ಕೇಂದ್ರ ಸರಕಾರದ ‘ಆಪರೇಷನ್ ಸಿಂದೂರ್’ಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು !’ – ಸೈನ್ಯದಳ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ General Upendra Dwivedi Press Briefing

‘ಆಪರೇಷನ್ ಉರಿ’ ಸ್ಪಷ್ಟ ಸಂದೇಶ ನೀಡಲು ಜಾರಿಗೊಳಿಸಲಾಗಿತ್ತು. ಅದರಲ್ಲಿ ಭಯೋತ್ಪಾದಕರ ‘ಲಾಂಚ್ ಪ್ಯಾಡ್‌’ಗಳನ್ನು ನಾಶ ಮಾಡಲಾಯಿತು. 2019ರ ಬಾಲಾಕೋಟ್ ದಾಳಿ ಪ್ರತೀಕಾರವಾಗಿತ್ತು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿತ್ತು.

ಜೈಸಲ್ಮೇರ್ ಗಡಿಯಲ್ಲಿ ಚೀನಾದ ಬೇಹುಗಾರಿಕಾ ಡ್ರೋನ್ ಪತ್ತೆ

ಇಲ್ಲಿನ ಲೊಂಗೇವಾಲಾ ಹೊರ ಠಾಣೆಯಲ್ಲಿ ಭಾರತೀಯ ಸೈನಿಕರಿಗೆ ಒಂದು ಚೀನಾದ ಡ್ರೋನ್ ಪತ್ತೆಯಾಗಿದೆ. ಇದು ಬೇಹುಗಾರಿಕೆಗಾಗಿ ಬಳಸುವ ಅತ್ಯಾಧುನಿಕ ಚೀನೀ ಡ್ರೋನ್ ಆಗಿದೆ

ಜಮ್ಮವಿನಲ್ಲಿ ಕೇಂದ್ರ ಮೀಸಲು ಪೋಲಿಸ್ ಪಡೆಯ ವಾಹನ ಕಂದಕಕ್ಕೆ ಉರುಳಿ 3 ಸೈನಿಕರ ಸಾವು

ಇಲ್ಲಿನ ಬಸಂತಗಢ ಪ್ರದೇಶದಲ್ಲಿ ಆಗಸ್ಟ್ 7 ರಂದು ಬೆಳಿಗ್ಗೆ 10.30 ಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯ ಸೈನಿಕರ ವಾಹನವೊಂದು 200 ಅಡಿ ಆಳದ ಕಂದಕಕ್ಕೆ ಬಿದ್ದಿದೆ.

ರಷ್ಯಾವು ನಮ್ಮ ವಿರುದ್ಧ ಹೋರಾಡಲು ಚೀನಾ ಮತ್ತು ಪಾಕಿಸ್ತಾನದಿಂದ ಬಾಡಿಗೆಗೆ ಸೈನಿಕರನ್ನು ನೇಮಿಸಿದೆ !

ಈ ಯುದ್ಧದಲ್ಲಿ ಉತ್ತರ ಕೊರಿಯಾದ ಸೈನಿಕರು ಕೂಡ ಭಾಗಿಯಾಗಿದ್ದಾರೆ ಎಂಬುದು ಬೆಳಕಿಗೆ ಬಂದಿತ್ತು. ಭಾರತದ ಕೆಲವು ನಾಗರಿಕರನ್ನು ವಂಚಿಸಿ (ಮೋಸ ಮಾಡಿ) ಯುದ್ಧದಲ್ಲಿ ತಳ್ಳಲಾಗಿತ್ತು.

ಅಮೆರಿಕ 54 ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ನೀಡಿದ ಸೇನಾ ನೆರವಿನ ತುಣುಕುಗಳನ್ನು ಭಾರತೀಯ ಸೇನೆ ‘X’ನಲ್ಲಿ ಪೋಸ್ಟ್ ಮಾಡಿದೆ

ಅಮೆರಿಕ ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿದರೂ, ಭಾರತ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಬಾಲಾಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ನೀಡಿದ್ದ ‘ಎಫ್-16’ ಅತ್ಯಾಧುನಿಕ ಯುದ್ಧವಿಮಾನವನ್ನು ಕೂಡ ಭಾರತ ಹೊಡೆದುರುಳಿಸಿತ್ತು.

ಕಾಶ್ಮೀರ: ಪೂಂಚ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತ

ಪೂಂಚ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕ್ ಬೆಂಬಲಿತ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.

ಕಾಶ್ಮೀರದಲ್ಲಿ ಸೈನ್ಯ ಗೆಲ್ಲುತ್ತಿದ್ದಾಗ ನೆಹರೂ ಏಕಪಕ್ಷೀಯ ಕದನವಿರಾಮ ಘೋಷಿಸಿದರು!

ಯುದ್ಧದ ಅನೇಕ ಪರಿಣಾಮಗಳಿರುತ್ತವೆ. ಕೇವಲ ಪರಿಸ್ಥಿತಿ ಉತ್ತಮವಾಗಿದೆ ಎಂದ ಮಾತ್ರಕ್ಕೆ ಯುದ್ಧ ಮಾಡಬೇಕೆಂದಿಲ್ಲ. ಜವಾಬ್ದಾರಿಯುತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸೈನಿಕರ ಪ್ರತಿದಾಳಿ; ಇಬ್ಬರು ಬಾಂಗ್ಲಾದೇಶಿ ಕಳ್ಳಸಾಗಣೆದಾರರು ಬಲಿ

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಭಾರತೀಯ ಗಡಿ ಭದ್ರತಾ ಪಡೆ ಸ್ಪಷ್ಟಪಡಿಸಿದೆ. ಭದ್ರತಾ ಪಡೆಗಳ ಮೇಲೆ ದಾಳಿ ನಡೆದರೆ, ಆತ್ಮರಕ್ಷಣೆಗಾಗಿ ಪ್ರತಿಕ್ರಿಯಿಸುವುದು ಅನಿವಾರ್ಯ.

ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ ಚೌಹಾಣ್ ಅವರ ಕಾರ್ಗಿಲ್ ವಿಜಯ ದಿವಸದ ಸಂದೇಶ

‘ಕಾರ್ಗಿಲ್ ವಿಜಯ ದಿವಸ’ ಕೇವಲ ಇತಿಹಾಸವನ್ನು ಸ್ಮರಿಸುವ ದಿನವಲ್ಲ, ಅದರಿಂದ ಸ್ಫೂರ್ತಿ ಪಡೆದು ದೇಶಭಕ್ತಿಯ ಭಾವನೆಯನ್ನು ಇನ್ನಷ್ಟು ಬಲಪಡಿಸುವ ಅವಕಾಶವಾಗಿದೆ.