ಪಾಕಿಸ್ತಾನದ ಪಂಜಾಬ್ ಸರಕಾರದಿಂದ ಹಿಂದೂ ಮತ್ತು ಸಿಖ್ಕರಿಗೆ ದೀಪಾವಳಿ ಮತ್ತು ಗುರುನಾನಕ್ ಜಯಂತಿಗಾಗಿ 10 ಸಾವಿರ ಪಾಕಿಸ್ತಾನಿ ರೂಪಾಯಿ ಅನುಮೋದನೆ !

ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಸಿಖ್ಕರ ರಕ್ಷಣೆಯಾಗಲಿದೆಯೇ ? ಇದೇ ಪ್ರಶ್ನೆಯಾಗಿದೆ !

ಮಧ್ಯಪ್ರದೇಶ ಸರಕಾವು ಅತ್ಯಾಚಾರ ಸಂತ್ರಸ್ತ ಹುಡುಗಿಯರಿಗೆ ಪ್ರತಿ ತಿಂಗಳು 4 ಸಾವಿರ ನೀಡಲಿದೆ

ಮಧ್ಯಪ್ರದೇಶದ ಭಾಜಪ ಸರಕಾರವು ಅಪ್ರಾಪ್ತ ವಯಸ್ಸಿನ ಅತ್ಯಾಚಾರ ಪೀಡಿತ ಗರ್ಭಿಣಿ ಹುಡುಗಿ ಹಾಗೂ ಅತ್ಯಾಚಾರದಿಂದ ಜನಿಸಿದ ಮಕ್ಕಳಿಗಾಗಿ ಶೀಘ್ರದಲ್ಲೇ ಒಂದು ಯೋಜನೆಯನ್ನು ಪ್ರಾರಂಭಿಸಲಿದೆ.

ಮಹಾರಾಷ್ಟ್ರದಲ್ಲಿನ ೧ ಸಾವಿರದ ೮೩ ಮತದಾನ ಕೇಂದ್ರಗಳಲ್ಲಿ ನಕ್ಸಲವಾದಿಗಳ ಕರಿ ನೆರಳು !

ನಕ್ಸಲ ಅನ್ನು ಸಂಪೂರ್ಣ ನಾಶ ಮಾಡಿದರೆ ಮಾತ್ರ ಜನರಲ್ಲಿರುವ ನಕ್ಸಲರ ಕರಿ ನೆರಳು ದೂರವಾಗುವುದು, ಇದನ್ನು ಅರಿತುಕೊಂಡು ಪೊಲೀಸರು ಮತ್ತು ಸರಕಾರ ಇವರು ಅದರ ಉಚ್ಛಾಟನೆಗಾಗಿ ಪ್ರಯತ್ನ ಮಾಡಬೇಕು !

ಪುಲ್ವಾಮಾ (ಜಮ್ಮು-ಕಾಶ್ಮೀರ್)ದಲ್ಲಿ ಭಯೋತ್ಪಾದಕ ದಾಳಿ : ಓರ್ವ ಕಾರ್ಮಿಕನಿಗೆ ಗಾಯ !

ಜಮ್ಮು ಕಾಶ್ಮೀರವನ್ನು ಅಸ್ಥಿರಗೊಳಿಸುವುದಕ್ಕಾಗಿ ಜಿಹಾದಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದರಿಂದ ಅದನ್ನು ತಡೆಯುವುದಕ್ಕಾಗಿ ಜಿಹಾದಿಗಳನ್ನು ನಿರ್ಮಿಸುತ್ತಿರುವ ಪಾಕಿಸ್ತಾನವನ್ನು ನಾಶ ಮಾಡುವುದರ ಜೊತೆಗೆ ಅವರ ವಿಚಾರಧಾರೆಯನ್ನು ದೇಶದಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು !

ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಇವರ ಪಕ್ಷದ ವಿದ್ಯಾರ್ಥಿ ಸಂಘಟನೆಯ ಮೇಲೆ ನಿಷೇಧ

ಬಾಂಗ್ಲಾದೇಶದಲ್ಲಿ ಈಗ ಪ್ರಜಾಪ್ರಭುತ್ವವಿಲ್ಲ, ಅಲ್ಲಿ ಸರ್ವಾಧಿಕಾರ ನಡೆಯುತ್ತಿರುವುದರಿಂದ ಈ ರೀತಿಯ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಅದರ ಬಗ್ಗೆ ಅಂತರಾಷ್ಟ್ರೀಯ ವೇದಿಕೆಯಿಂದ ಯಾರು ಕೂಡ ಮಾತನಾಡುತ್ತಿಲ್ಲ

ವಕ್ಫ್ ಬೋರ್ಡ್‌ನ ಕೆಲಸ ಮಾಫಿಯಾದಂತೆ ಇದ್ದು, ಭ್ರಷ್ಟಾಚಾರದ ತಾಣವಾಗಿದೆ ! – ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಇಂದ್ರೇಶ ಕುಮಾರ

ಇಂತಹ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಿ, ಭೂಮಿಯನ್ನು ಕಬಳಿಸುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

Derogatory Remarks On Sriram : ಮುಸಲ್ಮಾನ ಹುಡುಗನಿಂದ ಭಗವಾನ್ ಶ್ರೀ ರಾಮ-ಸೀತಾಮಾತೆಯ ಬಗ್ಗೆ ಅಶ್ಲೀಲ ಟೀಕೆ !

ಚಿಕ್ಕವಯಸ್ಸಿನಲ್ಲಿಯೇ ಹಿಂದೂ ದೇವರುಗಳನ್ನು ಅವಮಾನಿಸುವ ಮುಸಲ್ಮಾನ ಹುಡುಗ ಭವಿಷ್ಯದ ಜಿಹಾದಿ ಆಗಿದ್ದಾನೆ, ಇದನ್ನು ಗಮನಲ್ಲಿಟ್ಟುಕೊಂಡು ಅವನಿಗೆ ಶಿಕ್ಷೆಯಾಗುವಂತೆ ಹಿಂದೂಗಳು ಒಗ್ಗೂಡಿ ಪ್ರಯತ್ನಿಸುವುದು ಅವಶ್ಯಕವಾಗಿದೆ !

Actress Accepted Back Hinduism: ಬ್ರೈನ್ ವಾಶ್‌ನಿಂದ ಮುಸ್ಲಿಂನೊಂದಿಗೆ ಮದುವೆಯಾಗಿ ಇಸ್ಲಾಂ ಸ್ವೀಕರಿಸಿದ್ದ ಹಿಂದೂ ನಟಿ ಪುನಃ ಹಿಂದೂ ಧರ್ಮದಲ್ಲಿ ಪ್ರವೇಶ !

ನನ್ನನ್ನು ಇಸ್ಲಾಂ ಸ್ವೀಕರಿಸಲು ಬ್ರೈನ್‌ ವಾಶ್ ಮಾಡಲಾಗಿತ್ತು. ಈಗ ಸನಾತನ ಧರ್ಮಕ್ಕೆ ಹಿಂತಿರುಗಿ ಬಂದಿರುವುದರಿಂದ ನನಗೆ ಆನಂದವಾಗಿದೆ. ‘ಹಿಂದೂ ಧರ್ಮದಲ್ಲಿ ಪ್ರತಿಯೊಂದು ಅಂಶ ತಪ್ಪಾಗಿದೆ’, ಎಂದು ನನಗೆ ಹೇಳಲಾಗಿತ್ತು, ಎಂದು ನಟಿ ಚಾಹತ ಖನ್ನಾ ಇವರು ಒಂದು ಸಂದರ್ಶನದಲ್ಲಿ ಮಾಹಿತಿ ನೀಡಿದರು.

Eve Teaser Arrested: ಬೆಳ್ತಂಗಡಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಜುಮಾರ್ ವಿರುದ್ಧ ದೂರು ದಾಖಲು !

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 24 ವರ್ಷದ ಜುಮಾರ್ ಹೆಸರಿನ ಕಾಮುಕನು ಅಪ್ರಾಪ್ತ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಆಕೆಯ ಮೊಬೈಲ್ ನಂಬರ್ ಕೇಳುತ್ತಿದ್ದನು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ‘ಪೋಕ್ಸೋ’ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Deport Bangladesh Muslims : ಛತ್ತೀಸ್‌ಗಢದಿಂದ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ಮುಸಲ್ಮಾನರನ್ನು ಗಡೀಪಾರು ಮಾಡಿ ! – ಧರ್ಮ ಸಂಸದ್ ಸಂಚಾಲಕ ನೀಲಕಂಠ ಮಹಾರಾಜ

ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರನ್ನು ಛತ್ತೀಸ್‌ಗಢದಿಂದ ಗಡಿಪಾರು ಮಾಡುವಂತೆ ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯರವರಿಗೆ ಧರ್ಮ ಸಂಸದ್ ಸಂಚಾಲಕ ನೀಲಕಂಠ ಮಹಾರಾಜ್ ಒತ್ತಾಯಿಸಿದ್ದಾರೆ.