ತಮಿಳುನಾಡಿನಲ್ಲಿ ಇಸ್ಲಾಂ ಧರ್ಮ ಬರುದಕ್ಕೂ ಮುನ್ನ ಇದ್ದ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್‌ನ ದಾವೆ !

ಕೇಂದ್ರ ಸರಕಾರ ವಕ್ಫ್ ಬೋರ್ಡ್‌ನ ಹಕ್ಕುಗಳ ಮೇಲೆ ನಿರ್ಬಂಧ ಹೇರಲು ನಿಯಮಗಳನ್ನು ರೂಪಿಸುತ್ತಿದೆ. ಶೀಘ್ರದಲ್ಲೇ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.

2012ರ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ; ಪತ್ರಕರ್ತ ನವೀನ್ ಸೂರಿಂಜೆ ಸಹಿತ ಎಲ್ಲಾ ಆರೋಪಿಗಳ ಖುಲಾಸೆ

ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೧೨ ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ.

ಮಹಿಳೆಯರ ಎಲ್ಲಾ ಅಶ್ಲೀಲ ವೀಡಿಯೊಗಳು ನಿಜ ! – ವಿಧಿವಿಜ್ಞಾನ ಪ್ರಯೋಗಾಲಯದ ವರದಿ

ಈ ಎಲ್ಲಾ ವೀಡಿಯೊಗಳಲ್ಲಿ ಮನುಷ್ಯನ ಮುಖವನ್ನು ತೋರಿಸಲಾಗಿಲ್ಲ. ಇದರಿಂದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳಲ್ಲಿ ಇದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ವಿಡಿಯೋ ಮಾತ್ರ ಸತ್ಯವಾಗಿದೆಯೆಂದು ವರದಿಯಿಂದ ತಿಳಿದುಬಂದಿದೆ.

ಇನ್ ಸ್ಟಾಗ್ರಾಮ್ ನಲ್ಲಿ ವೀಡಿಯೊಗಳನ್ನು ತಯಾರಿಸುವವರ ಬಟ್ಟೆಗಳನ್ನು ನೋಡಿದರೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ !

ಸಮಾಜದ ನೈತಿಕತೆ ಅಧೋಗತಿಯಾಗುತ್ತಿದೆ. ಇದಕ್ಕೆ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಜವಾಬ್ದಾರರಾಗಿದ್ದಾರೆ. ಅವರು ಜನತೆಗೆ ಸಾಧನೆಯನ್ನು ಕಲಿಸಿ ಧರ್ಮಾಚರಣಿಗಳನ್ನಾಗಿ ಮಾಡಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ !

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಬಾಂಗ್ಲಾದೇಶದಲ್ಲಿ 1947 ರಿಂದ ಅಲ್ಪಸಂಖ್ಯಾತರನ್ನು ಅಂದರೆ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ. ಹಾಗಾಗಿ, ಶೇ. 28 ರಷ್ಟು ಇದ್ದ ಹಿಂದೂಗಳು ಈಗ ಕೇವಲ ಶೇ. 8 ರಷ್ಟೂ ಉಳಿದಿಲ್ಲ. ಈ ಅವಧಿಯಲ್ಲಿ ಭಾರತವು ಅವರ ಭದ್ರತೆಗಾಗಿ ಏನನ್ನೂ ಮಾಡಿಲ್ಲ ಮತ್ತು ಈಗಲೂ ಏನೂ ಮಾಡುತ್ತುಲ್ಲ !

ಪೊಲೀಸರಿಂದಲೇ ತಾನು ಹಿಂದೂ ಎಂದು ಹೇಳಿ ಹಿಂದೂ ಯುವತಿಗೆ ಪ್ರೀತಿಯ ಬಲೆಯಲ್ಲಿ ಸೆಳೆದು ಅತ್ಯಾಚಾರ !

ಪೋಲೀಸರೇ ಲವ್ ಜಿಹಾದ್ ಮಾಡುತ್ತಿದ್ದರೆ ಅಂತವರನ್ನು ವಜಾ ಮಾಡಿ ಜೀವಾವಧಿ ಶಿಕ್ಷೆ ನೀಡಬೇಕು !

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಭೀಕರ ದಾಳಿ: ಇಬ್ಬರು ಹಿಂದೂ ಕಾರ್ಪೊರೇಟರ್‌ಗಳ ಹತ್ಯೆ

ಬಾಂಗ್ಲಾದೇಶದ ಹಿಂದೂಗಳನ್ನು ನಿರ್ನಾಮ ಮಾಡುವವರೆಗೂ ಈ ದಾಳಿ ಮುಂದುವರಿಯುತ್ತದೆ; ಏಕೆಂದರೆ ಅಲ್ಲಿನ ಹಿಂದೂಗಳಿಗೆ ಪ್ರತಿರೋಧಿಸುವ ಸಾಮರ್ಥ್ಯವಿಲ್ಲ. ಭಾರತದ ಸೆಕ್ಯುಲರ್ ಸರಕಾರ ಎಂದಿಗೂ ಅವರಿಗೆ ಸಹಾಯ ಮಾಡುವುದಿಲ್ಲ

ಬಾಂಗ್ಲಾದೇಶದಲ್ಲಿ ಪ್ರತಿ ವರ್ಷ 2,30,000 ಹಿಂದೂಗಳನ್ನು ದೇಶ ತೊರೆಯುವಂತೆ ಒತ್ತಾಯಿಸಲಾಗುತ್ತದೆ !

ಇಸ್ಲಾಮಿಕ್ ದೇಶಗಳಲ್ಲಿನ ಹಿಂದೂಗಳ ಸ್ಥಿತಿ ಇದು ! ಈ ಬಗ್ಗೆ ಜಗತ್ತಿನ ಯಾವ ಇಸ್ಲಾಮಿಕ್ ರಾಷ್ಟ್ರವೂ ಕೂಡ ಹಿಂದೂಗಳ ಪರವಾಗಿ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಿ !

ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯಲ್ಲಿ ನಿಗಾವಹಿಸಿದ್ದೇವೆ ! – ವಿದೇಶಾಂಗ ಸಚಿವ ಎಸ್. ಜೈಶಂಕರ್

ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಅದರ ಮೇಲೆ ನಿಗಾವಹಿಸಿದ್ದೇವೆ, ಶೇಖ್ ಹಸೀನಾ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಮಾಹಿತಿ ನೀಡಿದರು.

ಬಾಂಗ್ಲಾದೇಶದ ಘಟನೆಗಳ ಹಿಂದೆ ಪಾಕಿಸ್ತಾನ ಮತ್ತು ಅಮೇರಿಕದ ಕೈವಾಡ !

ಶೇಖ್ ಹಸೀನಾ ಅವರು ಮತ್ತೆ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಅವರು ಅಮೆರಿಕದಲ್ಲಿಯೇ ಇರುತ್ತಾರೆ’ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ಹಸೀನಾ ಅವರು ಬ್ರಿಟನ್‌ನಲ್ಲಿ ರಾಜತಾಂತ್ರಿಕ ಆಶ್ರಯ ಕೋರಿದ್ದಾರೆ ಎಂದು ವರದಿಯಾಗಿತ್ತು.