VishvaMitra Goal For INDIA : ಕೆಲವು ದೇಶಗಳು ಹೆಚ್ಚು ಜಟಿಲವಾಗಿದ್ದರೂ ಭಾರತ ‘ವಿಶ್ವ ಮಿತ್ರ’ ಆಗಬೇಕಿದೆ ! – ಡಾ. ಎಸ್. ಜೈ ಶಂಕರ

ಕೆಲವು ಅಂತರಾಷ್ಟ್ರೀಯ ಪಾಲುದಾರ ದೇಶಗಳು ಜಗತ್ತಿನಲ್ಲಿ ಇತರರಗಿಂತಲೂ ಹೆಚ್ಚು ಜಟಿಲವಾಗಿರಬಹುದು; ಕಾರಣ ಅವು ಯಾವಾಗಲೂ ಪರಸ್ಪರ ಗೌರವದ ಸಂಸ್ಕೃತಿ ಅಥವಾ ರಾಜನೈತಿಕ ಸೌಜನ್ಯದ ಪರಂಪರೆ ಹಂಚಿಕೊಳ್ಳುವುದಿಲ್ಲ.

ದೇವಸ್ಥಾನದಲ್ಲಿರುವ ಇತರೆ ಧಾರ್ಮಿಕ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಲಾಗುವುದು! – ಮಂಡಳಿಯ ನೂತನ ಅಧ್ಯಕ್ಷ ಬಿ.ಆರ್. ನಾಯ್ಡು

ರುಪತಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಇತರೆ ಧರ್ಮದ ಸಿಬ್ಬಂದಿಗಳನ್ನು ಕೆಲಸದಿಂದ ಆದಷ್ಟು ಬೇಗನೆ ತೆಗೆದು ಹಾಕಿ, ಅಲ್ಲಿ ಹಿಂದೂ ಸಿಬ್ಬಂದಿಗಳನ್ನು ನೇಮಿಸಲಾಗುವುದೆಂದು ಹೇಳಲಾಗುತ್ತಿದೆ.

ರೋಹಿಂಗ್ಯ ನುಸುಳುಕೋರರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ

ಇಂತಹ ಅರ್ಜಿ ದಾಖಲಿಸುವವರ ವಿರುದ್ಧವೇ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ನುಸುಳುಕೋರರನ್ನು ದೇಶದಿಂದ ಹೊರದೂಡುವ ಆವಶ್ಯಕತೆ ಇರುವಾಗ ಅವರಿಗೆ ಸಹಾಯ ಮಾಡುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಜನರಿಗೂ ಕೂಡ ದೇಶದಿಂದ ಹೊರ ನೂಕಬೇಕು !

ಭಿಲವಾಡಾ (ರಾಜಸ್ಥಾನ) ಇಲ್ಲಿ ಮತಾಂಧ ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿ

ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಆಗುವಂತಹ ದಾಳಿಗಳು ಭಾರತದ ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಮತ್ತು ಅದೂ ಭಾಜಪ ವ್ಯಕ್ತಿಯ ಮೇಲೆ ನಡೆಯುವುದನ್ನು ಹಿಂದೂಗಳು ನಿರೀಕ್ಷಿಸಿರಲಿಲ್ಲ !

ಉತ್ತರಪ್ರದೇಶ: ೪ ಸಾವಿರಗಿಂತಲೂ ಹೆಚ್ಚಿನ ಅನುದಾನ ರಹಿತ ಮದರಸಾಗಳ ತನಿಖೆ

ಹಿಂದುಗಳ ಒಂದಾದರೂ ಗುರುಕುಲ ಅಥವಾ ವೇದ ಪಾಠಶಾಲೆಯನ್ನು ಉಗ್ರ ನಿಗ್ರಹ ದಳ ವಿಚಾರಣೆ ನಡೆಸಿರುವ ಬಗ್ಗೆ ಯಾರಾದರೂ ಕೇಳಿದ್ದಾರೆಯೇ ? ಆದರೆ ಮುಸಲ್ಮಾನರ ಮದರಸಾಗರಗಳ ವಿಚಾರಣೆ ಯಾವಾಗಲೂ ನಡೆಯುತ್ತದೆ

GST Raid in Kerala : ಕೇರಳದಲ್ಲಿ ಚಿನ್ನಾಭರಣ ತಯಾರಕರ ಮೇಲೆ ‘ಜಿಎಸ್ ಟಿ’ ಯಿಂದ ದಾಳಿ : 120 ಕೆಜಿ ಚಿನ್ನ ವಶ !

ಈ ಕ್ರಮವು ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯು ರಾಜ್ಯದಲ್ಲಿ ನಡೆಸಿದ ಇದುವರೆಗಿನ ಎಲ್ಲಕ್ಕಿಂತ ದೊಡ್ಡ ದಾಳಿಗಳಲ್ಲಿ ಒಂದಾಗಿದೆ.

Temple Renovation in Pakistan : 64 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಜೀರ್ಣೋದ್ಧಾರ

ಪಾಕಿಸ್ತಾನ ಸರಕಾರದಿಂದ ಒಂದು ಕೋಟಿ ರೂಪಾಯಿ ಬಿಡುಗಡೆ

‘ದೇವಸ್ಥಾನದ ಮೇಲಿರುವ ಸ್ಪೀಕರ್ ನಿಂದ ಶಬ್ದ ಮಾಲಿನ್ಯ ಆಗುತ್ತದೆ’ಯಂತೆ ! – ಶೈಲಬಾಲಾ ಮಾರ್ಟಿನ್

ಮಾರ್ಟಿನ್, ನಿಮಗೆ ಹಿಂದೂ ಧರ್ಮದ ಭಾವನೆಗೆ ಧಕ್ಕೆ ಉಂಟು ಮಾಡುವ ಯಾವುದೇ ಅಧಿಕಾರವಿಲ್ಲ ! – ಸಂಸ್ಕೃತಿ ರಕ್ಷಣೆ ವೇದಿಕೆಯಿಂದ

ಶಿಮ್ಲಾ : ಮಸೀದಿಯ ಸಮಿತಯಿಂದ ಮಸೀದಿಯ ೩ ಅಕ್ರಮ ಅಂತಸ್ತುಗಳನ್ನು ಕೆಡವಲು ಆರಂಭ !

ಹಿಂದುಗಳ ಒತ್ತಡದಿಂದ ಮಣಿದ ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರ, ಮಹಾನಗರ ಪಾಲಿಕೆ ಆಡಳಿತ ಮತ್ತು ವಕ್ಫ್ ಬೋರ್ಡ್ ಮತ್ತು ಮಸೀದಿ ಸಮಿತಿ !

ಗುಜರಾತ್‌ನ ಗೀರ-ಸೋಮನಾಥದಲ್ಲಿ ನೆಲೆಸಮ ಮಾಡಿರುವ ಮಸೀದಿ, ದರ್ಗಾ ಮುಂತಾದವುಗಳು ಅಕ್ರಮಬಾಗಿದ್ದವು !

ಈ ಎಲ್ಲಾ ಕಾಮಗಾರಿ ಅಕ್ರಮವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅದನ್ನು ನೆಲೆಸಮ ಮಾಡುವುದಕ್ಕಾಗಿ ಅನುಮತಿಯ ಅವಶ್ಯಕತೆ ಇರಲಿಲ್ಲ.