ಮುಖದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಚಿತ್ರಿಸಿದ್ದಕ್ಕಾಗಿ ಹುಡುಗಿಗೆ ಪಂಜಾಬ್‌ನ ಸ್ವರ್ಣ ಮಂದಿರದಲ್ಲಿ ಪ್ರವೇಶ ನಿರಾಕರಣೆ

ಇದು ಪಂಜಾಬ್‌ನಲ್ಲಿ ಪ್ರತ್ಯೇಕವಾದ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಎಲ್ಲಾ ಪ್ರತ್ಯೇಕವಾದಿ ತತ್ವಗಳ ಮೇಲೆ ಕೇಂದ್ರ ಸರಕಾರ ಸಕಾಲದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆಯೇ ಹೆಚ್ಚು !

ಹರಿದ್ವಾರದಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಪ್ರತಿ 10 ವರ್ಷಗಳಲ್ಲಿ ಶೇ. 40 ರಷ್ಟು ಹೆಚ್ಚಳ !

ಹರಿದ್ವಾರವು ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಲ್ಲಿರುವ ಎಲ್ಲ ಮಠಗಳು, ಎಲ್ಲ ಆಖಾಡಗಳು, ಹಿಂದೂ ಧರ್ಮದ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಇಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕುಂಭಮೇಳ ನಡೆಯುತ್ತದೆ.

ಕೆ. ಎಸ್. ಈಶ್ವರಪ್ಪ ಇವರಿಗೆ ಕೊಲೆ ಬೆದರಿಕೆ

ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ಅಲಿಯಾಸ್ ಶಾಹಿರ್ ಶೇಖ್ ಕೊಲೆಗೆ ಸಂಚು – ಕೆ. ಎಸ್. ಈಶ್ವರಪ್ಪ ಆರೋಪ

ಸಂಬಲಪುರ (ಓರಿಸ್ಸಾ) ಇಲ್ಲಿ ಹಿಂದೂಗಳ ಬೈಕ್ ಫೇರಿಯ ಮೇಲೆ ಮಸೀದಿ ಬಳಿ ಮತಾಂಧ ಮುಸಲ್ಮಾನರಿಂದ ದಾಳಿ

ಇಂತಹ ಘಟನೆಯನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೇ ಪರ್ಯಾಯ !

ಜಮ್ಶೆಡ್‌ಪುರದಲ್ಲಿ ನ್ಯಾಯವಾದಿ ಸಹಿತ ೮ ಹಿಂದೂ ಕಾರ್ಯಕರ್ತರ ಬಂಧನ !

ಇಲ್ಲಿ ನಡೆದ ಧಾರ್ಮಿಕ ಹಿಂಸಾಚಾರದ ಪ್ರಕರಣದಲ್ಲಿ ಹಿಂದುತ್ವನಿಷ್ಠರನ್ನು ಬಂಧಿಸಿರುವ ಪ್ರಕರಣದಲ್ಲಿ ಮನವಿ ಸಲ್ಲಿಸುವುದಕ್ಕಾಗಿ ಪೊಲೀಸ ಅಧಿಕಾರಿಗಳನ್ನು ಭೇಟಿಯಾಗಲು ಹೋಗಿದ್ದ ಒಬ್ಬ ನ್ಯಾಯವಾದಿ ಸಹಿತ ೮ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಹಿಂದೂಗಳ ವಿರೋಧದ ನಂತರ ಗಾಯಕ ಲಕಿ ಅಲಿ ಇವರಿಂದ ಬ್ರಾಹ್ಮಣರ ವಿಷಯದಲ್ಲಿ ವಿವಾದಿತ `ಪೋಸ್ಟ’ ಡಿಲಿಟ್ !

ಇದೇ ಪೋಸ್ಟ ಅನ್ನು ಓರ್ವ ಹಿಂದೂ ತಪ್ಪಾಗಿ ಅಲಿಯವರ ಸಮಾಜದ ಕುರಿತು ಮಾಡಿದ್ದರೆ, ಇಲ್ಲಿಯವರೆಗೆ ಅದರ ಪರಿಣಾಮ ಏನಾಗುತ್ತಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ !

‘ಜೈ ಶ್ರೀರಾಮ’ ಎಂದು ಹೇಳಿದ್ದರಿಂದ ಮಿಷನರಿ ಶಾಲೆಯಲ್ಲಿ ೧೦ ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಅಮಾನತು !

ಮಿಷನರಿ ಶಾಲೆಯಲ್ಲಿನ ಹಿಂದೂ ದ್ವೇಷ ಹೊಸದೇನಲ್ಲ. ಈಗ ಹಿಂದೂ ಪೋಷಕರು ‘ಸ್ವತಃ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಲ್ಲಿ ಕಳುಹಿಸಬೇಕೇ ?’, ಇದರ ವಿಚಾರ ಮಾಡುವುದು ಅವಶ್ಯಕ !

RSS ನ ನಕಲಿ ಪತ್ರದ ಮೂಲಕ ಮುಸಲ್ಮಾನ ಹುಡುಗಿಯರನ್ನು ಹಿಂದೂ ಧರ್ಮಕ್ಕೆ ಕರೆತರಲು ಕರೆ !

ಹಿಂದೂತ್ವನಿಷ್ಠ ಸಂಘಟನೆಗಳ ಅವಮಾನಿಸುವ ಹಿಂದೆ ಯಾರ ಕೈವಾಡ ಇದೆ? ಇದನ್ನು ಪೊಲೀಸರು ಕಂಡು ಹಿಡಿದು ಜನರ ಮುಂದೆ ಬಹಿರಂಗ ಪಡಿಸಬೇಕು !

ಬೆಂಗಳೂರಿನಲ್ಲಿನ ಕಾಂಗ್ರೆಸ್ಸಿನ ಮುಸಲ್ಮಾನ ಶಾಸಕರಿಂದ ೩೬೦ ಕ್ಕಿಂತಲೂ ಹೆಚ್ಚು ಹಿಂದೂಗಳ ಸಮಾಧಿಗಳು ಧ್ವಂಸ !

ಸ್ಮಶಾನದಲ್ಲಿನ ಕಾನೂನು ಬಾಹಿರ ಕಾಮಗಾರಿ ನಡೆಸುವಾಗ ಸಮಾಧಿಗಳು ಧ್ವಂಸ

ಬಂಗಾಲದಲ್ಲಿ ಸಂತ್ರಸ್ತ ಹಿಂದೂಗಳನ್ನು ಭೇಟಿ ಮಾಡಲು ಹೋದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯನ್ನು ತಡೆದ ಪೊಲೀಸರು !

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಮತ್ತು ಕಾನೂನು ವಿರೋಧಿ ಸರಕಾರ ! ಈಗಲಾದರೂ ಕೇಂದ್ರ ಸರಕಾರ ಬಂಗಾಲದಲ್ಲಿ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲೇಬೇಕು !