China Removes Domes Of The Mosque: ಚೀನಾದಲ್ಲಿನ ಮಸೀದಿಯ ಗುಮ್ಮಟ ಮತ್ತು ಮಿನಾರ್ ತೆಗೆದಿದ್ದಕ್ಕೆ ಪಾಕಿಸ್ತಾನಿಗಳ ಹಾಗೂ ಅಲ್ಲಿಯ ಸರಕಾರದ ಮೇಲೆ ಟೀಕೆ

ಚೀನಾದಲ್ಲಿ ಈಗ ಅರಬಿ ಶೈಲಿಯಲ್ಲಿ ಕಟ್ಟಿರುವ ಒಂದೇ ಒಂದು ಮಸೀದಿ ಉಳಿದಿಲ್ಲ. ಚೀನಾದ ಕೊನೆಯ ದೊಡ್ಡ ಮಸೀದಿಯ ಕಟ್ಟಡದಲ್ಲಿ ಅನೇಕ ಬದಲಾವಣೆಗಳು ಮಾಡುವಾಗ ಗುಮ್ಮಟ ಮತ್ತು ಮಿನಾರ್ ತೆರವುಗೊಳಿಸಲಾಗಿದೆ.

Protest For Killing Student Leader: ವಿದ್ಯಾರ್ಥಿ ಮುಖಂಡ ಹರ್ಷರಾಜ ಹತ್ಯೆಯನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ !

ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಮುಖಂಡ ಹರ್ಷರಾಜ ಅವನನ್ನು ಮಹಾವಿದ್ಯಾಲಯದಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು.

Clean Temples Campaign: ‘ಖಬರ್ ಹಲ್ಚಲ್ ‘ಜಾಲತಾಣದಿಂದ ಇಂದೋರನಲ್ಲಿ ‘ಸ್ವಚ್ಛ ಮಂದಿರ ಸಮೃದ್ಧ ಮಂದಿರ’ ಅಭಿಯಾನ !

ದೇಶದಲ್ಲಿನ ಎಲ್ಲಾಕ್ಕಿಂತ ಸ್ವಚ್ಛ ನಗರ ಎಂದು ಬಹುಮಾನ ಪಡೆದಿರುವ ಇಂದೊರದಲ್ಲಿ ನಿಷ್ಪಕ್ಷ ಪತ್ರಿಕೋದ್ಯಮ ನಡೆಸುವ ‘ಖಬರ್ ಹಲ್ಚಲ್’ ಈ ಜಾಲತಾಣದಿಂದ ದೇವಸ್ಥಾನದ ಸ್ವಚ್ಛತೆಯ ಅಭಿಯಾನ ಕೈಗೆತ್ತಿಕೊಂಡಿತ್ತು.

ಹಿಂದುತ್ವವು ಮುಸಲ್ಮಾನ ಮತ್ತು ಕ್ರೈಸ್ತರನ್ನು ಖಳನಾಯಕನನ್ನಾಗಿ ಮಾಡುತ್ತೆ ! – ನಟ ಚೇತನ್

ಹಾಗಿದ್ದರೆ, ಈ ಖಳನಾಯಕರನ್ನು ಹಿಂದುತ್ವನಿಷ್ಠರು ದೇಶದ ಹೊರಗೆ ಅಟ್ಟುತ್ತಿದ್ದರು ಅಥವಾ ಅವರ ಘರವಾಪಸಿ (ಹಿಂದೂ ಧರ್ಮದಲ್ಲಿ ಮರು ಪ್ರವೇಶ) ಮಾಡುತ್ತಿದ್ದರು. ವಾಸ್ತವದಲ್ಲಿ ಮಾತ್ರ ಇದರ ತದ್ವಿರುದ್ಧವಾಗಿದೆ.

ಬಂಧನದಲ್ಲಿರುವರು ಅಮಾಯಕರು ಬಿಡುಗಡೆ ಮಾಡಿ !'(ಅಂತೆ) – ಆದಿಲನ ತಂದೆ ಮತ್ತು ಸಹೋದರಿಯ ಮನವಿ !

ಪೊಲೀಸ ಠಾಣೆಯ ಮೇಲೆ ಹಲ್ಲೆ ಮಾಡಿದವರು ‘ಅಮಾಯಕರು’ ಎಂದು ಹೇಳುತ್ತಾ ಅವರನ್ನು ಬಿಡುಗಡೆಗೊಳಿಸಲು ಆಗ್ರಹಿಸುವವರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು !

ಬೈಕ್ ಗೆ ಕಾರು ತಾಗಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮುಸಲ್ಮಾನರಿಂದ ಹಿಂದೂವಿನ ಮೇಲೆ ಹಲ್ಲೆ !

ದ್ವಿಚಕ್ರ ವಾಹನವನ್ನು ‘ಓವರ್ ಟೇಕ್’ ಮಾಡುವಾಗ ಅದಕ್ಕೆ ತಾಗಿರುವುದರಿಂದ ದ್ವಿಚಕ್ರ ವಾಹನಸವಾರ ಅಭಿಲಾಷ ಇವರು ಕಾರಿನ ಚಾಲಕ ಮುಸಲ್ಮಾನ ಯುವಕನಿಗೆ ಪ್ರಶ್ನೆ ಕೇಳಿದನು.

ಸನಾತನ ಧರ್ಮವನ್ನು ನಾಶಗೊಳಿಸುವುದೇ ಕಾಂಗ್ರೆಸ್‌ನ ಕನಸು! – ಆಚಾರ್ಯ ಪ್ರಮೋದ್ ಕೃಷ್ಣಂ, ಕಾಂಗ್ರೆಸ್ ಮಾಜಿ ನಾಯಕ

ಹಿಂದೂ ಎಂಬ ಹೆಸರಿನ ಒಂದು ಶಕ್ತಿ ಇದೆ, ಅದನ್ನು ನಾವು ನಾಶ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ, ಎಂದು ಕಾಂಗ್ರೆಸ್ಸಿನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.

Statement By Amit Shah: ಮುಂಬರುವ ೨ -೩ ವರ್ಷಗಳಲ್ಲಿ ನಕ್ಸಲವಾದ ಕೊನೆ – ಕೇಂದ್ರ ಗೃಹ ಸಚಿವ ಅಮಿತ ಶಾಹ

ಬರುವ ೨ – ೩ ವರ್ಷದಲ್ಲಿ ದೇಶದಲ್ಲಿನ ನಕ್ಸಲರ ಸಮಸ್ಯೆ ಸಂಪೂರ್ಣವಾಗಿ ಕೊನೆಗಾಣುವುದು, ಎಂದು ಕೇಂದ್ರ ಸಚಿವ ಅಮಿತ ಶಾಹ ಅವರು ಆಶ್ವಾಸನೆ ನೀಡಿದ್ದಾರೆ.

British MP’s Take Retirement: ಬ್ರಿಟನ್: ಸಾರ್ವತ್ರಿಕ ಚುನಾವಣೆಗೂ ಮುನ್ನ ಆಡಳಿತ ಪಕ್ಷದ ೭೮ ಸಂಸದರು ರಾಜಕಾರಣದಿಂದ ನಿವೃತ್ತಿ !

ಬ್ರಿಟನ್ ನ ಸಾರ್ವತ್ರಿಕ ಚುನಾವಣೆಯ ಘೋಷಣೆಯ ನಂತರ ಪ್ರಧಾನಮಂತ್ರಿ ಋಷಿ ಸುನಾಕ್ ಅವರಿಗೆ ಒಂದು ಹೊಸ ಸಮಸ್ಯೆ ಎದುರಾಗಿದೆ. ಆಡಳಿತ ಪಕ್ಷವಾದ ಕನ್ಸರ್ವೇಟಿವ್(ಸಂಪ್ರದಾಯವಾದಿ)ನ ಸಾಂಸದರು ರಾಜೀನಾಮೆ ನೀಡಲು ಆರಂಭಿಸಿದ್ದಾರೆ.