ವಟಪೂರ್ಣಿಮೆ (ವಟಸಾವಿತ್ರಿ ವ್ರತ) (ಜ್ಯೇಷ್ಠ ಶುಕ್ಲ ಚತುರ್ದಶಿ, ಜೂನ್ ೨೧)
ಸೌಭಾಗ್ಯವತಿ ಸ್ತ್ರೀಯು ‘ನನಗೆ ಮತ್ತು ನನ್ನ ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ದೊರೆಯಲಿ’, ಎಂದು ಸಂಕಲ್ಪ ಮಾಡಬೇಕು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿದ್ಯಾರ್ಥಿ ಜೀವನದಲ್ಲಿನ ಕಾರ್ಯ
ಪರಾತ್ಪರ ಗುರು ಡಾಕ್ಟರರು ವಿದ್ಯಾರ್ಥಿದೆಸೆಯಲ್ಲಿ ವಿವಿಧ ಸಂಘಟನೆಗಳಲ್ಲಿ ಮಾಡಿದ ಕಾರ್ಯದ ಅನುಭವಗಳು ಅವರಿಗೆ ಮುಂದೆ ಅಧ್ಯಾತ್ಮಪ್ರಸಾರ ಕಾರ್ಯದ ನೇತೃತ್ವ ವಹಿಸಿದರು
ದಿವ್ಯ ಕಾರ್ಯ ಮಾಡುತಿಹರು ದಿವ್ಯ ಅವತಾರಿ | ಕ್ಷಣಮುತ್ತುಗಳನ್ನು ಹೆಕ್ಕೋಣ ಬನ್ನಿರಿ |
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಏನು ಕಲಿಸಿದರೋ ಅದನ್ನು ಮಾಡಿ ನಾವು ಜೀವನವನ್ನು ಕಲ್ಯಾಣಮಯಗೊಳಿಸೋಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಧಾರ್ಮಿಕ ಸಮಾರಂಭದ ಸಮಯದಲ್ಲಾಗುವ ಅವರ ಕೈಗಳ ವೈಶಿಷ್ಟ್ಯಪೂರ್ಣ ಮುದ್ರೆಗಳು ಮತ್ತು ಅವುಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳು !
ದಧೀಚಿ ಋಷಿಗಳು ಸಮಷ್ಟಿಯ ಕಲ್ಯಾಣಕ್ಕಾಗಿ ಯಾವ ರೀತಿ ತಮ್ಮ ಅಸ್ಥಿಗಳನ್ನು ದಾನ ಮಾಡಿದರೋ, ಅದರಂತೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ತಮ್ಮ ಪಂಚಪ್ರಾಣವನ್ನು ಒಟ್ಟುಗೂಡಿಸಿ ಸಮಷ್ಟಿಗೆ ಧಾರ್ಮಿಕ ಸಮಾರಂಭದ ಹೆಚ್ಚೆಚ್ಚು ಆಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಮಾಡಿ ಕೊಡುತ್ತಿದ್ದಾರೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಅಂದರೆ ಜಗತ್ತಿನ ಕಲ್ಯಾಣಕ್ಕಾಗಿ ಭೂಮಿಯಲ್ಲಿ ಅವತರಿಸಿದ ಶಾಶ್ವತ ಚೈತನ್ಯದಾಯಕ ಪರಬ್ರಹ್ಮ !
ಅನೇಕ ಗುಣವೈಶಿಷ್ಟ್ಯಗಳು ಇರುವುದರಿಂದಲೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಅಖಿಲ ಜಗತ್ತಿನಲ್ಲಿ ಎಲ್ಲರಿಂದ ಸ್ತುತಿ ಮಾಡಿಸಿಕೊಳ್ಳಲು ಅರ್ಹರಾಗಿದ್ದಾರೆ.
ಮಹರ್ಷಿಗಳು ವರ್ಣಿಸಿದ, ಅತ್ಯಧಿಕ ಸೂಕ್ಷ್ಮದ ಕಾರ್ಯ ಮಾಡುವ ಶ್ರೀವಿಷ್ಣುವಿನ ಕಲಿಯುಗದ ಧರ್ಮಸಂಸ್ಥಾಪಕ ವಿಭಿನ್ನ ಅವತಾರವೇ ‘ಶ್ರೀ ಜಯಂತಾವತಾರ’ !
ಕಲಿಯುಗದ ಈ ಹಂತದಲ್ಲಿ ಸಪ್ತರ್ಷಿಗಳ ಸುಮಧುರ ವಾಣಿ ಮತ್ತು ಬರಹದ ಮೂಲಕ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶ್ರೀವಿಷ್ಣುವಿನ ಅಂಶಾವತಾರ ‘ಶ್ರೀ ಜಯಂತಾವತಾರದ’ ರೂಪದಲ್ಲಿ ನಮ್ಮ ಮುಂದೆ ಬಂದಿದ್ದಾರೆ.
ಶೂನ್ಯದಿಂದ ವಿಶ್ವವ್ಯಾಪಿ ಕಾರ್ಯವನ್ನು ಸ್ಥಾಪಿಸುವ ಶ್ರೀಮನ್ ನಾರಾಯಣಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸ್ವತಃ ತಟಸ್ಥರಾಗಿದ್ದು (ತಾವು ಏನು ಮಾಡಿಲ್ಲ ಎಂಬಂತೆ) ಮತ್ತು ವಿರಕ್ತವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಅಧ್ಯಾತ್ಮಕ್ಷೇತ್ರದಲ್ಲಿ ಮಾಡಿದ ಕಾರ್ಯ !
ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಹೇಳಲು ಸನಾತನ ಸಂಸ್ಥೆಯು ದೇಶದೆಲ್ಲೆಡೆ ಪ್ರತಿವರ್ಷ ಸಾಧಾರಣ ೧೦೦ ಕಡೆಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ ಗಳನ್ನು ಆಯೋಜಿಸುತ್ತದೆ.
ಕಠೋರ ಆತ್ಮಪರೀಕ್ಷಣೆ ಆವಶ್ಯಕ !
ಎಷ್ಟೇ ನೀಡಿದರೂ, ಭಾಜಪವಿರೋಧಿ ಮತದಾನ ಮಾಡುವ ಮುಸಲ್ಮಾನರ ಮಾನಸಿಕತೆ ಈಗ ಭಾಜಪಕ್ಕೆ ಚೆನ್ನಾಗಿ ಅರಿವಾಗಿರಬಹುದು.