ಕಾಂಗ್ರೆಸ್ ವಕ್ಫ್ ಬೋರ್ಡ್‌ಗೆ ಲೂಟಿ ಮಾಡುವ ಸ್ವಾತಂತ್ರ್ಯ ನೀಡಿದೆ ! – ಮುಫ್ತೀ ಶಾಮೂನ್ ಕಾಸಲಿ, ಅಧ್ಯಕ್ಷ, ಉತ್ತರಾಖಂಡ ಮದರಸಾ ಬೋರ್ಡ್

ದೇಶದಲ್ಲಿ ವಕ್ಫ್ ಆಸ್ತಿ ಮಸೂದೆಯ ಕುರಿತು ವಿವಾದ ನಡೆಯುತ್ತಿರುವಾಗ, ಉತ್ತರಾಖಂಡ ಮದರಸಾ ಬೋರ್ಡ್‌ನ ಅಧ್ಯಕ್ಷ ಮುಫ್ತೀ ಶಾಮೂನ್ ಕಾಸಲಿ ಇವರು, ವಕ್ಫ್ ಬೋರ್ಡ್ ಮತ್ತು ಕಾಂಗ್ರೆಸ್ ಇವರು ವಕ್ಫ್ ಆಸ್ತಿಯನ್ನು ಲೂಟಿ ಮತ್ತು ಧ್ವಂಸ ಮಾಡಿದರು.

ಕಾಂಗ್ರೆಸ್ ನಿಂದ ಹಿಂದೂಗಳ ಶ್ರದ್ಧೆ ಮತ್ತು ಸಂಸ್ಕೃತಿಯ ಮೇಲೆ ಪದೇ ಪದೇ ಅವಮಾನ ! – ಪ್ರಧಾನಿ ಮೋದಿ

ಕಾಂಗ್ರೆಸ್ ಯಾವಾಗಲೂ ‘ಅರ್ಬನ್’ ನಕ್ಸಲಿಸಂ ಅನ್ನು ಬೆಂಬಲಿಸುತ್ತದೆ.

ರಾಹುಲ ಗಾಂಧಿ ಮತ್ತು ಜಿನ್ನಾ ಮನಸ್ಥಿತಿ ಒಂದೇ ! – ಕೇಂದ್ರ ಸಚಿವ ಹರದೀಪ ಪುರಿ

ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿಯವರ ಮನಸ್ಥಿತಿಯು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ ಅಲಿ ಜಿನ್ನಾರಂತಿದೆ. ಅವರಿಗೆ ದೇಶದಲ್ಲಿ ಪ್ರತ್ಯೇಕತಾವಾದಿ ಚಿಂತನೆಯನ್ನು ಉತ್ತೇಜಿಸಬೇಕಿದೆ.

ಅಲ್ಪಸಂಖ್ಯಾತರ ರಕ್ಷಣೆ, ಹಿಂದೂಗಳ ಬಲಿಪಶು ! – ಭಾಜಪ ಸಂಸದ ಜಗದೀಶ್ ಶೆಟ್ಟರ್ ಆರೋಪ

ನಾಗಮಂಗಲದಲ್ಲಿ ನಡೆದ ಹಿಂಸಾಚಾರಕ್ಕೆ ಅಲ್ಪಸಂಖ್ಯಾತರೇ ಹೊಣೆ; ಆದರೆ ಹಿಂದೂಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ತಪ್ಪಿತಸ್ಥರನ್ನು ಕಾಪಾಡಿ ಹಿಂದೂಗಳನ್ನು ಗುರಿಯಾಗಿಸುತ್ತದೆ

ಅಕ್ರಮ ಮಸೀದಿ ಕೆಡವಲು ಆಗ್ರಹಿಸಿದ ಹಿಂದೂಗಳ ಮೇಲೆಯೇ ಪೊಲೀಸರಿಂದ ಲಾಠಿಚಾರ್ಜ; ಅನೇಕ ಹಿಂದೂಗಳಿಗೆ ಗಾಯ!

ಹಿಮಾಚಲ ಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಸರಕಾರದ ಪೊಲೀಸರು ಅಕ್ರಮ ಮಸೀದಿಯನ್ನು ಅಲ್ಲ, ಬದಲಾಗಿ ಹಿಂದೂಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ !

ಸರಕಾರಿ ಶಾಲೆಯಲ್ಲಿ ಆಧ್ಯಾತ್ಮ ಕಲಿಸಿದ ಮುಖ್ಯೋಪಾಧ್ಯಾಯರ ವರ್ಗಾವಣೆ

ಹಿಂದೂ ದ್ವೇಷಿ ನಾಸ್ತಿಕವಾದಿಗಳಾಗಿರುವ ದ್ರಮುಕ ಪಕ್ಷದ ಸರಕಾರದ ಅವಧಿಯಲ್ಲಿ ಇದು ಬಿಟ್ಟರೆ ಬೇರೆ ಏನಾಗುತ್ತದೆ ? ಇಂತಹ ಅಧರ್ಮಿಯರಿಗೆ ಅವರ ಕರ್ಮದ ಫಲ ಖಂಡಿತವಾಗಿಯೂ ಸಿಗುತ್ತದೆಯೆಂದು ಹಿಂದೂ ಧರ್ಮದ ಕರ್ಮಫಲನ್ಯಾಯದ ಸಿದ್ಧಾಂತ ಹೇಳುತ್ತದೆ !

‘ಮಹಮ್ಮದ್ ಅಫ್ಜಲ್ ಗೆ ಗಲ್ಲು ಶಿಕ್ಷೆ ಪ್ರಯೋಜನವಾಗಲಿಲ್ಲ (ಅಂತೆ) ! – ಓಮರ್ ಅಬ್ದುಲ್ಲಾ

ನಾವು ಈ ಗಲ್ಲು ಶಿಕ್ಷೆಗೆ ಎಂದಿಗೂ ಬೆಂಬಲಿಸುತ್ತಿರಲಿಲ್ಲ, ಎಂದು ನ್ಯಾಷನಲ್ ಕಾಂಫರೆನ್ಸ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಇವರು ಹೇಳಿದರು. ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆಯ ಚುನಾವಣೆ ನಡೆಯುವುದಿದೆ.

ಹಿಜಾಬ್ ನಿಷೇಧಿಸಿದ್ದ ಪ್ರಾಂಶುಪಾಲರಿಗೆ ‘ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ’ ಕೊಡಲು ತಡೆದ ಕಾಂಗ್ರೆಸ್ !

ರಾಮಕೃಷ್ಣ ಇವರು ಕಾಲೇಜಿನ ನಿಯಮಗಳನ್ನು ಪಾಲಿಸಿ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಲು ನಿರ್ಬಂಧಿಸಿದ್ದರು. ಇದರಿಂದ ಅವರ ತತ್ವನಿಷ್ಠೆ ಕಂಡು ಬರುತ್ತದೆ. ಇಂತಹ ಶಿಕ್ಷಕರು ಕಾಂಗ್ರೆಸ್ ಸರಕಾರಕ್ಕೆ ಮುಳ್ಳಾಗುತ್ತಾರೆ ಎನ್ನುವುದನ್ನು ಗಮನಿಸಬೇಕು ! – ಸಂಪಾದಕರು

ರಾಜ್ಯದ ಶಿಕ್ಷಣ ಇಲಾಖೆಯ ಪ್ರಮಾಣಪತ್ರದಲ್ಲಿ ‘ಏಸು ಕ್ರಿಸ್ತ ‘ ಮತ್ತು ‘ಮೇರಿ’ ಚಿತ್ರ !

ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಪ್ರಮಾಣಪತ್ರಗಳ ಮೇಲೆ ಏಸು ಕ್ರಿಸ್ತ ಮತ್ತು ಮಾತೆ ಮೇರಿ (ಯೇಸು ಕ್ರಿಸ್ತನ ತಾಯಿ) ಚಿತ್ರಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ.

ಧ್ವಜಾರೋಹಣ ಸ್ಥಳದಲ್ಲಿ ಮ. ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳ ಸಹಿತ ಟಿಪ್ಪು ಸುಲ್ತಾನ್ ಚಿತ್ರಕ್ಕೆ ಪೂಜೆ

ಟಿಪ್ಪುವಿನ ಚಿತ್ರ ಹಾಕಿದವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಬೇಕಿತ್ತು !