ಧರ್ಮಸಂಸ್ಥಾಪನೆಗಾಗಿ ಸರ್ವಸ್ವದ ತ್ಯಾಗ ಮಾಡಿ !

ಪ್ರಭು ಶ್ರೀರಾಮಚಂದ್ರನು ಸಮಸ್ತ ಜೀವಗಳ ಕಲ್ಯಾಣ ಮಾಡುವ ರಾಮ ರಾಜ್ಯವನ್ನು ಸ್ಥಾಪಿಸಿದನು. ಭಗವಾನ ಶ್ರೀಕೃಷ್ಣನು ದುಷ್ಟ ಕೌರವರನ್ನು ಪರಾಭವಗೊಳಿಸಿ ಧರ್ಮ ರಾಜ್ಯವನ್ನು ಸ್ಥಾಪಿಸಿದನು. ಕಲಿಯುಗದಲ್ಲಿಯೂ ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ್ದಾರೆ.

‘ಆಪತ್ಕಾಲದಲ್ಲಿ ಮಾರ್ಗ ತೋರಲು ಈಶ್ವರ ಸ್ವರೂಪ ಮೂವರು ಗುರುಗಳು ಲಭಿಸಿರುವುದು, ಸನಾತನದ ಸಾಧಕರ ಪರಮಭಾಗ್ಯ

ಸಾಧಕರು ಮೂವರೂ ಗುರುಗಳು ಏನು ಹೇಳುತ್ತಾರೆಯೋ, ಅದನ್ನು ಪಾಲಿಸುವುದು, ಎಲ್ಲ ಕಾರ್ಯಪದ್ಧತಿಯ, ಜವಾಬ್ದಾರ ಸಾಧಕರಿಂದ ಮತ್ತು ‘ಸನಾತನ ಪ್ರಭಾತದಲ್ಲಿ ಬರುವ ಸೂಚನೆಗಳನ್ನು ಪಾಲಿಸಿದರೆ, ಮೂವರೂ ಗುರುಗಳು ಸಾಧಕರನ್ನು ಆಪತ್ಕಾಲದಿಂದ ಸುಖರೂಪವಾಗಿ ಪಾರು ಮಾಡುತ್ತಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸ್ಮೃತಿಕಾರ ಮತ್ತು ಗೋತ್ರಪ್ರವರ್ತಕ ಪರಾಶರ ಋಷಿಗಳ ತಪೋಭೂಮಿ ಮತ್ತು ‘ಪರಾಶರ ತಾಲ ಇವುಗಳ ದರ್ಶನವನ್ನು ಪಡೆಯುವುದು !

ಕುಲ್ಲು (ಹಿಮಾಚಲ ಪ್ರದೇಶ) – ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಹೇಳಿದಂತೆ ೧೯ ಜೂನ್ ೨೦೨೧ ಈ ದಿನದಂದು ದೇವಭೂಮಿ ಹಿಮಾಚಲ ಪ್ರದೇಶದ ಪ್ರವಾಸವನ್ನು ಆರಂಭಿಸಿದರು. ಸಪ್ತರ್ಷಿಗಳು ಹೇಳಿದಂತೆ ಈ ಪ್ರವಾಸದ ಪ್ರಾರಂಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹಿಮಾಚಲ ಪ್ರದೇಶದ ‘ಪರಾಶರ ತಾಲ ಈ ಸ್ಥಳಕ್ಕೆ ಹೋಗಿದ್ದರು.