ಪುರಾತನ ದೇವಾಲಯಗಳಲ್ಲಿನ ಆಶ್ಚರ್ಯಜನಕ ವಿಜ್ಞಾನ !

ಕರ್ನಾಟಕ ರಾಜ್ಯದ ಹಳೆಬೀಡುವಿನಲ್ಲಿನ ಹೊಯ್ಸಳೇಶ್ವರ ದೇವಾಲಯವನ್ನು ೧೨ ನೇ ಶತಮಾನದಲ್ಲಿ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಹಿಂದೆ ಹೊಯ್ಸಳ ರಾಜಧಾನಿಯಾಗಿತ್ತು.

ಸಾಧಕರೇ, ‘ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಚೆನ್ನಾಗಿ ಮಾಡಿದರೆ ಸಮಷ್ಟಿ ಸಾಧನೆಯೂ ಚೆನ್ನಾಗಿ ಆಗುತ್ತದೆ’ ಎಂಬುದನ್ನು ಗಮನದಲ್ಲಿರಿಸಿ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿ !

ವ್ಯಷ್ಟಿ ಸಾಧನೆಯು ಸಾಧನೆಯ ಅಡಿಪಾಯವಾಗಿದೆ. ಮರದ ಬೇರುಗಳು ಭೂಮಿಯಲ್ಲಿ ಗಟ್ಟಿಯಾಗಿ ಬೇರೂರಿದರೆ ಮರದ ಮೇಲಿನ ಭಾಗ ಚೆನ್ನಾಗಿ ಬೆಳೆಯುತ್ತದೆ ಮತ್ತು ಅದಕ್ಕೆ ಸುಂದರ ಹೂವುಗಳು ಮತ್ತು ರಸಭರಿತ ಹಣ್ಣುಗಳು ಬರುತ್ತವೆ.

ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಕಲಿಸುವ ಬೇಲೂರಿನ ಚೆನ್ನಕೇಶವ ದೇವಸ್ಥಾನ !

ಚೆನ್ನಕೇಶವ  ದೇವಸ್ಥಾನದಲ್ಲಿ ಮೋಹಿನಿಯ ಮುಖ್ಯ ಮೂರ್ತಿ ಹಾಗೂ ಇತರ ಮೂರ್ತಿಗಳಿವೆ. ಮೋಹಿನಿ ರೂಪವು ಭಸ್ಮಾಸುರನನ್ನು ಕೊಲ್ಲಲು ವಿಷ್ಣುವು ತಾಳಿದ ಸ್ತ್ರೀ ರೂಪವಾಗಿತ್ತು.

ಪ್ರಾಚೀನ ಮಂದಿರದಲ್ಲಿನ ವಿಗ್ರಹಗಳ ವೈಶಿಷ್ಟ್ಯಗಳು !

ಮೂರ್ತಿಗಳ ಮುಖದಲ್ಲಿ ವಿಸ್ಮಯಕರ ಹಾವಭಾವಗಳಿವೆ. ಅದರಲ್ಲಿ ದುಃಖ, ನಿರಾಶೆ, ಹಾಸ್ಯ, ಸುಖ, ಕಾಮುಕತೆ, ಕೋಪ, ದ್ವೇಷ, ಶಾಂತಿ, ನಿರ್ವಿಚಾರ, ಏಕಾಗ್ರತೆ ಮುಂತಾದ ಅನೇಕ ಮಾನವೀ ಭಾವನೆಗಳನ್ನು ಬಹಳ ಸ್ಪಷ್ಟವಾಗಿ ಗಮನಕ್ಕೆ ಬರುವಂತೆ, ವಿನ್ಯಾಸಗೊಳಿಸಲಾಗಿದೆ.

ಇಟಲಿಯ ಪೀಸಾ ಗೋಪುರಕ್ಕಿಂತ ಹೆಚ್ಚು ಬಾಗಿರುವ ವಾರಾಣಸಿಯ ರತ್ನೇಶ್ವರ ಮಂದಿರ !

ವಾರಾಣಸಿಯ ಗಂಗಾ ಘಾಟ್‌ನಲ್ಲಿರುವ ಎಲ್ಲ ಮಂದಿರಗಳನ್ನು ಮೇಲಿನ ದಿಕ್ಕಿನಲ್ಲಿ ನಿರ್ಮಿಸಲಾಗಿದೆ. ಆದರೆ ರತ್ನೇಶ್ವರ ಮಂದಿರವನ್ನು ಮಣಿಕರ್ಣಿಕಾ ಘಾಟ್‌ನ ಕೆಳಗೆ ನಿರ್ಮಿಸಲಾಗಿದೆ

ಪ್ರಾಚೀನ ದೇವಾಲಯಗಳನ್ನು ಈಶ್ವರೇಚ್ಛೆಯಿಂದ ಕಟ್ಟಲಾಗಿದೆ !

ಹಿಂದಿನ ಕಾಲದಲ್ಲಿ ದೇವಾಲಯಗಳ ನಿರ್ಮಾಣ ದಲ್ಲಿ ದೇವತೆಗಳು ಸಾಕ್ಷಾತ್ಕಾರ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿ ದೇವಾಲಯವನ್ನು ಹೇಗೆ ಕಟ್ಟಬೇಕು ಎಂಬುದರ ಮಾರ್ಗದರ್ಶನ ಮಾಡುತ್ತಿದ್ದರು ಹಾಗೂ ದೇವತೆಯ ಆಸನಪೀಠ ಎಲ್ಲಿರಬೇಕು ?’ ಇದರ ಮಾಹಿತಿಯನ್ನೂ ಕೊಡುತ್ತಿದ್ದರು.

ಪರಿಪಕ್ವತೆ ಮತ್ತು ನೇತೃತ್ವಗುಣವಿರುವ ಸನಾತನದ ಮೊದಲನೇ ಬಾಲಕಸಂತ ಪೂ. ಭಾರ್ಗವರಾಮ ಪ್ರಭು !

ಕೇವಲ ೬ ವರ್ಷದ ಪೂ. ಭಾರ್ಗವರಾಮ ಇವರಲ್ಲಿನ ಪರಿಪಕ್ವತೆ, ನೇತೃತ್ವ ಮತ್ತು ಇತರರ ಕಾಳಜಿ ತೆಗೆದುಕೊಳ್ಳುವುದು, ಈ ಗುಣಗಳನ್ನು ನೋಡಿ ಅವರ ತರಗತಿಯ ಶಿಕ್ಷಕಿಗೆ ಆಶ್ಚರ್ಯವಾಯಿತು