ಬೆಂಗಳೂರು – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರು ಸ್ವಾತಂತ್ರ್ಯ ದಿನದ ನಿಮಿತ್ತ ಮಾತನಾಡುತ್ತಾ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಟೀಕಿಸಿದರು, ಅವರು, ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳಿಂದ ಎಲ್ಲಾ ಭಾರತೀಯರಿಗೆ ತುಂಬಾ ದುಃಖ ಆಗಿದೆ. ಹಿಂದೂಗಳ ರಕ್ಷಣೆಗಾಗಿ ಕೇಂದ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಸನಾತನ ಪ್ರಭಾತ > ಏಷ್ಯಾ > ಭಾರತ > ಕರ್ನಾಟಕ > ಕೇಂದ್ರವು ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ರಕ್ಷಿಸಬೇಕು ! – ಸಚಿವ ದಿನೇಶ ಗುಂಡೂರಾವ್
ಕೇಂದ್ರವು ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ರಕ್ಷಿಸಬೇಕು ! – ಸಚಿವ ದಿನೇಶ ಗುಂಡೂರಾವ್
ಸಂಬಂಧಿತ ಲೇಖನಗಳು
- Police Shut Down Loud Speakers: ವಿಸರ್ಜನಾ ಮೆರವಣಿಗೆಯಲ್ಲಿ ಸೌಂಡ್ ಸಿಸ್ಟಮ್ ಬಂದ್ ಮಾಡಿದ ಪೊಲೀಸರು; ಮಧ್ಯರಾತ್ರಿಯಿಂದ ಪ್ರತಿಭಟನೆಗೆ ಕುಳಿತ ಹಿಂದೂಗಳು !
- Ghaziabad Urine Jihad : ಹಣ್ಣಿನ ರಸದಲ್ಲಿ ಮೂತ್ರವನ್ನು ಬೆರೆಸಿ ಮಾರಾಟ ಮಾಡುತ್ತಿದ್ದ ಮತಾಂಧ ಅಂಗಡಿಯವ !
- Terrorism Last Breath in J&K : ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ತನ್ನ ಅಂತಿಮ ಕ್ಷಣವನ್ನು ಎಣಿಸುತ್ತಿದೆ ! – ಪ್ರಧಾನಿ
- CM Yogi On Gyanvapi : ಜ್ಞಾನವಾಪಿಯನ್ನು ‘ಮಸೀದಿ’ ಎಂದು ಹೇಳುವುದು ದುರದೃಷ್ಟಕರ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
- Stone Pelting on Vande Bharat : ಛತ್ತೀಸ್ಗಢ: ‘ವಂದೇ ಭಾರತ್ ರೈಲಿನ’ ಮೇಲೆ ಕಲ್ಲು ತೂರಾಟ ; 5 ಆರೋಪಿಗಳ ಬಂಧನ
- Biggest Land Mafia WAQF BOARD : ವಕ್ಫ್ ಬೋರ್ಡ್ ಬಳಿ 45 ದೇಶಗಳಿಗಿಂತ ಹೆಚ್ಚಿನ ಭೂಮಿ !