ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆ

ಜಮ್ಮು-ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಹೀಗೆ 3 ಹಂತಗಳಲ್ಲಿ ಹಾಗೂ ಹರಿಯಾಣದಲ್ಲಿ ಅಕ್ಟೋಬರ್ 1 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.

ವೈದ್ಯರ ಮೇಲೆ ಹಲ್ಲೆ ನಡೆದರೆ ಆಸ್ಪತ್ರೆಯ ಮುಖ್ಯಸ್ಥರೇ ಹೊಣೆ ! – ಕೇಂದ್ರ

ಕೊಲಕಾತಾದಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಆಗಸ್ಟ್ 16 ರಂದು ವೈದ್ಯರಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ವೈದ್ಯರು ಮತ್ತು ನರ್ಸ್‌ಗಳು ಮುಷ್ಕರ ನಡೆಸುತ್ತಿರುವುದರಿಂದ ಆರೋಗ್ಯ ಸೇವೆಗಳು ಕುಸಿದಿದೆ.

Bangladesh Protests: ಶೇಖ್ ಹಸೀನಾಳನ್ನು ವಾಪಸ್ ದೇಶಕ್ಕೆ ಕರೆಸಿ ಮೊಕದ್ದಮೆ ಹೂಡಿ ! – ಪ್ರತಿಭಟನಾಕಾರರ ಆಗ್ರಹ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರಕಾರವನ್ನು ಪದಚ್ಯುತಗೊಳಿಸಿ ಮಧ್ಯಂತರ ಸರಕಾರವನ್ನು ಸ್ಥಾಪಿಸಿದ ನಂತರ ಬಾಂಗ್ಲಾದೇಶದಲ್ಲಿ ಹೊಸ ಬೇಡಿಕೆಗಳೊಂದಿಗೆ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ಆರಂಭವಾಗಿವೆ.

Kashmir High Court Order: ಶ್ರೀನಗರದ ಶ್ರೀ ರಘುನಾಥ ದೇವಸ್ಥಾನದ ಆಸ್ತಿ ನಿರ್ವಹಣೆಯನ್ನು ಜಿಲ್ಲಾಧಿಕಾರಿ ನೋಡಬೇಕು ! – ಜಮ್ಮು-ಕಾಶ್ಮೀರ ಹೈಕೋರ್ಟ್

ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಶ್ರೀನಗರದ ಬರ್ಜಲ್ಲಾದ ಶ್ರೀ ರಘುನಾಥ ದೇವಸ್ಥಾನಕ್ಕೆ 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮರುಸ್ಥಾಪಿಸುತ್ತಾ.

Allahabad HC Order: ಮದುವೆಯಾಗದ ಹುಡುಗಿಯನ್ನು ಪೋಷಿಸುವ ತಂದೆಯ ಹೊಣೆ ! – ಅಲಹಾಬಾದ್ ಹೈಕೋರ್ಟ್

ಅವಿವಾಹಿತ ಮಗಳನ್ನು ಪೋಷಿಸುವುದು ತಂದೆಯ ಜವಾಬ್ದಾರಿಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Cyber Criminals: ಮಂಗಳೂರಿನಲ್ಲಿ 86 ಸಿಮ್ ಕಾರ್ಡ್‌ಗಳೊಂದಿಗೆ ಇಬ್ಬರು ಮುಸ್ಲಿಮರ ಬಂಧನ !

ವಿದೇಶದಲ್ಲಿರುವ ಸೈಬರ್ ಕ್ರಿಮಿನಲ್‌ಗಳಿಗೆ ಸಿಮ್ ಕಾರ್ಡ್ ಸಂಗ್ರಹಿಸುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದೇಶದ ನೋವು ನೋಡಿ ಸ್ವಾತಂತ್ರ್ಯದ ಮೌಲ್ಯ ತಿಳಿಯುತ್ತದೆ ! – ಮುಖ್ಯ ನ್ಯಾಯಾಧೀಶ

ನಾವು 1950 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ್ದೇವೆ. ನೆರೆಯ ದೇಶದಲ್ಲಿ ಸ್ವಾತಂತ್ರ್ಯದ ಅನಿಶ್ಚಿತೆ ಇದ್ದರೆ ಪರಿಣಾಮ ಏನಾಗುವುದು ? ಇದು ನಮಗೆ ಬಾಂಗ್ಲಾದೇಶದ ಉದಾಹರಣೆಯಿಂದ ನೋಡಬಹುದು.

ಕೇಂದ್ರವು ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ರಕ್ಷಿಸಬೇಕು ! – ಸಚಿವ ದಿನೇಶ ಗುಂಡೂರಾವ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರು ಸ್ವಾತಂತ್ರ್ಯ ದಿನದ ನಿಮಿತ್ತ ಮಾತನಾಡುತ್ತಾ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಟೀಕಿಸಿದರು

ಭಾರತದಲ್ಲಿ ‘ಮುಸ್ಲಿಂ ಕುರ್ಬಾನಿ ಸೆಂಟ್ರಲ್ ಬೋರ್ಡ್’ ಸ್ಥಾಪಿಸಬೇಕು ! – ಮೌಲಾನಾ ತೌಕಿರ ರಝಾ

ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರೀಕರನ್ನಾಗಿ ಮಾಡಲಾಗುತ್ತಿದೆ !

Kolkata Hospital Murder Case : ತಮ್ಮನ್ನೇ ಕಾಪಾಡಿಕೊಳ್ಳಲಾಗದ ಪೊಲೀಸರು ವೈದ್ಯರನ್ನು ಹೇಗೆ ಕಾಪಾಡುವರು ? – ಕೊಲಕಾತಾ ಹೈಕೋರ್ಟ್

ಮಮತಾ ಬ್ಯಾನರ್ಜಿ ಸರಕಾರ ಮತ್ತು ಪೊಲೀಸರಿಗೆ ಛೀಮಾರಿ ಹಾಕಿದ ಕೊಲಕಾತಾ ಹೈಕೋರ್ಟ್ !