ಪಿಲಿಭಿತ್ (ಉತ್ತರ ಪ್ರದೇಶ) – ಚಾಂದ್ ಖಾನ್ ಎಂಬ ಪೊಲೀಸ್ ಪೇದೆಯೊಬ್ಬ ತನ್ನ ಹೆಸರು ‘ರಾಜ್’ ಎಂದು ಹೇಳಿ ಪಿಲಿಭಿತ್‌ನ ಕೊತ್ವಾಲಿ ಪ್ರದೇಶದ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದಲ್ಲದೇ ಆಕೆಯನ್ನು ಪೊಲೀಸ್ ಲೈನ್ಸ್‌ನಲ್ಲಿರುವ ತನ್ನ ನಿವಾಸಕ್ಕೆ ಕರೆಸಿ ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅದರ ವಿಡಿಯೋ ಮಾಡಿ ಬೆದರಿಸಿ ಹಣ ವಸೂಲಿ ಮಾಡತೊಡಗಿದ. ಇದಾದ ನಂತರ ಚಾಂದ್ ಖಾನ್ ಆಕೆಗೆ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡುತ್ತಲೇ ಇದ್ದನು. ಸಂತ್ರಸ್ತೆ ಹಿಂದೂ ಹುಡುಗಿ ಗರ್ಭಿಣಿಯಾದಾಗ ಆಕೆಗೆ ಔಷಧ ನೀಡಿ ಎರಡು ಬಾರಿ ಗರ್ಭಪಾತ ಮಾಡಿಸಿದ. ನಂತರ, ಸಂತ್ರಸ್ತ ಯುವತಿಗೆ ಅವನು ‘ರಾಜ್’ ಅಲ್ಲ, ‘ಚಾಂದ್ ಖಾನ್’ ಎಂದು ತಿಳಿದಾಗ, ಅವಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.
Uttar Pradesh : A Mu$lim policeman posing as a Hindu, lured a Hindu girl into a love trap and raped her!
If the police themselves are engaging in Love J!h@d, they should be dismissed and imprisoned for life!#HindusUnderAttack #Hindu pic.twitter.com/NT1Tw7le8Q
— Sanatan Prabhat (@SanatanPrabhat) August 6, 2024
ಸುದ್ದಿ ಸಂಸ್ಥೆಯೊಂದು ನೀಡಿದ ಮಾಹಿತಿಯ ಪ್ರಕಾರ, ಚಾಂದ್ ಖಾನ್ ಎರಡು ಬಾರಿ ಮದುವೆಯಾಗಿದ್ದು ಅವನ ಎರಡನೇ ಪತ್ನಿ ಗುಲ್ಶನ್ ಅರಾ ಅಲಿಯಾಸ್ ಜೆಬಾಳೊಂದಿಗೆ ವಾಸಿಸುತ್ತಿದ್ದ. ಹಿಂದೂ ಯುವತಿಯನ್ನು ವಂಚಿಸುವ ಸಂಚಿನಲ್ಲಿ ಆತನ ಪತ್ನಿಯೂ ಭಾಗಿಯಾಗಿದ್ದಳು. (ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗಂಡನ ದುಷ್ಕೃತ್ಯಗಳಲ್ಲಿ ಸಹಾಯ ಮಾಡುತ್ತಿದ್ದಾಳೆ ! ಮುಸ್ಲಿಮರಿಗೆ ಬಾಲ್ಯದಿಂದಲೇ ಹಿಂದೂಗಳನ್ನು ದ್ವೇಷಿಸುವುದನ್ನು ಕಲಿಸಿದ ಕಾರಣ ಅವರು ಇಂತಹ ಕೃತ್ಯ ಮಾಡುತ್ತಾರೆ ! – ಸಂಪಾದಕರು) ಇವರಿಬ್ಬರೂ ಹಿಂದೂ ಯುವತಿಗೆ ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರುತ್ತಿದ್ದರು. ಚಾಂದ್ ಖಾನ್ ಮತ್ತು ಆತನ ಪತ್ನಿ ಗುಲ್ಶನ್ ಅರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಅಕ್ರಮ ಮತಾಂತರ ಮತ್ತು ಬೆದರಿಕೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ನರೇಶ್ ತ್ಯಾಗಿ ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಪೋಲೀಸರೇ ಲವ್ ಜಿಹಾದ್ ಮಾಡುತ್ತಿದ್ದರೆ ಅಂತವರನ್ನು ವಜಾ ಮಾಡಿ ಜೀವಾವಧಿ ಶಿಕ್ಷೆ ನೀಡಬೇಕು ! |