ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅವರ ದಿವ್ಯ ಕಾರ್ಯಕ್ಕೆ ಭಾರತ ಗೌರವ ಪ್ರಶಸ್ತಿ ನೀಡಿ ಸನ್ಮಾನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. – ಪಂ. ಸುರೇಶ ಮಿಶ್ರಾ, ಅಧ್ಯಕ್ಷರು, ಸಂಸ್ಕೃತಿ ಯುವ ಸಂಸ್ಥೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. – ಪಂ. ಸುರೇಶ ಮಿಶ್ರಾ, ಅಧ್ಯಕ್ಷರು, ಸಂಸ್ಕೃತಿ ಯುವ ಸಂಸ್ಥೆ.
ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಜಾಗತಿಕ ಪ್ರಸಾರಕ್ಕಾಗಿ ಮಾಡಿರುವ ಅನನ್ಯ ಕೊಡುಗೆಗಾಗಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ 11ನೇ `ಭಾರತ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಿದೆ.
ಯಜ್ಞದ ಸಮಯದಲ್ಲಿ ದೊರೆತಿರುವ ದೈವಿಕ ಸಾಕ್ಷಿಗಳು : ಯಾಗದ ಮೊದಲನೆಯ ದಿನ ಆಶ್ರಮದಲ್ಲಿನ ಕಮಲ ಪೀಠದಲ್ಲಿ ಎರಡು ಕಮಲ ಪುಷ್ಪಗಳು ಅರಳಿದ್ದವು.
‘ಹಿಂದಿನ ಕಾಲದಲ್ಲಿ ಸಂತರು ಮತ್ತು ಮಹಾಪುರುಷರು ಅನೇಕ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದರು. ದಾರಿಯಲ್ಲಿ ಎಲ್ಲಿ ಈಶ್ವರನ ಭಕ್ತರು ಇರುತ್ತಿದ್ದರೋ, ಅಲ್ಲಿ ಅವರ ಮನೆಯಲ್ಲಿ ವಾಸ ಮಾಡಿ ಅವರಿಗೆ ಆನಂದವನ್ನು ಕೊಡುತ್ತಿದ್ದರು
ಕಲಶದ ಜ್ಯೋತಿರ್ಮಯ ಸ್ವರೂಪದ ಎಲ್ಲಕ್ಕಿಂತ ಮೇಲಿನ ಭಾಗ ‘ಹಿರಣ್ಯಗರ್ಭ’ ಎಂಬ ಹೆಸರಿನ ತೇಜಸ್ವಿ ಆತ್ಮಜ್ಯೋತಿ ನಿರ್ಮಾಣವಾಯಿತು. ಅದನ್ನು ಕಲಶದ ಎಲ್ಲಕ್ಕಿಂತ ಮೇಲಿನ ಭಾಗದಲ್ಲಿನ ಜ್ಯೋತಿರ್ಮಯ ರೂಪದಲ್ಲಿ ತೋರಿಸಲಾಗುತ್ತದೆ.
‘ಸಾಧಕರು ಮಾಡಿದ ಸೂಕ್ಷ್ಮ ಪರೀಕ್ಷಣೆ ಸರಿಯಾಗಿದೆಯೋ ಅಥವಾ ಇಲ್ಲವೋ ?’, ಎಂಬುದನ್ನು ಪರಾತ್ಪರ ಗುರು ಡಾಕ್ಟರ್‌ರು ಸಾಧಕರಿಗೆ ಹೇಳುತ್ತಿದ್ದರು. ಈ ರೀತಿ ‘ಸೂಕ್ಷ್ಮ ಪರೀಕ್ಷಣೆ’ ಎಂಬ ಒಂದು ಹೊಸ ಸಂಕಲ್ಪನೆಯ ಉದಯವಾಯಿತು.
ಪರಾತ್ಪರ ಗುರು ಡಾಕ್ಟರರ ಕೃಪಾಶೀರ್ವಾದದಿಂದ ಮತ್ತು ಅವರಲ್ಲಿನ ಜಿಜ್ಞಾಸೆಯಿಂದ ಸನಾತನ ಸಂಸ್ಥೆಯಲ್ಲಿ ಸೂಕ್ಷ್ಮದಲ್ಲಿ ತಿಳಿಯುವ ಸಾಧಕರಿಗೆ ಕೆಟ್ಟ ಶಕ್ತಿಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಗುವ ತೊಂದರೆಗಳ ನಿವಾರಣೆಗಾಗಿ ಅನೇಕ ಉಪಾಯ ಪದ್ಧತಿಗಳನ್ನು ಹುಡುಕಿದ್ದಾರೆ.
ಧರ್ಮ, ಅಧ್ಯಾತ್ಮ, ವಿವಿಧ ಸಾಧನಾಮಾರ್ಗ, ದೇವತೆ, ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ, ಕಲೆ, ಬಾಲಸಂಸ್ಕಾರ, ಮಕ್ಕಳ ವಿಕಾಸ, ಆಯುರ್ವೇದ ಇವುಗಳಂತಹ ವಿಷಯಗಳಲ್ಲಿ ಸನಾತನದ ಗ್ರಂಥಗಳಿವೆ.
ಮನುಷ್ಯನ ಆಧ್ಯಾತ್ಮಿಕ ಪ್ರತೀಕಾರ ಶಕ್ತಿ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ! – ಉಷಾ ಬಹನ, ಬ್ರಹ್ಮಕುಮಾರಿ
ಬಿ.ಎ.ಪಿ.ಎಸ್. ಹಿಂದೂ ಮಂದಿರವು’ವು ಯುನೈಟೆಡ್ ಅರಬ್ ಎಮಿರೇಟ್ಸ್ನ ಮೊದಲ ಹಿಂದೂ ದೇವಸ್ಥಾನವಾಗಿದ್ದು ಇದನ್ನು ಒಟ್ಟು ೨೭ ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನದ ಗೋಡೆಗಳಲ್ಲಿ ರಾಮಾಯಣ, ಶಿವ ಪುರಾಣ ಮತ್ತು ಜಗನ್ನಾಥನ ರಥೋತ್ಸವದ ಚಿತ್ರಗಳಿವೆ.