ಭಾರತ ವಿರೊಧಿ ಪ್ರತಿಭಟನಾಕಾರನ್ನು ಹತ್ತಿಕ್ಕಲು ಮಾಲ್ದೀವ್ ಜರುಗಿಸಲಿದೆ ಕಠಿಣ ಕಾನೂನು
ಮಾಲ್ದೀವ್ ರಾಜಧಾನಿ ಮಾಲೆಯಲ್ಲಿ ಜೂನ ೨೧ರಂದು ವಿಶ್ವ ಯೋಗ ದಿನದ ಸಂದರ್ಭದಲ್ಲಿ ಭಾರತ ಸರಕಾರ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಸ್ಥಳಿಯರು ದಾಳಿ ನಡೆಸಿ ಅದನ್ನು ತಡೆದಿದ್ದಾರೆ.
ಮಾಲ್ದೀವ್ ರಾಜಧಾನಿ ಮಾಲೆಯಲ್ಲಿ ಜೂನ ೨೧ರಂದು ವಿಶ್ವ ಯೋಗ ದಿನದ ಸಂದರ್ಭದಲ್ಲಿ ಭಾರತ ಸರಕಾರ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಸ್ಥಳಿಯರು ದಾಳಿ ನಡೆಸಿ ಅದನ್ನು ತಡೆದಿದ್ದಾರೆ.
ಕೇರಳದಲ್ಲಿಯ ಕನ್ನೂರಿನ ಮಯ್ಯಿಲ ಪೊಲೀಸ ಠಾಣೆಯ ಮುಖ್ಯಸ್ಥ ಬಿಜು ಪ್ರಕಾಶ ಅವರನ್ನು ಕೇರಳದ ಕಮ್ಯುನಿಸ್ಟ ಸರಕಾರ ಹುದ್ದೆಯಿಂದ ವಜಾಗೊಳಿಸಿದೆ. ಬಿಜು ಪ್ರಕಾಶ ಎರಡು ಧರ್ಮಗಳ ನಡುವೆ ದ್ವೇಷದ ಭಾಷಣ ಮಾಡದಂತೆ ಕನ್ನೂರಿನ ಜಾಮಾ ಮಸೀದಿಗೆ ನೋಟಿಸ ನೀಡಿದ್ದರು.
ಕಾಶ್ಮೀರದಲ್ಲಿ ನೆಲೆಸಿರುವ ಕಾಶ್ಮೀರಿ ಹಿಂದೂಗಳಿಗೆ ‘ಲಷ್ಕರ್-ಎ-ಇಸ್ಲಾಂ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯು ‘ಕಾಶ್ಮೀರವನ್ನು ತೊರೆಯಿರಿ, ಇಲ್ಲ ಸಾಯಲು ಸಿದ್ಧರಾಗಿ’, ಎಂದು ಒಂದು ಪತ್ರದ ಮೂಲಕ ಬೆದರಿಕೆಯೊಡ್ಡಿದೆ.
ಅರುಣಾಚಲ ಪ್ರದೇಶ, ಗೋವಾ, ಕೇರಳ, ಮಣಿಪುರ, ತಮಿಳುನಾಡು ಹಾಗೂ ಬಂಗಾಳ ಈ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆಯು ಗಣನೀಯವಾಗಿದೆ. ಪಂಜಾಬ್‌ನಲ್ಲಿ ಸಿಕ್ಖ್ ಬಹುಸಂಖ್ಯಾತರಿದ್ದಾರೆ ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಸಿಕ್ಖ್ ಜನಸಂಖ್ಯೆಯು ಗಣನೀಯವಾಗಿದೆ. ಆದರೂ ಅವರಿಗೆ ಅಲ್ಪಸಂಖ್ಯಾತರೆಂದು ತಿಳಿಯಲಾಗುತ್ತಿದೆ.
ತೃಣಮೂಲ ಕಾಂಗ್ರೆಸ್ ದೀಪಾವಳಿ ಅಥವಾ ಹಿಂದೂ ಇತರ ಹಬ್ಬಗಳ ಸಂದರ್ಭದಲ್ಲಿ ಹಿಂದೂ ನೌಕರರಿಗೆ ಇಂತಹ ಉಡುಗೊರೆಯನ್ನು ನೀಡುತ್ತದೆಯೇ ?
ಅಲ್ಪಸಂಖ್ಯಾತರ ಸ್ಥಾನಮಾನ ಮುಸಲ್ಮಾನರ ಓಲೈಕೆಗಾಗಿ ಇದೆ. ಸಂವಿಧಾನದ ೧೪ ನೇ ಪರಿಚ್ಛೇದದ ಪ್ರಕಾರ ಎಲ್ಲರಿಗೂ ಸಮಾನ ಹಕ್ಕುಗಳಿರುವುದರಿಂದ ನಿರ್ದಿಷ್ಟ ಸಮುದಾಯಕ್ಕೆ ವಿಶೇಷ ಹಕ್ಕುಗಳನ್ನು ನೀಡುವುದನ್ನು ನಿಲ್ಲಿಸಬೇಕು.
ಇಲ್ಲಿಯ ಪೈಸಾರ್ ಪ್ರದೇಶದಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ನಲ್ಲಿ ನಮಾಜ್ ಪಠಣ ಮತ್ತು ಇಫ್ತಾರ್ ಆಯೋಜಿಸಲಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಇಲ್ಲಿಯ ಆಡಳಿತವು ರಸ್ತೆ ಅಗಲಿಕರಣದ ಹೆಸರಿನಲ್ಲಿ ಎಪ್ರಿಲ ೧೭ ರಂದು ೩೦೦ ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯ ಮತ್ತು ಇತರ ಎರಡು ದೇವಾಲಯಗಳನ್ನು ಕೆಡವಲಾಗಿತ್ತು. ಇದೀಗ ಕಠುಮರ ಪ್ರದೇಶದ ಹನುಮಾನ ಗೋಶಾಲೆ ಅನಧಿಕೃತ ಇರುವದೆಂದು ಹೇಳಿ ಅದರ ವಿರುದ್ದ ಕ್ರಮ ಕ್ಯಗೊಳ್ಳಲಾಯಿತು.
ಪ್ರಸಿದ್ಧ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಎಪ್ರಿಲ್ ೧೧ ರಂದು ರಥೋತ್ಸವದ ಆರಂಭವನ್ನು ಕುರಾನ್ ಪಠಣ ಎಂದು ಕರೆಯಲ್ಪಡುವ ಐತಿಹಾಸಿಕ ಸಂಪ್ರದಾಯದಿಂದ ಪ್ರಾರಂಭಿಸಲಾಯಿತು. ಈ ಸಂಪ್ರದಾಯವನ್ನು ಹಿಂದುತ್ವನಿಷ್ಠರು ಕಾನೂನಾತ್ಮಕವಾಗಿ ವಿರೋಧಿಸಿದ್ದರು.
ಆಂಧ್ರಪ್ರದೇಶದಲ್ಲಿನ ವೈ. ಎಸ್. ಜಗನಮೋಹನ ರೆಡ್ಡಿಯವರ ಸರಕಾರವು ರಾಜ್ಯದಲ್ಲಿನ ಎಲ್ಲ ಮುಸಲ್ಮಾನ ಸರಕಾರಿ ನೌಕರರು, ಶಿಕ್ಷಕರು ಹಾಗೂ ಕಾಂಟ್ರಾಕ್ಟರ್‌ಗಳಿಗೆ ರಮಜಾನಿನ ಸಮಯದಲ್ಲಿ ನಿಯೋಜಿತ ಕಾರ್ಯಾಲಯದ ಸಮಯದ ೧ ಗಂಟೆ ಮೊದಲೇ ಮನೆಗೆ ಹೋಗಬಹುದು, ಎಂಬ ಆದೇಶ ನೀಡಿದೆ.