು ನಮಗಾಗಿ ಮಹತ್ವದ್ದು ಆಗಿದೆ.

ಆಧಾರವಿಲ್ಲದ ಆರೋಪ ಮಾಡುವುದು ಕೆನಡಾದ ಪ್ರಧಾನಮಂತ್ರಿಗಳ ಅಭ್ಯಾಸವಾಗಿದೆ ! – ಶ್ರೀಲಂಕಾದ ವಿದೇಶಾಂಗ ಸಚಿವ ಅಲೀ ಸಬ್ರೀ

ಕೆನಡಾದ ಪ್ರಧಾನಮಂತ್ರಿ ಟ್ರುಡೊರವರು ಖಾಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯ ಪ್ರಕರಣದಲ್ಲಿ ಭಾರತದ ಕೈವಾಡ ಇರುವುದಾಗಿ ಆರೋಪಿಸಿದ ನಂತರ ಈಗ ಶ್ರೀಲಂಕಾವು ಭಾರತದ ಪರ ವಹಿಸಿದೆ.

ಪೊಲೀಸರು ಚಕಮಕಿಯಲ್ಲಿ ಅನೀಶ್‌ನನ್ನು ಕೊಂದರು, ಇಬ್ಬರಿಗೆ ಗಾಯ !

ಆಗಸ್ಟ್ 30 ರಂದು ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಚಕಮಕಿಯಲ್ಲಿ ಕೊಂದಿದ್ದು, ಇನ್ನಿಬ್ಬರನ್ನು ಬಂಧಿಸಲಾಗಿದೆ.