
ನವ ದೆಹಲಿ – ಇಸ್ರೈಲ್ ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ಭಾರತದ 3 ಯುದ್ಧನೌಕೆಗಳು ಇರಾನ ಅಬ್ಬಾಸ್ ಬಂದರಿಗೆ ಕಳುಹಿಸಿದ್ದರಿಂದ ಎಲ್ಲರ ಹುಬ್ಬುಗಳು ಮೇಲೇರಿವೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಅಬ್ಬಾಸ್ ಬಂದರಿನಲ್ಲಿ ದಾಖಲಾಗಿದೆ. ಇರಾನ ಸೇನೆಯೊಂದಿಗೆ ಈ ಯುದ್ಧನೌಕೆ ಕೊಲ್ಲಿಯಲ್ಲಿ ಸಮರಾಭ್ಯಾಸವನ್ನು ನಡೆಸಲಿವೆಯೆಂದು ಭಾರತೀಯ ನೌಕಾದಳದ ಅಧಿಕಾರಿಗಳು ಹೇಳಿದ್ದಾರೆ.
ಇರಾನ ಭಾರತೀಯ ಯುದ್ಧನೌಕೆ ಅಬ್ಬಾಸ್ ಬಂದರಿನಲ್ಲಿ ಸ್ವಾಗತಿಸಿದರು. ಭಾರತ ಮತ್ತು ಇರಾನಗಳ ಗಮನ ಸಮುದ್ರ ಸಹಕಾರ ಕುರಿತು ಇದೆಯೆಂದು ಈ ಸಮಯದಲ್ಲಿ ಹೇಳಲಾಯಿತು. ಮಾರ್ಚನಲ್ಲಿ ಇರಾನ 2 ತರಬೇತಿ ನೌಕೆ ಮುಂಬಯಿಗೆ ಬಂದಿತ್ತು. ಹಾಗೆಯೇ ಫೆಬ್ರುವರಿಯಲ್ಲಿ ಇರಾನಿ ನೌಕಾಪಡೆಯ ಯುದ್ಧನೌಕೆ ಭಾರತದ ನೌಕಾದಳದೊಂದಿಗೆ ಅಭ್ಯಾಸದಲ್ಲಿ ಸಹಭಾಗಿಯಾಗಿತ್ತು.
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!