ಸಾಮೂಹಿಕ ಬಲಾತ್ಕಾರಕ್ಕೆ ಸಹಾಯ ಮಾಡುವವನನ್ನೂ ತಪ್ಪಿತಸ್ಥನೆಂದು ಪರಿಗಣಿಸಲಾಗುವುದು

ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ, ಸ್ವತಃ ಬಲಾತ್ಕಾರ ಮಾಡದೇ ಇತರರಿಗೆ ಅದಕ್ಕಾಗಿ ಸಹಾಯ ಮಾಡುವವನನ್ನೂ ಬಲಾತ್ಕಾರದ ಅಪರಾಧಿಯೆಂದು ಪರಿಗಣಿಸಲಾಗುವುದು ಎಂದು ಮುಂಬಯಿ ಉಚ್ಚನ್ಯಾಯಾಲಯವು ಹೇಳಿದೆ.

ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ: ಇಸ್ರೇಲ್ ನ ಮಂತ್ರಿ ಎಲಿಯಾಹು

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯ ಸಾವನ್ನು ‘ಇಸ್ರೇಲ್‌ ನ ದೊಡ್ಡ ವಿಜಯ’ ಎಂದು ಪರಿಗಣಿಸಲಾಗಿದ್ದರೂ ಸಹ ಇಸ್ರೇಲ್ ಈ ಹತ್ಯೆಯ ಹೊಣೆಯನ್ನು ಹೊತ್ತಿಲ್ಲ.

Kargil War2 Prediction : ಎರಡನೆಯ ಕಾರ್ಗಿಲ್ ಯುದ್ಧ ಮಾಡುವ ಯೋಚನೆಯಲ್ಲಿ ಪಾಕಿಸ್ತಾನ !

ಪಾಕಿಸ್ತಾನ ಎರಡನೆಯ ಕಾರ್ಗಿಲ್ ಯುದ್ಧ ಮಾಡುವ ಷಡ್ಯಂತ್ರ ರಚಿಸುತ್ತಿದೆ ಮತ್ತು ಭಾರತ ಯುದ್ಧ ನಡೆಯುವ ದಾರಿ ಕಾಯುತ್ತಿದೆ ಇದು ಲಜ್ಜಾಸ್ಪದ ! ಹೀಗೆ ಇನ್ನೂ ಎಷ್ಟು ವರ್ಷ ನಡೆಯುವುದು ?

ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರ ಮಾಹಿತಿ ಸಂಗ್ರಹಿಸಲು ಸಮಿತಿ ಸ್ಥಾಪನೆ !

ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಎರಡು ವಾರಗಳಲ್ಲಿ ರಾಜ್ಯದಲ್ಲಿ ನುಸುಳುಕೋರರ ಶೋಧ ನಡೆಸಲು, ಅವರ ಗುರುತು ಪತ್ತೆ ಹಚ್ಚಲು ಮತ್ತು ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ, ಅದರ ವರದಿ ಪ್ರಸ್ತುತಪಡಿಸಲು ಆದೇಶ ನೀಡಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆಯೆಂದು ವ್ಯಂಗಚಿತ್ರಕಾರನ ಮೇಲಿನ ಪ್ರಕರಣವನ್ನು ರದ್ದು ಪಡಿಸಿದ ಕೇರಳ ಹೈಕೋರ್ಟ್ !

ರಾಷ್ಟ್ರಧ್ವಜವನ್ನು ಕೇಸರಿ ಬಣ್ಣದ ಬದಲು ಕಪ್ಪು ಬಣ್ಣದಲ್ಲಿ ತೋರಿಸಿದ ವ್ಯಂಗ್ಯಚಿತ್ರ !

ಶಿರಾಡಿ ಘಾಟ್ ನಲ್ಲಿ ಮತ್ತೆ ಪುನಃ ಭೂಕುಸಿತ; ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಅಡ್ಡಿ

ಬೆಂಗಳೂರು-ಮಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಪುನಃ ಭೂಕುಸಿತ ಸಂಭವಿಸಿದೆದೆ. ಕೇವಲ 2 ವಾರಗಳಲ್ಲಿ ಈ ಘಾಟ್ ನಲ್ಲಿ 2ನೇ ಬಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ.

ಜಾಗತಿಕ ಅಭಿವೃದ್ಧಿಯಲ್ಲಿ ಭಾರತದ ಸಹಭಾಗ ನಿವ್ವಳ ಶೇ. 16 ರಷ್ಟು ಹೆಚ್ಚಾಗಿದೆ ! – ಪ್ರಧಾನ ಮಂತ್ರಿ

ಭಾರತದ ಆರ್ಥಿಕ ಉತ್ಕರ್ಷದ ಬಗ್ಗೆ ವಿರೋಧ ಪಕ್ಷಗಳನ್ನು ಹೊರತುಪಡಿಸಿ ಯಾರೂ ಭಿನ್ನಾಭಿಪ್ರಾಯ ಹೊಂದಿರಬಾರದು. ಕಳೆದ 10 ವರ್ಷಗಳಲ್ಲಿ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

Shia Sunni Muslims Fight: ಪಾಕಿಸ್ತಾನದಲ್ಲಿ ಶಿಯಾ ಮತ್ತು ಸುನ್ನಿ ನಡುವೆ ಘರ್ಷಣೆ ಆರು ದಿನದಲ್ಲಿ ೪೯ ಸಾವು

ಶಿಯಾ ಮತ್ತು ಸುನ್ನಿ ಈ ಜನಾಂಗದಲ್ಲಿ ೩೦ ಎಕರೆ ಭೂಮಿಯ ವಿವಾದದಿಂದ ನಡೆದ ಘರ್ಷಣೆಯಲ್ಲಿ ಇಲ್ಲಿಯವರೆಗೆ ೪೯ ಜನರು ಸಾವನ್ನಪ್ಪಿದ್ದಾರೆ ಹಾಗೂ ೨೦೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

Hindu Opposed Muslims Shops : ಹಿಂದೂ ಭಕ್ತರಿಗಾಗಿ ಮೀಸಲಿಟ್ಟ ಕಟ್ಟಡಗಳಲ್ಲಿ ಇತರೆ ಧರ್ಮದವರಿಗೆ ಅಂಗಡಿ ನೀಡಿಕೆ; ಹಿಂದೂ ಸಂಘಟನೆಗಳ ವಿರೋಧ !

ಸಂತರು ಮತ್ತು ಭಕ್ತರಿಗೆ ವಾಸಿಸಲು ನಿರ್ಮಿಸಲಾಗಿರುವ ಕಟ್ಟಡದಲ್ಲಿ ಇತರೆ ಧರ್ಮದವರಿಗೆ ಅಂಗಡಿಗಳನ್ನು ನೀಡಿದ್ದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು