`ನಾವು ಪರಾತ್ಪರ ಗುರು ಡಾ. ಆಠವಲೆಯವರಿಗೆ ನಮ್ಮ ಕೊನೆಯ ಶ್ವಾಸವಿರುವ ವರೆಗೆ ಕೃತಜ್ಞರಾಗಿರಬೇಕು !’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
ಪರಾತ್ಪರ ಗುರು ಡಾ. ಆಠವಲೆ ಯವರು ಅಪಾರ ಪರಿಶ್ರಮಪಟ್ಟು ತಮ್ಮ ಶರೀರದ ಪರಿವೆ ಇಲ್ಲದೇ ಸಾಧಕರಿಗಾಗಿ ಎಲ್ಲವನ್ನೂ ಮಾಡಿದ್ದಾರೆ. ಅವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಸನಾತನದ ಆಶ್ರಮಗಳನ್ನು ನಿರ್ಮಿಸಿದರು. ಎಲ್ಲ ಸಾಧಕರನ್ನು ಸಿದ್ಧಗೊಳಿಸಿದರು.