ಚರ್ಮದ ಆರೋಗ್ಯವು ‘ಸೌಂದರ್ಯವರ್ಧಕ’ಗಳಿಗಿಂತ ‘ಆಹಾರ’ದ ಮೇಲೆ ಹೆಚ್ಚು ಅವಲಂಬಿತ  !

ಚರ್ಮವು ಸೂರ್ಯನ ಬೆಳಕಿನ ಸಹಾಯದಿಂದ ‘ಡಿ’ ಜೀವಸತ್ವವನ್ನು ತಯಾರಿಸುತ್ತದೆ. ಯಾರಲ್ಲಿ ಈ ಜೀವಸತ್ವ ಕಡಿಮೆ ಇರುತ್ತದೆಯೋ, ಅವರು ಎಳೆಬಿಸಿಲಿನಲ್ಲಿ ಮೈಕಾಯಿಸಿಕೊಳ್ಳಬೇಕು.

ಯಾವ ಅನ್ನವನ್ನು ಸೇವಿಸಬೇಕು ?

ಅನ್ನವನ್ನು ಪದೇಪದೇ ಬಿಸಿ ಮಾಡಿ ತಿನ್ನಬಾರದು. ಅಕ್ಕಿಯಲ್ಲಿ ಒಂದು ವಿಶೇಷ ಪ್ರಕಾರದ ‘ಬ್ಯಾಕ್ಟೇರಿಯಾ ಸ್ಪೋರ್’ (ಜೀವಾಣು ಬೀಜಾಣು)ಗಳಿರುತ್ತವೆ, ಅವು ಮೊದಲಬಾರಿ ಅನ್ನವನ್ನು ಬೇಯಿಸುವಾಗ ಒಡೆಯುವುದಿಲ್ಲ.

ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !

ಸಾಧಕರಿಗೆ ಸೂಚನೆ !  ‘ಕೆಲವು ಸಾಧಕರು ‘ನಾನು ಊಟ ಮಾಡಿ ಬರುತ್ತೇನೆ’, ಎಂದು ಹೇಳುತ್ತಾರೆ. ಕೆಲವು ಸಾಧಕರು ಇತರ ಸಾಧಕರಿಗೆ ‘ನಿಮ್ಮ ಊಟ ಆಯಿತೇ ?’ ಎಂದು ಕೇಳುತ್ತಾರೆ. ಸಾಧಕರು, ಇದರ ಬದಲು ‘ನಾನು ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಬೇಕು ಅಥವಾ ‘ನೀವು ಮಹಾಪ್ರಸಾದವನ್ನು ಸೇವಿಸಿದ್ದೀರಾ ?’, ಎಂದು ಕೇಳಬೇಕು. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ. ಈ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ನಮ್ಮ ಮನಸ್ಸಿನಲ್ಲಿ ಯಾವ … Read more

ಆಯುರ್ವೇದದ ವ್ಯಾಪಕ ತಿಳುವಳಿಕೆಯ ಮಹತ್ವ !

ಮೆದುಳು, ಮೂತ್ರಪಿಂಡ ಮತ್ತು ಹೃದಯ ಇವುಗಳಲ್ಲಿ ಪರಸ್ಪರ ಹತ್ತಿರದ ಸಂಬಂಧವಿರುತ್ತದೆ. ಒಂದು ಹಾಳಾದರೆ ಉಳಿದ ಎರಡು ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಮೂತ್ರಪಿಂಡ ಹಾಳಾದರೆ ಹೃದಯದ ಮೇಲಿನ ಪದರದಲ್ಲಿ ನೀರು ತುಂಬುವುದು, ಹೃದಯದ ಮೇಲೆ ಒತ್ತಡ ಬರುವಂತಹ ಲಕ್ಷಣಗಳು ಕಾಣಿಸುತ್ತವೆ.

‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !

‘ಪ್ರಸ್ತುತ ಕಾಲಮಹಾತ್ಮೆಗನುಸಾರ ಸರಿಸುಮಾರು ಅನೇಕ ವ್ಯಕ್ತಿಗಳಿಗೆ ಅನಿಷ್ಟ ಶಕ್ತಿಗಳ ತೊಂದರೆಯಿಂದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತೊಂದರೆಯಾಗುತ್ತಿರುತ್ತದೆ. ಸನಾತನದ ಕೆಲವು ಸಾಧಕರಿಗೆ ತೀವ್ರ ಸ್ವರೂಪದ ಆಧ್ಯಾತ್ಮಿಕ ತೊಂದರೆಯಾಗುತ್ತದೆ.

ಆರೋಗ್ಯ!

ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳ ಪಾಲನೆಯಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ;

ಮಾಲಿನ್ಯದ ತೀವ್ರ ಸಂಕಟ !

ಈ ವರ್ಷದ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ದೇಶದಲ್ಲಿ ನೀರಿನ ತೀವ್ರ ಅಭಾವ ಎದುರಾಗಿದೆ. ನಾವು ನೀರಿನ ಅಭಾವವೆಂದು ಹೇಳುತ್ತಿದ್ದರೂ, ನೀರಿನ ಅಭಾವವು ನಿಜವಾದ ಸಮಸ್ಯೆಯಾಗಿರದೆ ಅದರ ಅವಶ್ಯಕತೆ ಮತ್ತು ಉಪಲಬ್ಧತೆಯ ಸಮಸ್ಯೆಯಾಗಿದೆ.

‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರ ದುಷ್ಪರಿಣಾಮ !

‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರಿಂದ ಅಜೀರ್ಣ, ಹೊಟ್ಟೆ ನೋವು, ಜಂತುಗಳು, ‘ಗ್ಯಾಸೆಸ್‌’, ಕೀಲುನೋವು, ಉರಿಯು ವುದು ಮತ್ತು ಪಿತ್ತಕ್ಕೆ ಸಂಬಂಧಪಟ್ಟಿರುವ ರೋಗಗಳಂತಹ ಶಾರೀರಿಕ ರೋಗಗಳು ಮತ್ತು ಸಿಡಿಮಿಡಿ ಹೀಗೆ ಅನೇಕ ಮಾನಸಿಕ ರೋಗಗಳಾಗುತ್ತವೆ.

ಶಾಕಾಹಾರದ ಮಹತ್ವ !

ಪ್ರತ್ಯಕ್ಷ ಆಹಾರಸೇವನೆಯಲ್ಲಿ ಶಾಕಾಹಾರ ಮತ್ತು ಮಾಂಸಾಹಾರ ಎಂಬ ೨ ವಿಧಗಳಿವೆ. ಉದಾಹರಣೆ  ಆಹಾರದ ಶುದ್ಧತೆ, ಸಾತ್ತ್ವಿಕತೆ ಇತ್ಯಾದಿ ವಿಷಯಗಳನ್ನು ಕೇವಲ ಶಾಕಾಹಾರಿ ಆಹಾರದ ವಿಷಯದ ವಿಚಾರದಲ್ಲಿ ತೆಗೆದುಕೊಳ್ಳಲು ಸಾಧ್ಯ.