‘ಭಾರತದಲ್ಲಿ ಶೀಘ್ರದಲ್ಲೇ ಏನೋ ದೊಡ್ಡ ಘಟನೆ ಸಂಭವಿಸಲಿದೆಯಂತೆ !’ – ಹಿಂಡೆನ್‌ಬರ್ಗ್ ರೀಸರ್ಚ್‌

ಅದಾನಿ ಇಂಡಸ್ಟ್ರಿ ಗ್ರೂಪ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ವಿದೇಶಿ ಸಂಸ್ಥೆ ಭಾರತದ ಬಗ್ಗೆ ಇಂತಹ ಹೇಳಿಕೆ ನೀಡಿದ್ದು, ಭಾರತದ ವಿರುದ್ಧ ವಿದೇಶಿ ಶಕ್ತಿಗಳ ಷಡ್ಯಂತ್ರಗಳು ಎಷ್ಟರ ಮಟ್ಟಿಗೆ ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಭಾರತ ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು !

ಖುದಿರಾಮ ಬೋಸ್‌ ಇವರಂತಹ ಕ್ರಾಂತಿಕಾರಿಗಳ ದೇಶಭಕ್ತಿ ಮತ್ತು ನಿರ್ಭಯತ್ವ !

ಆಗಸ್ಟ್ ೧೧ ರಂದು ಕ್ರಾಂತಿಕಾರಿ ಖುದಿರಾಮ ಬೋಸ್‌ ಇವರ ಬಲಿದಾನದಿನವಿದೆ. ಆ ನಿಮಿತ್ತ ಅವರಿಗೆ ಸವಿನಯ ವಂದನೆಗಳು !

ಬ್ರಾಝಿಲ್ ನಲ್ಲಿ ವಿಮಾನ ಪತನ ೬೨ ಜನರ ಸಾವು !

ಇಲ್ಲಿಯ ನಿಹೆಂಡೋ ಪ್ರಾಂತ್ಯದಲ್ಲಿ ದೊಡ್ಡ ವಿಮಾನ ಪತನವಾಗಿ ಅದರಲ್ಲಿದ್ದ ಎಲ್ಲಾ ೬೨ ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಸಮಯದ ಪ್ರಕಾರ ಆಗಸ್ಟ್ ೯ ಮಧ್ಯಾಹ್ನ ೧.೪೫ ಗಂಟೆಗೆ ಈ ಅಪಘಾತ ನಡೆದಿದೆ.

ಭಾರತದ ಗಡಿಗೆ ತಲುಪಿದ ಬಾಂಗ್ಲಾದೇಶಿ ಹಿಂದುಗಳ ಜನಸ್ತೊಮ; ಪ್ರವೇಶ ಅನುಮತಿಗೆ ಆಗ್ರಹ

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿಂದ ಸಾವಿರಾರು ಹಿಂದೂಗಳು ಭಾರತದಲ್ಲಿ ಪ್ರವೇಶ ಪಡೆಯಲು ಗಡಿಯಲ್ಲಿ ತಲುಪಿದ್ದಾರೆ. ಭಾರತದಲ್ಲಿ ಪ್ರವೇಶ ಸಿಗಲು ಬಾಂಗ್ಲಾದೇಶದ ಹಿಂದುಗಳು ಗಡಿಯಲ್ಲಿನ ನದಿ ಮತ್ತು ಕೆರೆಗಳಲ್ಲಿ ನಿಂತು ‘ಜೈ ಶ್ರೀ ರಾಮ’ನ ಘೋಷಣೆ ನೀಡುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ವಿರೋಧಿಸಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳ ಪ್ರತಿಭಟನೆ !

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳು ಪ್ರತಿಭಟನೆ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಜಗತ್ತಿನ ಹಿಂದೂಗಳು ಒಂದು ದೊಡ್ಡ ಮತ್ತು ಪರಿಣಾಮಕಾರಿ ಸಂಘಟನೆಯನ್ನು ನಿರ್ಮಿಸಿದರೆ, ಪ್ರಪಂಚದ ಮೇಲಿನ ಹಿಂದೂ ದ್ವೇಷಿಗಳನ್ನು ಹದ್ದುಬಸ್ತಿನಲ್ಲಿಡಬಹುದು ಅಷ್ಟೇ ಸತ್ಯ !

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ಸ್ಥಾಪನೆ: ಮುಖ್ಯಸ್ಥರಾಗಿ ಮಹಮ್ಮದ್ ಯೂನಸ್ ಆಯ್ಕೆ !

ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾದರು. ಅವರಿಗೆ ಆಗಸ್ಟ್ 8 ರ ರಾತ್ರಿ ರಾಷ್ಟ್ರಪತಿ ಮಹಮ್ಮದ್ ಶಹಾಬುದ್ದೀನ್ ಅವರು ಸಚಿವ ಸ್ಥಾನದ ಪ್ರಮಾಣ ವಚನ ನೀಡಿದರು.

ಪಾನ್-ಮಸಾಲಾ ಜಾಹಿರಾತು; ನಾನು ಸಾವನ್ನು ಮಾರಲ್ಲ ! – ನಟ ಜಾನ್ ಅಬ್ರಾಹಂ

ಪಾನ ಮಸಾಲ ಜಾಹೀರಾತು ಮಾಡುವವರು ಸಾವನ್ನು ಮಾರುತ್ತಾರೆ. ಯಾರು ‘ಫಿಟ್ನೆಸ್’ ಬಗ್ಗೆ (ಶಾರೀರಿಕ ಕ್ಷಮತೆಯ ಬಗ್ಗೆ) ಮಾತನಾಡುತ್ತಾರೆ, ಅವರೇ ಪಾನ ಮಸಾಲದ ಪ್ರಚಾರ ಮಾಡುತ್ತಾರೆ.

United Nations : ವಿಶ್ವಸಂಸ್ಥೆಯು ಬಾಂಗ್ಲಾದೇಶದ ಹಿಂಸಾಚಾರವನ್ನು ನಿಷೇಧಿಸುವಾಗ ‘ಹಿಂದೂ’ ಪದ ಬಳಸಲಿಲ್ಲ !

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸುವ ಘಟನೆಗಳನ್ನು ಅನೇಕ ಜನರು ಖಂಡಿಸುತ್ತಿರುವಾಗ, ವಿಶ್ವಸಂಸ್ಥೆಯೂ ಟೀಕಿಸಿದೆ.

Manish Sisodia Bail : ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾಗೆ ಜಾಮೀನು

ಮದ್ಯ ನೀತಿ ಹಗರಣದಲ್ಲಿ ನಡೆದ ಭ್ರಷ್ಟಾಚಾರದ ಆರೋಪದಡಿಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಜೈಲುವಾಸ

ಅಪಘಾನಿಸ್ತಾನದ ಸರಕಾರಿ ಸಿಬ್ಬಂದಿಗಳು ದಿನದಲ್ಲಿ ೫ ಸಾರಿ ನಮಾಜ್ ಮಾಡಲೇ ಬೇಕು !

ಅಪಘಾನಿಸ್ತಾನದಲ್ಲಿ ತಾಲಿಬಾನ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ, ಸರಕಾರಿ ಸಿಬ್ಬಂದಿಗಳು ದಿನದಲ್ಲಿ ೫ ಸಾರಿ ನಮಾಜ ಮಾಡಬೇಕು, ಹೀಗೆ ಮಾಡದಿದ್ದರೆ ಶಿಕ್ಷೆಗೆ ಸಿದ್ಧರಾಗಿ, ಎಂದು ತಾಲಿಬಾನದ ಸರ್ವೋಚ್ಚ ನಾಯಕ ಹಿಬತುಲ್ಲ ಅಖುಂದಜಾದ ಇವನು ಹೇಳಿದ್ದಾನೆ.