ಶಿಮ್ಲಾದ ಒಂದು ಹೋಟೆಲ್‌ನಲ್ಲಿ ನವರಾತ್ರಿಯಂದು ಗೋಮಾಂಸದ ಊಟ; ಹಿಂದೂ ಸಂಘಟನೆಗಳ ಆಕ್ರೋಶ !
ಇಲ್ಲಿನ ಅಕ್ರಮ ಮಸೀದಿ ವಿಷಯದ ವಾದ ಇನ್ನೂ ಬಗೆಹರಿದಿಲ್ಲ. ಈಗ ಇಲ್ಲಿನ ಒಂದು ಹೋಟೆಲನಲ್ಲಿ ಗ್ರಾಹಕರಿಗೆ ದನದ ಮಾಂಸ ಸೇವಿಸುವಂತೆ ಮಾಡಿರುವ ಆರೋಪದಿಂದ ವಾತಾವರಣ ಮತ್ತಷ್ಟು ಹೆಚ್ಚು ಉದ್ವಿಗ್ನಗೊಂಡಿದೆ.
ಇಲ್ಲಿನ ಅಕ್ರಮ ಮಸೀದಿ ವಿಷಯದ ವಾದ ಇನ್ನೂ ಬಗೆಹರಿದಿಲ್ಲ. ಈಗ ಇಲ್ಲಿನ ಒಂದು ಹೋಟೆಲನಲ್ಲಿ ಗ್ರಾಹಕರಿಗೆ ದನದ ಮಾಂಸ ಸೇವಿಸುವಂತೆ ಮಾಡಿರುವ ಆರೋಪದಿಂದ ವಾತಾವರಣ ಮತ್ತಷ್ಟು ಹೆಚ್ಚು ಉದ್ವಿಗ್ನಗೊಂಡಿದೆ.
ಯಾವುದೇ ಪ್ರಸಾದ ದೀರ್ಘಕಾಲ ಏಕೆ ಸಂಗ್ರಹಿಸಿಡಲಾಗುತ್ತದೆ ?
ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮುಸಲ್ಮಾನರಿಗೆ ‘ಕಾಂಗ್ರೆಸ್ ನ ‘ವೋಟ್ ಬ್ಯಾಂಕ್’ ಆಗಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರಕಾರವು ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಬೇಕು !
ಕ್ಷುಲ್ಲಕ ಕಾರಣಕ್ಕಾಗಿ ಮುಸಲ್ಮಾನರು ಕಾನೂನನ್ನು ಕೈಗೆತ್ತಿಕೊಂಡು ಹಿಂದುಗಳ ಮೇಲೆ ದಾಳಿ ನಡೆಸಿ ಅವರ ಆಸ್ತಿ-ಪಾಸ್ತಿಯನ್ನು ಹಾಳು ಮಾಡಲು ತ್ರಿಪುರಾ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿ?
ಇಂತಹ ಘಟನೆಯಿಂದ ಕೇವಲ ಅಭಿವೃದ್ಧಿ ಮಾಡಿ ಉಪಯೋಗವಿಲ್ಲ, ಈ ಅಭಿವೃದ್ಧಿಗೆ ಯೋಗ್ಯವಾದ ಸಮಾಜವನ್ನು ನಿರ್ಮಿಸುವುದು ಕೂಡ ಅವಶ್ಯಕವಾಗಿದೆ ಎಂಬುದು ಇದರಿಂದ ಕಂಡು ಬರುತ್ತದೆ. ಅದಕ್ಕಾಗಿ ಜನರಿಗೆ ಧರ್ಮಶಿಕ್ಷಣ ನೀಡಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು.
ಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ರಾಷ್ಟ್ರಪತಿ ಮಹಮ್ಮದ್ ಮುಯೀಜ್ಜೂ ಅವರ ನಡುವೆ ನವದೆಹಲಿಯ ಹೈದರಾಬಾದ್ ಹೌಸನಲ್ಲಿ ಸಭೆ ನಡೆಯಿತು. ಈ ಸಭೆಯ ನಂತರ ಉಭಯ ನಾಯಕರು ಜಂಟಿ ಸುತ್ತೋಲೆ ಪ್ರಸಾರ ಮಾಡಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಮತ್ತು ಜಲವಿದ್ಯುತ್ ಸಚಿವ ಸ್ವತಂತ್ರದೇವ ಸಿಂಗ್ ಅವರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಆರ್.ಜಿ. ಕರ್ ಕಾಲೇಜಿನ ವೈದ್ಯರು, ತರಬೇತಿ ವೈದ್ಯರು ಮತ್ತು ಸಿಬ್ಬಂದಿಗಳು ಹೀಗೆ 10 ಜನರ ಅಮಾನತ್ತು !
ಕೇರಳದ ಮುಸಲ್ಮಾನರು ಹಿಂದೂಗಳ ತೀರ್ಥಕ್ಷೇತ್ರಗಳಲ್ಲಿ ಏನು ಮಾಡುತ್ತಿದ್ದರು ?, ಇದರ ತನಿಖೆ ನಡೆಸಿ ಸತ್ಯ ಹೊರಬರಬೇಕು !