ರಷ್ಯಾ: ಅಪ್ರಾಪ್ತ ಬಾಲಕಿಯರಿಗೆ ಮಗುವಾದರೆ 1 ಲಕ್ಷ ರೂ. ನೀಡಲಾಗುವುದು
ರಷ್ಯಾದ ಸರ್ಕಾರವು ಯುವತಿಯರನ್ನು ಗರ್ಭಿಣಿಯರಾಗಲು ಉತ್ತೇಜಿಸುತ್ತಿದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಯುವಕರಿಗೆ ಹೆರಿಗೆ ಮತ್ತು ಪೋಷಣೆಗಾಗಿ 1 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಸರಕಾರ ಘೋಷಿಸಿದೆ.
ರಷ್ಯಾದ ಸರ್ಕಾರವು ಯುವತಿಯರನ್ನು ಗರ್ಭಿಣಿಯರಾಗಲು ಉತ್ತೇಜಿಸುತ್ತಿದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಯುವಕರಿಗೆ ಹೆರಿಗೆ ಮತ್ತು ಪೋಷಣೆಗಾಗಿ 1 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಸರಕಾರ ಘೋಷಿಸಿದೆ.
‘ಆಪರೇಷನ್ ಸಿಂದೂರ್’ ಪ್ರಾರಂಭದಲ್ಲಿ ಭಾರತೀಯ ವಾಯುಪಡೆಗೆ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಲು ಅನುಮತಿ ಇರಲಿಲ್ಲ.
ಭಾರತದ ತಥಾಕಥಿತ ಪ್ರಜಾಪ್ರಭುತ್ವ ಪ್ರೇಮಿ ಮುಸಲ್ಮಾನರು ಇದನ್ನು ಅರ್ಥಮಾಡಿಕೊಂಡು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವರೇ? ಅಥವಾ ಪಾಕ್ ಪ್ರೇಮದ ಹಾಡುಗಳನ್ನು ಹಾಡುತ್ತಲೇ ಇರುವರೇ?
ಜೂನ್ 22ರಂದು OIC ಸಮ್ಮೇಳನದಲ್ಲಿ ಭಾರತ-ಪಾಕ್ ಸಿಂಧು ಜಲ ಒಪ್ಪಂದ ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ಪಾಲಿಸಲು ಮನವಿ ಮಾಡಲಾಯಿತು.
ಉತ್ತರಪ್ರದೇಶದ ಮೇರಠದಲ್ಲಿ ಎಕೆ-47ರ 70 ಮದ್ದುಗುಂಡುಗಳೊಂದಿಗೆ ಮದ್ದುಗುಂಡು ಮಾರಲು ಯತ್ನಿಸಿದ ಸೇನಾಪಡೆಯ ಸೈನಿಕನನ್ನು ಎಟಿಎಸ್ ಬಂಧಿಸಿದೆ. ಮಹಾರಾಷ್ಟ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಸೈನಿಕ ಮೇರಠ ಮೂಲದವನಾಗಿದ್ದಾನೆ.
ಪಾಕಿಸ್ತಾನದ ಸೇನಾದಳದ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಅಮೆರಿಕಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮುನೀರ್ ವಿರುದ್ಧ ವಾಷಿಂಗ್ಟನ್‌ನ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಾಕಿಸ್ತಾನಿಗರು ಎಷ್ಟೊಂದು ಸುಳ್ಳು ಹೇಳುತ್ತಾರೆ, ಎಂಬುದಕ್ಕೆ ಇದು ಅತಿದೊಡ್ಡ ಉದಾಹರಣೆಯಾಗಿದೆ! ಇಂತಹ ಪಾಕಿಸ್ತಾನವನ್ನು ಯಾರು ನಂಬುತ್ತಾರೆ? ಅಮೇರಿಕಕ್ಕಾದರೂ ಈಗ ಅರ್ಥವಾಗಲಿದೆಯೇ ಅಥವಾ ಅದು ತನ್ನ ರಾಜಕೀಯ ಲಾಭಕ್ಕಾಗಿ ಪಾಕ್‌ನೊಂದಿಗೆ ಸಂಬಂಧ ಇಟ್ಟುಕೊಳ್ಳುವುದೇ?
ಒಟ್ಟಾರೆ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ನೋಡಿದರೆ, ಇದು ವೇಗವಾಗಿ ಮೂರನೇ ಮಹಾಯುದ್ಧದತ್ತ ಸಾಗುತ್ತಿದೆ ಎಂದು ತೋರುತ್ತದೆ. ಈ ದೃಷ್ಟಿಯಿಂದ, ಸರಕಾರವು ಸಿದ್ಧವಾಗುವುದು ಮತ್ತು ನಾಗರಿಕರಿಂದಲೂ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕವಾಗಿದೆ!
ಹಸಿವಿನಿಂದ ಬಳಲುತ್ತಿರುವ ಪಾಕಿಸ್ತಾನ ಇನ್ನೆಷ್ಟು ದಿನ ಹೋರಾಡಲು ಸಾಧ್ಯ? ಪಾಕಿಸ್ತಾನಿ ಸೈನಿಕರ ಜೀವ ಉಳಿಸಲು, ಪಾಕಿಸ್ತಾನವು ಬಲೂಚಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವಾದರೆ ಅದರ ವಿನಾಶ ಖಚಿತ!
ಅಮರನಾಥ ಯಾತ್ರೆಗೆ ತೆರಳುತ್ತಿದ್ದ ಬಿಎಸ್ಎಫ್ ಸೈನಿಕರಿಗೆ ಗುಜರಿ ರೈಲು ಒದಗಿಸಿದರಿಂದ ಅವರು ಹತ್ತಲು ನಿರಾಕರಿಸಿದರು. ದುಸ್ಥಿತಿಯ ಕಾರಣ ರೈಲು ರದ್ದುಗೊಂಡು, ಹೊಸ ರೈಲು ನಾಲ್ಕು ದಿನದ ಬಳಿಕ ಒದಗಿಸಲಾಯಿತು. ಇದರಿಂದ ಸೈನಿಕರ ನಿಯೋಜನೆ ವಿಳಂಬವಾಯಿತು.