ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದಿಂದ ‘ಘೋರಿ’ ಕ್ಷಿಪಣಿಯ ಯಶಸ್ವಿ ಪರೀಕ್ಷೆ !

ಪಾಕಿಸ್ತಾನವು ಅಕ್ಟೋಬರ್ 24 ರಂದು ‘ಘೋರಿ’ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯ ಮಾರಕ ಕ್ಷಮತೆ 1 ಸಾವಿರ 300 ಕಿ.ಮೀ ವರೆಗೆ ಇದೆ. 5 ವರ್ಷಗಳ ಹಿಂದೆಯೂ ಇದೇ ಕ್ಷಿಪಣಿಯನ್ನು ಪರೀಕ್ಷಿಸಲಾಗಿತ್ತು.

ಕೊಲಕಾತಾದಲ್ಲಿ ದುರ್ಗಾಪೂಜೆ ಮಂಡಳದಿಂದ ತಯಾರಿಸಿರುವ ಶ್ರೀರಾಮ ಮಂದಿರದ ಪ್ರತಿಮೆ ಅಯೋಗ್ಯ ! (ಅಂತೆ) – ದ ವಾಯರ, ವಾರ್ತಾ ಜಾಲತಾಣ

ಕಮ್ಯುನಿಸ್ಟ್ ಪ್ರಸಾರ ಮಾಧ್ಯಮದ ಹಿಂದೂದ್ವೇಷ ಈಗ ಅಡಗಿಲ್ಲ. ಹಿಂದೂಗಳ ನಾಶದ ಬಗ್ಗೆ ಯೋಚಿಸುವ ಇಂತಹ ಪ್ರಸಾರ ಮಾಧ್ಯಮಗಳನ್ನು ನಿಷೇಧಿಸಬೇಕು !

ಜಿಲ್ಲಾಧಿಕಾರಿಗಳಿಂದ ಗುರುಗಳಿಗೆ ತಮ್ಮ ಕುರ್ಚಿಯ ಮೇಲೆ ಕೂಡಿಸಿರುವುದರಿಂದ ಉಂಟಾದ ವಿರೋಧದ ಕುರಿತು ಕ್ಷಮೆಯಾಚನೆ !

ದಕ್ಷಿಣ ಪಶ್ಚಿಮ ದೆಹಲಿಯ ಜಿಲ್ಲಾಧಿಕಾರಿ ಎಂದು ೨೦೧೯ ಬ್ಯಾಚ್ ನ ಭಾರತೀಯ ಸರಕಾರಿ ಸೇವೆಯಲ್ಲಿನ (ಐಎಎಸ್) ಅಧಿಕಾರಿ ಲಕ್ಷ ಸಿಂಘಲ್ ಇವರು ತಮ್ಮ ಗುರುಗಳಿಗೆ ಕಾರ್ಯಾಲಯದಲ್ಲಿನ ತಮ್ಮ ಹುದ್ದೆಯ ಕುರ್ಚಿಯ ಮೇಲೆ ಕೂಡಿಸಿದರು.

ಜಗತ್ತಿನಿಂದ ಹಮಾಸ್ಅನ್ನು ಶಾಶ್ವತವಾಗಿ ನಾಶ ಮಾಡುವುದು ಆವಶ್ಯಕ ! – ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದ ಠಾಣೆದಾರ

ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಇವರು ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಜಗತ್ತಿನಿಂದಲೇ ಶಾಶ್ವತವಾಗಿ ನಾಶ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು.

‘ದಾರೂಲ ಉಲೂಮ ದೇವಬಂದ’ನ ಮದರಸಾಗಳಲ್ಲಿ ಲೈಂಗಿಕ ಶೋಷಣೆಗೆ ಯೋಗ್ಯ ಎಂದು ಹೇಳುವ ‘ಬಹಿಸ್ತಿ ಜೇವರ್’ ಪುಸ್ತಕ ಕಲಿಸುವುದು ನಿಷೇಧ !

ಮದರಸಾಗಳಲ್ಲಿ ಇನ್ನು ಏನು ಕಲಿಸಲಾಗುತ್ತದೆ, ಇದು ಬೇರೆ ಹೇಳುವುದು ಬೇಕಿಲ್ಲ ! ಸರಕಾರದಿಂದ ದೇಶದಲ್ಲಿನ ಮದರಸಗಳ ಮೇಲೆ ನಿಷೇಧ ಹೇರಬೇಕು, ಇದೇ ಇದರಿಂದ ಸ್ಪಷ್ಟವಾಗುತ್ತಿದೆ. ಭಾರತದಲ್ಲಿ ಇಸ್ರೇಲ್ ರೀತಿ ವ್ಯವಸ್ಥೆ ಇದ್ದಿದ್ದರೆ, ಇದು ಯಾವಾಗಲೋ ಆಗುತ್ತಿತ್ತು !

ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿಲ್ಲ ನಡೆಸಲಾಗುತ್ತಿದೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.

ಕೇವಲ ‘ಅಲ್ಲಾಹು ಅಕ್ಬರ್’ ಹೇಳುವುದರಿಂದ ಪ್ರಗತಿ ಆಗದು ಶಿಕ್ಷಣ ಪಡೆಯುವುದು ಆವಶ್ಯಕ ! – ದೆಹಲಿಯ ಮಾಜಿ ಉಪರಾಜ್ಯಪಾಲ ನಜೀಬ್ ಜಂಗ

ಕೇವಲ ‘ಅಲ್ಲಾಹು ಅಕ್ಬರ್’ ಹೇಳುವುದರಿಂದ ಪ್ರಗತಿ ಆಗುವುದಿಲ್ಲ. ಶಿಕ್ಷಣ ಹೆಚ್ಚು ಆವಶ್ಯಕವಾಗಿದೆ. ಯಾವ ಧರ್ಮದ ಪ್ರಾರಂಭ ‘ಇಕ್ರ’ (ಶಿಕ್ಷಿತ) ಈ ಪದದಿಂದ ಆಗುತ್ತದೆ, ಅದೇ ಧರ್ಮದ ಜನರು ಇಂದು ಎಲ್ಲಕ್ಕಿಂತ ಹಿಂದುಳಿದಿದ್ದಾರೆ.

ಅಮೆರಿಕಾದಿಂದ ಅಂಚೆ ಮೂಲಕ ಗಾಂಜಾ ತರಿಸಿದ ಇಬ್ಬರ ಬಂಧನ!

ಈ ರೀತಿ ಅಂಚೆ ಮೂಲಕ ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಆಗುತ್ತಿದ್ದರೆ, ಆ ವಿಷಯದಲ್ಲಿ ಭಾರತದ ಆಡಳಿತ ಇನ್ನಷ್ಟು ಜಾಗರೂಕವಾಗಿ ಅದನ್ನು ತಡೆಯುವುದು ಆವಶ್ಯಕವಾಗಿದೆ !

`ವಾಘ ಬಕರಿ ಚಾಯ್’ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರ ನಿಧನ

ವಾಘ ಬಕರಿ ಚಾಯ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಪರಾಗ ದೇಸಾಯಿ (ವಯಸ್ಸು ೪೯ ವರ್ಷ) ಇವರ ನಿಧನವಾಗಿದೆ. ಕಳೆದ ವಾರ ಕರ್ಣಾವತಿಯಲ್ಲಿ ಮಾರ್ನಿಂಗ್ ವಾಕ್ (ಬೆಳಗಿನ ನಡಿಗೆ) ಮಾಡುವ ಸಮಯದಲ್ಲಿ ಬೀದಿ ನಾಯಿಗಳು ಅವರ ಮೇಲೆ ದಾಳಿ ಮಾಡಿದವು.

ಪುಣೆಯಲ್ಲಿ ರಸ್ತೆಯ ಮೇಲೆ ಇಸ್ರೇಲ್ ರಾಷ್ಟ್ರಧ್ವಜದ ಸ್ಟಿಕರ್ಸ್ ಅಂಟಿಸಿ ವಿಡಂಬನೆ !

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಈ ಯುದ್ಧದ ಕುರಿತು ಪುಣೆಯ ಕೆಲವು ಪ್ರದೇಶದಲ್ಲಿ ಇಸ್ರೇಲ್ ನ ರಾಷ್ಟ್ರಧ್ವಜದ ’ಸ್ಟಿಕರ್ಸ್’ ಅಂಟಿಸಲಾಗಿದೆ. ಈ ದ್ವಜದ ಮೇಲೆ ಕಾಲಿನ ಹೆಜ್ಜೆ ಗುರುತು ಮೂಡಿವೆ.