ಗುಜರಾತ್ ವಿಧಾನಸಭೆಯು ಅಂಧಶ್ರದ್ಧಾ ನಿರ್ಮೂಲನೆ ಮಸೂದೆಯನ್ನು ಅಂಗೀಕಾರ

ಈ ಕಾನೂನಿನ ಮೂಲಕ ಶ್ರದ್ಧೆಯನ್ನು ತೊಡೆದುಹಾಕಲು ಯಾರೂ ಪ್ರಯತ್ನಿಸಬಾರದು ಎಂಬ ಅಂಶವನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು !

ಕಾರ್ಕಳದಲ್ಲಿ ಅಲ್ತಾಫ್ ಆತನ ಸಹಚರರಿಂದ ಹಿಂದೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ !

ಅತ್ಯಾಚಾರವನ್ನು ತಡೆಯಬೇಕಾದರೆ, ಅತ್ಯಾಚಾರಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಜನರು ಭಾವಿಸುತ್ತಾರೆ!

Rape Case: ಶಾಲೆಯ ಬಸ್ ಚಾಲಕ ರಜಾಕನಿಂದ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ; ಬಂಧನ

ಚಂಡೀಗಢದಲ್ಲಿ 12 ನೇ ತರಗತಿಯಲ್ಲಿ ಕಲಿಯುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಶಾಲೆಯ ಬಸ್ ಚಾಲಕನು ಬಲಾತ್ಕಾರ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Conversion Jihad: ಬಡ ಹಿಂದೂ ಮಹಿಳೆಗೆ ಆಮಿಷವೊಡ್ಡಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯ ಗೊಳಿಸುವುದು ಗಂಭೀರ ಘಟನೆ ! – ಕರ್ನಾಟಕ ಉಚ್ಚನ್ಯಾಯಾಲಯ

ಓರ್ವ ಅಮಾಯಕ ಮತ್ತು ಬಡ ಮಹಿಳೆಗೆ ಆಮಿಷವೊಡ್ಡಿ ಬಲವಂತವಾಗಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸುವುದು ಒಂದು ಗಂಭೀರ ಘಟನೆಯಾಗಿದೆ.

Threatening Pakistan Defense Expert: ‘ಘಜವಾ-ಎ-ಹಿಂದ್‌ನ ಭೀಕರ ಯುದ್ಧವು ಹಲವು ವರ್ಷಗಳವರೆಗೆ ಮುಂದುವರಿಯುತ್ತದೆಯಂತೆ !’

ಭಾರತವು ಮುಸ್ಲಿಮರಿಗೆ ಸಿಕ್ಕರೆ, ಅದು ನಮ್ಮಲ್ಲಿಯೇ ಉಳಿಯುತ್ತದೆ ಎಂದು ಪಾಕಿಸ್ತಾನದ ತಥಾಕಥಿತ ರಕ್ಷಣಾತಜ್ಞ ಝೈದ್‌ ಹಮಿದ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಮಗಳನ್ನು ನನ್ನಜೊತೆ ಮದುವೆ ಮಾಡಿಕೊಡದಿದ್ದರೆ, ನೇಹಾಳ ಸ್ಥಿತಿಯಂತೆ ಇವಳಿಗಾದಿತು; ಸಂತ್ರಸ್ತೆಯ ತಂದೆಗೆ ಬೆದರಿಕೆ

ಇಂತಹ ಮನಸ್ಥಿತಿ ಇರುವವರಿಗೆ ಜೀವಾವಧಿ ಶಿಕ್ಷೆಯಾಗಬೇಕು!

ಜೌನ್‌ಪುರ (ಉತ್ತರ ಪ್ರದೇಶ) ನಲ್ಲಿನ ಕಥಿತ ಅಟಾಲಾ ಮಸೀದಿ, ಇದು ಅಟಾಲಾ ದೇವಿ ದೇವಸ್ಥಾನ ! – ಪುರಾತತ್ವ ಇಲಾಖೆ

ಅಟಾಲಾ ಮಾತಾ ದೇವಸ್ಥಾನದ ಪ್ರಕರಣವು ಆಗಸ್ಟ್ 21 ರಂದು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2, 2024 ರಂದು ತೀರ್ಪು ನೀಡಲಿದೆ.

ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ‘ಯುಎಪಿಎ’ ಕಲಂ ತೆಗೆದು ಹಾಕಿದ್ದಕ್ಕೆ ಮುಂಬಯಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ

ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರ ಖಂಡಪೀಠದ ಮುಂದೆ ಆಗಸ್ಟ್ 21 ರಂದು ಪ್ರಾಥಮಿಕ ವಿಚಾರಣೆ ನಡೆಯಿತು. ಈ ಅರ್ಜಿಯ ಮುಂದಿನ ವಿಚಾರಣೆ ಸೆಪ್ಟೆಂಬರ್ 23 ರಂದು ನಡೆಯಲಿದೆ.

ಬಾಂಗ್ಲಾದೇಶದ ನೆರೆಗೆ ಭಾರತ ಕಾರಣವಂತೆ !

ಯಾವ ರೀತಿ ಪಾಕಿಸ್ತಾನ ತನ್ನ ಎಲ್ಲಾ ಸಮಸ್ಯೆಗೆ ಭಾರತವನ್ನೇ ದೂಷಿಸುತ್ತದೆ ಅದೇ ರೀತಿ ಈಗ ಬಾಂಗ್ಲಾದೇಶ ಕೂಡ ನಡೆದುಕೊಳ್ಳುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಭಾರತದ ಮೇಲಿನ ಕೋಪವನ್ನು ತೋರಿಸಲು ಅಲ್ಲಿನ ಹಿಂದುಗಳ ಮೇಲೆ ಇನ್ನಷ್ಟು ದೌರ್ಜನ್ಯ ಹೆಚ್ಚಾಗುವುದು ಎಂಬುದನ್ನು ನಿರಾಕರಿಸಲಾಗದು.

ದೇವಸ್ಥಾನದ ಘಂಟೆಯ ಸದ್ದನ್ನು ಕಡಿಮೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ನೊಟೀಸ್

ಶಬ್ದ ಮಾಲಿನ್ಯ ಎಲ್ಲಿಯೂ ಆಗಬಾರದು. ಒಂದು ವೇಳೆ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಬೇಕು; ಆದರೆ ಮಸೀದಿ ಬಿಟ್ಟು, ಕೇವಲ ದೇವಸ್ಥಾನಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದರೆ ಅದು ಅನ್ಯಾಯವಾಗಿದೆ!