ಜಮ್ಶೆಡ್‌ಪುರದಲ್ಲಿ ನ್ಯಾಯವಾದಿ ಸಹಿತ ೮ ಹಿಂದೂ ಕಾರ್ಯಕರ್ತರ ಬಂಧನ !

ಇಲ್ಲಿ ನಡೆದ ಧಾರ್ಮಿಕ ಹಿಂಸಾಚಾರದ ಪ್ರಕರಣದಲ್ಲಿ ಹಿಂದುತ್ವನಿಷ್ಠರನ್ನು ಬಂಧಿಸಿರುವ ಪ್ರಕರಣದಲ್ಲಿ ಮನವಿ ಸಲ್ಲಿಸುವುದಕ್ಕಾಗಿ ಪೊಲೀಸ ಅಧಿಕಾರಿಗಳನ್ನು ಭೇಟಿಯಾಗಲು ಹೋಗಿದ್ದ ಒಬ್ಬ ನ್ಯಾಯವಾದಿ ಸಹಿತ ೮ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಹಿಂದೂಗಳ ವಿರೋಧದ ನಂತರ ಗಾಯಕ ಲಕಿ ಅಲಿ ಇವರಿಂದ ಬ್ರಾಹ್ಮಣರ ವಿಷಯದಲ್ಲಿ ವಿವಾದಿತ `ಪೋಸ್ಟ’ ಡಿಲಿಟ್ !

ಇದೇ ಪೋಸ್ಟ ಅನ್ನು ಓರ್ವ ಹಿಂದೂ ತಪ್ಪಾಗಿ ಅಲಿಯವರ ಸಮಾಜದ ಕುರಿತು ಮಾಡಿದ್ದರೆ, ಇಲ್ಲಿಯವರೆಗೆ ಅದರ ಪರಿಣಾಮ ಏನಾಗುತ್ತಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ !

‘ಜೈ ಶ್ರೀರಾಮ’ ಎಂದು ಹೇಳಿದ್ದರಿಂದ ಮಿಷನರಿ ಶಾಲೆಯಲ್ಲಿ ೧೦ ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಅಮಾನತು !

ಮಿಷನರಿ ಶಾಲೆಯಲ್ಲಿನ ಹಿಂದೂ ದ್ವೇಷ ಹೊಸದೇನಲ್ಲ. ಈಗ ಹಿಂದೂ ಪೋಷಕರು ‘ಸ್ವತಃ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಲ್ಲಿ ಕಳುಹಿಸಬೇಕೇ ?’, ಇದರ ವಿಚಾರ ಮಾಡುವುದು ಅವಶ್ಯಕ !

RSS ನ ನಕಲಿ ಪತ್ರದ ಮೂಲಕ ಮುಸಲ್ಮಾನ ಹುಡುಗಿಯರನ್ನು ಹಿಂದೂ ಧರ್ಮಕ್ಕೆ ಕರೆತರಲು ಕರೆ !

ಹಿಂದೂತ್ವನಿಷ್ಠ ಸಂಘಟನೆಗಳ ಅವಮಾನಿಸುವ ಹಿಂದೆ ಯಾರ ಕೈವಾಡ ಇದೆ? ಇದನ್ನು ಪೊಲೀಸರು ಕಂಡು ಹಿಡಿದು ಜನರ ಮುಂದೆ ಬಹಿರಂಗ ಪಡಿಸಬೇಕು !

ಬೆಂಗಳೂರಿನಲ್ಲಿನ ಕಾಂಗ್ರೆಸ್ಸಿನ ಮುಸಲ್ಮಾನ ಶಾಸಕರಿಂದ ೩೬೦ ಕ್ಕಿಂತಲೂ ಹೆಚ್ಚು ಹಿಂದೂಗಳ ಸಮಾಧಿಗಳು ಧ್ವಂಸ !

ಸ್ಮಶಾನದಲ್ಲಿನ ಕಾನೂನು ಬಾಹಿರ ಕಾಮಗಾರಿ ನಡೆಸುವಾಗ ಸಮಾಧಿಗಳು ಧ್ವಂಸ

ಬಂಗಾಲದಲ್ಲಿ ಸಂತ್ರಸ್ತ ಹಿಂದೂಗಳನ್ನು ಭೇಟಿ ಮಾಡಲು ಹೋದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯನ್ನು ತಡೆದ ಪೊಲೀಸರು !

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಮತ್ತು ಕಾನೂನು ವಿರೋಧಿ ಸರಕಾರ ! ಈಗಲಾದರೂ ಕೇಂದ್ರ ಸರಕಾರ ಬಂಗಾಲದಲ್ಲಿ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲೇಬೇಕು !

ಭಾರತದಲ್ಲಿ ಹಿಂದೂ ಹಬ್ಬಗಳನ್ನು ಪೊಲೀಸ್ ಭದ್ರತೆಯಲ್ಲಿ ಏಕೆ ಆಚರಿಸಬೇಕಾಗುತ್ತದೆ ? – ‘ವಾಯ್ಸ್ ಆಫ್ ‘ಬಾಂಗ್ಲಾದೇಶಿ ಹಿಂದೂಸ್’ನ ಪ್ರಶ್ನೆ

ಬಾಂಗ್ಲಾದೇಶವು ಇಸ್ಲಾಮಿಕ್ ದೇಶವಾಗಿದೆ. ನಾವು ಬಾಂಗ್ಲಾದೇಶದಲ್ಲಿ ನಮ್ಮ ಧಾರ್ಮಿಕ ಹಬ್ಬಗಳನ್ನು ಪೊಲೀಸ್ ಮತ್ತು ಭದ್ರತಾ ಪಡೆಗಳ ರಕ್ಷಣೆಯಲ್ಲಿ ಆಚರಿಸುತ್ತೇವೆ; ಆದರೆ ಭಾರತದಲ್ಲಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಪೊಲೀಸ್ ರಕ್ಷಣೆ ಮತ್ತು ಭದ್ರತೆ ಏಕೆ ಬೇಕು ?, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.

ಸಿಂಗಾಪುರದಲ್ಲಿ ಭಾರತೀಯ ಮೂಲದ ಯುವಕನೊಬ್ಬನನ್ನು ತಳ್ಳಿದರಿಂದ ಮೆಟ್ಟಿಲಿನಿಂದ ಬಿದ್ದು ಸಾವು !

ಮೃತ ಯುವಕನ ಹೆಸರು ತೇವೇಂದ್ರನ್ ಷಣ್ಮುಗಂ (೩೪ ವರ್ಷ) ಎಂದು ಗುರುತಿಸಲಾಗಿದೆ.

ಉದಯಪುರ (ರಾಜಸ್ಥಾನ) ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವಜ ಹಾರಾಟ ನಿಷೇಧ

ರಾಜಸ್ಥಾನದ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ತುಘಲಕ್ ನಿರ್ಧಾರ ! ಭಾರತದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿರುವಾಗ ಇಂತಹ ನಿಷೇಧವನ್ನು ಹೇಗೆ ಹೇರಲು ಸಾಧ್ಯ ?

ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಸ್ಥಾನದ ಮೇಲೆ ದಾಳಿ : ಭಾರತ ವಿರೋಧಿ ಬರಹ !

ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಿ ಮತ್ತು ಹಿಂದೂ ವಿರೋಧಿ ಘೋಷಣೆ ಬರೆದಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು ಅದರ ಆಧಾರದಲ್ಲಿ ಪೊಲೀಸರು ೨ ಆರೋಪಿಗಳನ್ನು ಹುಡುಕುತ್ತಿದ್ದಾರೆ.