ಅಮೆರಿಕ 54 ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ನೀಡಿದ ಸೇನಾ ನೆರವಿನ ತುಣುಕುಗಳನ್ನು ಭಾರತೀಯ ಸೇನೆ ‘X’ನಲ್ಲಿ ಪೋಸ್ಟ್ ಮಾಡಿದೆ

ಅಮೆರಿಕ ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿದರೂ, ಭಾರತ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಬಾಲಾಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ನೀಡಿದ್ದ ‘ಎಫ್-16’ ಅತ್ಯಾಧುನಿಕ ಯುದ್ಧವಿಮಾನವನ್ನು ಕೂಡ ಭಾರತ ಹೊಡೆದುರುಳಿಸಿತ್ತು.

ಕಾಶ್ಮೀರ: ಪೂಂಚ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತ

ಪೂಂಚ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕ್ ಬೆಂಬಲಿತ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.

ಕಾಶ್ಮೀರದಲ್ಲಿ ಸೈನ್ಯ ಗೆಲ್ಲುತ್ತಿದ್ದಾಗ ನೆಹರೂ ಏಕಪಕ್ಷೀಯ ಕದನವಿರಾಮ ಘೋಷಿಸಿದರು!

ಯುದ್ಧದ ಅನೇಕ ಪರಿಣಾಮಗಳಿರುತ್ತವೆ. ಕೇವಲ ಪರಿಸ್ಥಿತಿ ಉತ್ತಮವಾಗಿದೆ ಎಂದ ಮಾತ್ರಕ್ಕೆ ಯುದ್ಧ ಮಾಡಬೇಕೆಂದಿಲ್ಲ. ಜವಾಬ್ದಾರಿಯುತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸೈನಿಕರ ಪ್ರತಿದಾಳಿ; ಇಬ್ಬರು ಬಾಂಗ್ಲಾದೇಶಿ ಕಳ್ಳಸಾಗಣೆದಾರರು ಬಲಿ

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಭಾರತೀಯ ಗಡಿ ಭದ್ರತಾ ಪಡೆ ಸ್ಪಷ್ಟಪಡಿಸಿದೆ. ಭದ್ರತಾ ಪಡೆಗಳ ಮೇಲೆ ದಾಳಿ ನಡೆದರೆ, ಆತ್ಮರಕ್ಷಣೆಗಾಗಿ ಪ್ರತಿಕ್ರಿಯಿಸುವುದು ಅನಿವಾರ್ಯ.

ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ ಚೌಹಾಣ್ ಅವರ ಕಾರ್ಗಿಲ್ ವಿಜಯ ದಿವಸದ ಸಂದೇಶ

‘ಕಾರ್ಗಿಲ್ ವಿಜಯ ದಿವಸ’ ಕೇವಲ ಇತಿಹಾಸವನ್ನು ಸ್ಮರಿಸುವ ದಿನವಲ್ಲ, ಅದರಿಂದ ಸ್ಫೂರ್ತಿ ಪಡೆದು ದೇಶಭಕ್ತಿಯ ಭಾವನೆಯನ್ನು ಇನ್ನಷ್ಟು ಬಲಪಡಿಸುವ ಅವಕಾಶವಾಗಿದೆ.

Israel Syria Conflict : ಸಿರಿಯಾ ಮೇಲಿನ ಇಸ್ರೇಲ್‌ ದಾಳಿದಿಂದ ಸ್ವೈದಾ ನಗರದಲ್ಲಿ ಕದನ ವಿರಾಮ ಜಾರಿ!

ಇಸ್ರೇಲ್‌ ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು, “ಇಸ್ರೇಲ್‌ನ ಗೋಲನ್ ಹೈಟ್ಸ್‌ನಲ್ಲಿರುವ ಡ್ರೂಜ್ ಸಮುದಾಯದವರು ಸಿರಿಯಾದ ಡ್ರೂಜ್ ಜನರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ, ಅವರ ರಕ್ಷಣೆಗಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ”

BLA Bomb Pakistan Army : ಬಲೂಚಿಸ್ತಾನ್ ಎಂದಿಗೂ ಪಾಕಿಸ್ತಾನದ ಭಾಗವಾಗಿರಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ! – ಬಲೂಚ್ ನ್ಯಾಷನಲ್ ಮೂವ್‌ಮೆಂಟ್

ಬಿಎಲ್‌ಎಫ್ ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಗೆ ವಿರುದ್ಧ 17 ದಾಳಿಗಳನ್ನು ನಡೆಸಿದ್ದು, ಭಾರಿ ಹಾನಿ ಉಂಟಾಗಿದೆ. ಬಿಎನ್‌ಎಂ ನಾಯಕರ ಪ್ರಕಾರ, ಬಲೂಚಿಸ್ತಾನ್ ಎಂದಿಗೂ ಪಾಕಿಸ್ತಾನದ ಭಾಗವಲ್ಲ.

ಬಾಂಗ್ಲಾದೇಶ: ಗಡಿಯಲ್ಲಿ ಗೋಕಳ್ಳಸಾಗಾಣಿಕೆ; ಬಿಎಸ್‌ಎಫ್ ಗುಂಡೇಟಿಗೆ ಓರ್ವ ಬಲಿ

ಈಗ ಕೇವಲ ಗೋಕಳ್ಳಸಾಗಾಣಿಕೆಗಾರರನ್ನು ಮಾತ್ರವಲ್ಲದೆ, ಪ್ರತಿಯೊಬ್ಬ ನುಸುಳುಕೋರನನ್ನೂ ಸಹ ಇದೇ ರೀತಿ ಹೊಡೆದುರುಳಿಸುವುದು ಅವಶ್ಯಕವಾಗಿದೆ.

Operation Sindoor : ಕದನ ವಿರಾಮಕ್ಕಾಗಿ ಪಾಕಿಸ್ತಾನವೇ ಭಾರತದ ಬಳಿ ಅಂಗಲಾಚಿತ್ತು! – ಪಾಕ್ ಸಂಸ್ಥೆಯ ವರದಿ

ಸ್ವಾರ್ಥದಿಂದ ತುಂಬಿರುವ ಅಮೆರಿಕಾ ಮತ್ತು ಅದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಕಾಶವಾದಿತನವನ್ನು ಈಗ ಪಾಕಿಸ್ತಾನದ ಸಂಸ್ಥೆಯೇ ತೋರಿಸಿದೆ. ಭಾರತ ಸರಕಾರಕ್ಕೆ ಇದು ಚೆನ್ನಾಗಿ ತಿಳಿದಿದೆ!