‘ದಾರೂಲ ಉಲೂಮ ದೇವಬಂದ’ನ ಮದರಸಾಗಳಲ್ಲಿ ಲೈಂಗಿಕ ಶೋಷಣೆಗೆ ಯೋಗ್ಯ ಎಂದು ಹೇಳುವ ‘ಬಹಿಸ್ತಿ ಜೇವರ್’ ಪುಸ್ತಕ ಕಲಿಸುವುದು ನಿಷೇಧ !

ನವದೆಹಲಿ – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ‘ಬಹಿಶ್ತಿ ಜೇವರ್’ ಪುಸ್ತಕದ ಮೇಲೆ ನಿಷೇಧ ಹೇರುವಂತೆ ಉತ್ತರ ಪ್ರದೇಶದಲ್ಲಿನ ಸಹಾರಾನಪುರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿ ಇವರಿಗೆ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ನಲ್ಲಿ ದಾರೂಲ್ ಉಲೂಮ ದೇವಬಂದದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಶಿಕ್ಷಣದ ಬಗ್ಗೆ ಕೆಲವು ಪ್ರಶ್ನೆಗಳು ಉಪಸ್ಥಿತಗೊಳಿಸಲಾಗಿದೆ. ಇದರ ನಂತರ ಸರಕಾರದಿಂದ ದೇವಬಂದದ ಜಾಲತಾಣದಿಂದ ಈ ಪುಸ್ತಕದಲ್ಲಿನ ಆಕ್ಷೇಪಾರ್ಹ ಭಾಗ ಕೈ ಬಿಟ್ಟಿದೆ. ಹಾಗೂ ಈ ಪುಸ್ತಕ ದಾರೂಲ ಉಲೂಮ ದೇವ ಬಂದದ ಮದರಸಾಗಳಲ್ಲಿ ಕಲಿಸುವ ಕುರಿತು ನಿಷೇಧಿಸಲಾಗಿದೆ. ಇದರ ಸಂದರ್ಭದಲ್ಲಿ ಆಯೋಗದಿಂದ ಮಾಹಿತಿ ನೀಡಲಾಗಿದೆ. ಈ ಪುಸ್ತಕದಲ್ಲಿ ಪ್ರಾಣಿಗಳ ಮೇಲೆ ಬಲಾತ್ಕಾರ ಮಾಡುವುದು, ವೃದ್ಧ ಮಹಿಳೆ ಮತ್ತು ಅಪ್ರಾಪ್ತ ಹುಡುಗಿಯರ ಜೊತೆಗೆ ಲೈಂಗಿಕ ಸಂಬಂಧ ಬೆಳೆಸುವುದನ್ನು ಬೆಂಬಲಿಸಿದೆ. ವಿಶೇಷ ಎಂದರೆ ಸ್ನಾನ ಮಾಡದೇ ಇರುವುದು ಕೂಡ ಯೋಗ್ಯ ಎಂದು ಹೇಳಲಾಗಿದೆ.

೧. ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂನಗೋ ಇವರು ಸಾಮಾಜಿಕ ಜಾಲತಾಣದಿಂದ ಒಂದು ಪೋಸ್ಟ್ ಪ್ರಸಾರ ಮಾಡುತ್ತಾ, ಅಪ್ರಾಪ್ತ ಹುಡುಗಿಯರ ಲೈಂಗಿಕ ಶೋಷಣೆ ಹೇಗೆ ಮಾಡಬೇಕು, ಹೀಗೆ ಹೇಳುವ ಮೌಲ್ವಿ ಅಶ್ರಫ್ ಅಲಿ ಥಾನವಿ ಇವನು ಬರೆದಿರುವ ‘ಬಹಿಶ್ತಿ ಜೆವರ್’ ಈ ಪುಸ್ತಕ ಸಹಾರಾನಪುರ ಎಲ್ಲಿಯ ದೇವಬಂದ ಮದರಸಾದಿಂದ ಫತವಾ ತೆಗೆಯಲು ಬಳಸಲಾಗುತ್ತದೆ. ಹಾಗೂ ಹುಡುಗರಿಗೆ ಕಲಿಸುವದಕ್ಕಾಗಿ ಕೂಡ ಇದರ ಉಪಯೋಗ ಮಾಡಲಾಗುತ್ತದೆ. ಇದರಿಂದ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ ನಂತರ ಸಹಾರಾನಪುರ ಅಧಿಕಾರಿಗಳಿಂದ ಪುಸ್ತಕ ಉಪಯೋಗದ ಬಗ್ಗೆ ನಿಷೇಧಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

೨. ದೆಹಲಿಯಲ್ಲಿನ ಸಾಮಾಜಿಕ ಸಂಸ್ಥೆ ‘ಮಾನುಷಿ ಸದನ’ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಬಳಿ ಇದರ ಬಗ್ಗೆ ದೂರು ನೀಡಲಾಗಿತ್ತು. ಅದರ ನಂತರ ಆಯೋಗದಿಂದ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಲಾಗಿತ್ತು.

ಸಂಪಾದಕೀಯ ನಿಲುವು

ಮದರಸಾಗಳಲ್ಲಿ ಇನ್ನು ಏನು ಕಲಿಸಲಾಗುತ್ತದೆ, ಇದು ಬೇರೆ ಹೇಳುವುದು ಬೇಕಿಲ್ಲ ! ಸರಕಾರದಿಂದ ದೇಶದಲ್ಲಿನ ಮದರಸಗಳ ಮೇಲೆ ನಿಷೇಧ ಹೇರಬೇಕು, ಇದೇ ಇದರಿಂದ ಸ್ಪಷ್ಟವಾಗುತ್ತಿದೆ. ಭಾರತದಲ್ಲಿ ಇಸ್ರೇಲ್ ರೀತಿ ವ್ಯವಸ್ಥೆ ಇದ್ದಿದ್ದರೆ, ಇದು ಯಾವಾಗಲೋ ಆಗುತ್ತಿತ್ತು !

‘ದಾರೂಲ್ ಉಲೂಮ’ ನ ಅರ್ಥ ‘ಜ್ಞಾನದ ಮನೆ’ ಎಂದಾಗುತ್ತದೆ; ಆದರೆ ಅಲ್ಲಿ ಎಂತಹ ಜ್ಞಾನ ನೀಡಲಾಗುತ್ತಿದೆ, ಇದನ್ನು ತಿಳಿದುಕೊಳ್ಳಿ !