ಆಸ್ಸಾಂ ನಲ್ಲಿ ನಾವು ೬೦೦ ಮದರಸಾಗಳನ್ನು ಮುಚ್ಚಿದ್ದೇವೆ, ಇನ್ನೂ ೩೦೦ ಮದರಸಾಗಳನ್ನು ಮುಚ್ಚುತ್ತೇವೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ನಾವು ಅಸ್ಸಾಂನಲ್ಲಿ ಇದುವರೆಗೆ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ. ಈ ವರ್ಷ ಇನ್ನೂ ೩೦೦ ಮದರಸಾಗಳನ್ನು ಮುಚ್ಚುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಹೇಳಿದ್ದಾರೆ.

ಧಾರ್ಮಿಕಸ್ಥಳಗಳ ಮೂಲಕ ಹಣಗಳಿಸುವುದೆಂದರೆ ವಿನಾಶದ ಲಕ್ಷಣವಾಗಿದ್ದು, ಆಡಳಿತಾಧಿಕಾರಿಗಳು ಕೆಟ್ಟಪರಿಣಾಮ ಅನುಭವಿಸಬೇಕಾಗಬಹುದು !

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಹಾಕಾಲೇಶ್ವರ ದೇವಸ್ಥಾನದಲ್ಲಿ ನಡೆದಿರುವ ಶುಲ್ಕಪಾವತಿಸಿ ದರ್ಶನ ಪಡೆಯುವ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಸಂತರು ಮತ್ತು ಮಹಂತರು ಮನವಿ ಸಲ್ಲಿಸಿದ್ದಾರೆ.

`ಭಾರತದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆಯಂತೆ !’ – ಸರ್ಫರಾಜ ಹುಸೇನ

ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿಯಿಂದ ಹಿಂದೂದ್ವೇಷಿ ಹೇಳಿಕೆ !

ಸೂರತ ಪುರಸಭೆಯ ಆಶ್ರಯಗೃಹವನ್ನು ನಡೆಸುತ್ತಿರುವ ಇಸ್ಲಾಮಿ ಸಂಸ್ಥೆಯಿಂದ ಹಿಂದೂ ಅವಲಂಬಿತರೊಂದಿಗೆ ತಾರತಮ್ಯದಿಂದ ವರ್ತನೆ !

ಇಲ್ಲಿಯ ಗೋರಾಟ ಪ್ರದೇಶದ ಆಶ್ರಯಗೃಹದಲ್ಲಿ ಆಶ್ರಯ ಪಡೆದಿದ್ದ ಹಿಂದೂಗಳೊಂದಿಗೆ ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದು, ಇದರ ವಿಚಾರಣೆಯನ್ನು ನಡೆಸಬೇಕು ಎಂದು ಸ್ಥಳೀಯ ನಗರಸೇವಕ ಕೇಯೂರ ಚಪಟವಾಲಾ ಇವರು ಕೋರಿದ್ದರು.

ಬೆಂಗಳೂರಿನಲ್ಲಿ ಚುನಾವಣಾ ಆಯೋಗವು ಬಜರಂಗದಳ ಮತ್ತು ವಿಹಿಂಪಗೆ ಹನುಮಾನ್ ಚಾಲೀಸಾ ಪಠಿಸುವುದನ್ನು ತಡೆಯಿತು !

ಮೇ ೮ ರಂದು ಈ ಸಂಘಟನೆಗಳು ಮೇ ೯ ರಂದು ದೇಶದ ಪ್ರಮುಖ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದವು.

`ದಿ. ಕೇರಳ ಸ್ಟೋರಿ’ ಈ ಸಿನೆಮಾ ಇಸ್ಲಾಮಿ ವಿಚಾರಸರಣಿಯ ಅಪಾಯದಿಂದ ಎಚ್ಚರಿಸಲಿದೆ ! – ನೆದರಲ್ಯಾಂಡ ಶಾಸಕ ಗೀರ್ಟ ವಿಲ್ಡರ್ಸ

ಎಲ್ಲಿ `ದಿ ಕೇರಳ ಸ್ಟೋರಿ’ ಯ ಗಂಭೀರತೆಯನ್ನು ಗಮನಿಸುವ ಯುರೋಪಿನ ಸಂವೇದನಾಶೀಲ ರಾಜಕಾರಣಿ, ಎಲ್ಲಿಯ ಕೇವಲ ಮುಸಲ್ಮಾನರ ಓಲೈಕೆಗಾಗಿ `ಲವ್ ಜಿಹಾದ’ ಸಂಕಟವನ್ನು ನಿರಾಕರಿಸುವ ಭಾರತದ ನತದೃಷ್ಟ ಜಾತ್ಯತೀತ ರಾಜಕಾರಣಿ.

ಕೇರಳದಲ್ಲಿ ಲವ್ ಜಿಹಾದಿನ ಘಟನೆ ನಡೆಯುತ್ತಿದ್ದರೆ, ರಾಜ್ಯ ಸರಕಾರ ಅದನ್ನು ತಡೆಯಬೇಕು !

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇವರ ‘ದ ಕೇರಳ ಸ್ಟೋರಿ’ ಸಿನೆಮಾದ ಬಗ್ಗೆ ಹೇಳಿಕೆ

ಠಾಣೆಯಲ್ಲಿ ಮಾಮ-ಭಾಂಜೆ ದರ್ಗಾದ ಸ್ಥಳದ ಒತ್ತುವರಿಯ ತೆರವು ಮಾಡದಿದ್ದರೆ ಅಲ್ಲಿ ಶಂಕರನ ಮಂದಿರ ಕಟ್ಟುತ್ತೇವೆ !

ವಾಯುಪಡೆಯ ನೆಲೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅತಿಕ್ರಮಣವಾಗುವವರೆಗೆ ಸರಕಾರಿ ವ್ಯವಸ್ಥೆಗಳು ಏನು ಮಾಡುತ್ತಿದ್ದವು ? ಮೊದಲು ಬೇಜವಾಬ್ದಾರಿತನ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಿ !

ಭಾರತದಿಂದ ೧೪ ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ನಿಷೇಧ !

ಈ ಅಪ್ಲಿಕೇಶನ್‌ಗಳನ್ನು ಭಾರತದ ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದಲ್ಲಿರುವ ತಮ್ಮ ಪ್ರಮುಖ ಭಯೋತ್ಪಾದಕರಿಂದ ಸಂದೇಶಗಳನ್ನು ಸ್ವೀಕರಿಸಲು ಬಳಸುತ್ತಿದ್ದರು.

‘ಏನು ಕೆಲಸ ಮಾಡಿದ್ದೀರಿ ?’, ಎಂದು ಹೇಳಿದ ಯುವಕನಿಗೆ ಕಾಂಗ್ರೆಸ್ ಮುಖಂಡರಿಂದ ಥಳಿತ !

ವಿಜಯಪುರದಲ್ಲಿ ಕೆಲವು ದಿನಗಳ ಹಿಂದೆ ನಡೆದಿರುವ ಕಾಂಗ್ರೆಸ್ ನ ಪ್ರಚಾರ ಸಭೆಯಲ್ಲಿ ಓರ್ವ ಯುವಕನು ಕಾಂಗ್ರೆಸ್ಸಿನ ನಾಯಕ ಎಂ.ಬಿ. ಪಾಟೀಲ್ ಇವರಿಗೆ, ನಮ್ಮ ಗ್ರಾಮದಲ್ಲಿ ಅಭಿವೃದ್ಧಿಯ ಕೆಲಸ ನಡೆದಿಲ್ಲ’, ಈ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಪಾಟೀಲ್ ಇವರು ಆ ಯುವಕನ ಕೆನ್ನೆಗೆ ಬಾರಿಸಿರುವ ವಿಡಿಯೋ ಎಲ್ಲಾ ಕಡೆ ಪ್ರಸಾರಗೊಂಡಿದ್ದು.