ಬೃಜಭೂಷಣ ಶರಣ ಸಿಂಹ ಇವರ ಮೇಲೆ ದೂರು ದಾಖಲಿಸುವೆವು !
ಬೃಜಭೂಷಣ ಸಿಂಹ ಇವರಿಗೆ ಬಂದಿಸುವವರೆಗೆ ಆಂದೋಲನ ಮುಂದುವರೆಯುವುದು ! – ಕುಸ್ತಿಪಟುಗಳ ನಿರ್ಧಾರ
ಬೃಜಭೂಷಣ ಸಿಂಹ ಇವರಿಗೆ ಬಂದಿಸುವವರೆಗೆ ಆಂದೋಲನ ಮುಂದುವರೆಯುವುದು ! – ಕುಸ್ತಿಪಟುಗಳ ನಿರ್ಧಾರ
ವಿಧ್ವಂಸ ಮಾಡುತ್ತಿದ್ದ ಆದಿವಾಸಿಗಳು ಮತಾಂತರಿತ ಕ್ರೈಸ್ತರಾಗಿದ್ದರು ಎಂದು ಹೇಳಲಾಗುತ್ತಿದೆ !
ಕೇರಳದ ಸ್ಟೇಟ್ ಕೌನ್ಸಿಲ್ ಆಫ್ ಎಜುಕೇಶನ ರಿಸರ್ಚ ಆಂಡ ಟ್ರೇನಿಂಗ್ (NCERT)ಯು ತನ್ನ ೧೧ ಮತ್ತು ೧೨ ನೇ ತರಗತಿಗಳ ಇತಿಹಾಸ ಮತ್ತು ರಾಜ್ಯಶಾಸ್ತ್ರ ಈ ಪಠ್ಯಪುಸ್ತಕಗಳನ್ನು ಬದಲಾಯಿಸಲಿದೆ. ಇದರಲ್ಲಿ ವಿಶೇಷವೆಂದರೆ NCERTಯು ಯಾವ ಪಾಠಗಳನ್ನು ತನ್ನ ಪುಸ್ತಕದಿಂದ ತೆಗೆದುಹಾಕಿತ್ತೋ, ಈ ಪಠ್ಯಕ್ರಮವನ್ನು ಪುಸ್ತಕದಲ್ಲಿ ತೆಗೆದುಕೊಳ್ಳಲಾಗುವುದು.
ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ.ಯಿಂದ) ಜಿಹಾದಿ ಭಯೋತ್ಪಾದಕ ಸಂಘಟನೆ ಹಿಜಬುಲ್ ಮುಜಾಹಿದೀನ್ ಮುಖಂಡ ಸೈಯದ್ ಸಲಾ ಹುದ್ದೀನ್ ಇವನ ಮಗ ಸೈಯದ್ ಅಹಮದ್ ಶಕೀಲ್ ನ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕೇದಾರನಾಥ ದೇವಾಲಯವನ್ನು ಏಪ್ರಿಲ್ ೨೫ ರಂದು ಬೆಳಿಗ್ಗೆ ೬.೨೦ ಕ್ಕೆ ತೆರೆಯಲಾಯಿತು.
ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ್ ಸಭೆಯಲ್ಲಿ ಯುವಕನೋರ್ವನಿಗೆ ಕೆನ್ನೆಗೆ ಹೊಡೆದ ಘಟನೆ ಬಿಜಾಪುರ ಜಿಲ್ಲೆಯ ಬಬಲೇಶ್ವರದ ದೇವಾಪೂರ ಗ್ರಾಮದಲ್ಲಿ ನಡೆದಿದೆ.
ಪೊಲೀಸರು ಅಪರಾಧದ ಸಾಕ್ಷಿಗಳು ನಾಶ ಮಾಡುತ್ತಿದ್ದಾರೆ ಎಂದು ಭಾಜಪದ ಆರೋಪ !
ಬಂಗಾಲದ ಬೀರಭೂಮ ಜಿಲ್ಲೆಯಲ್ಲಿನ ಪುರಂದರಪುರದ ಬೇಹಿರಾ ಕಾಲಿ ದೇವಸ್ಥಾನದ ಹೊರಗೆ ಭುವನ ಬಾಬಾ ಎಂಬ ಓರ್ವ ಸಾಧುವಿನ ಮೃತ ದೇಹ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ರಾಜ್ಯದ ವಿರೋಧಿ ಪಕ್ಷದ ನಾಯಕ ಮತ್ತು ಭಾಜಪದ ನಾಯಕ ಸುವೆಂದು ಅಧಿಕಾರಿ ಇವರು ಟ್ವೀಟ್ ಮೂಲಕ ನೀಡಿದ್ದಾರೆ.
ಗುಜರಾತದಲ್ಲಿ ೨೦೦೨ ರಲ್ಲಿ ನಡೆದಿದ್ದ ಗಲಭೆಯ ಸಮಯದಲ್ಲಿ ಕರ್ಣಾವತಿ ಇಲ್ಲಿಯ ನರೋದಾ ಭಾಗದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಇಲ್ಲಿಯ ನ್ಯಾಯಾಲಯದಿಂದ ಎಲ್ಲಾ ೬೮ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಹಿಂದಿನ ಕಾಲದಲ್ಲಿ ಆಡಳಿತಕಾರರು ದೇವಸ್ಥಾನಗಳಿಗೆ ಹಣದ ಅರ್ಪಣೆ ನೀಡುತ್ತಿದ್ದರು ಆದರೆ ಈಗಿನ ಆಡಳಿತಗಾರರು ದೇವಸ್ಥಾನದ ಹಣ ಲೂಟಿ ಮಾಡುತ್ತಿದ್ದಾರೆ ಮತ್ತು ಹಿಂದೂ ಭಕ್ತರು ಅದನ್ನು ನಿಷ್ಕ್ರಿಯವಾಗಿ ನೋಡುತ್ತಿದ್ದಾರೆ ಇದು ಹಿಂದೂಗಳಿಗೆ ನಾಚಿಕೆಗೇಡು !