ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಿಂದ ಮಹಾಕುಂಭದ ಚಿಹ್ನೆಯ ಲೋಕಾರ್ಪಣೆ !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಮತ್ತು ಜಲವಿದ್ಯುತ್ ಸಚಿವ ಸ್ವತಂತ್ರದೇವ ಸಿಂಗ್ ಅವರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

Kolkata College Expels Doctors : ಲೈಂಗಿಕ ದುರ್ನಡತೆ, ಹಿಂಸಾಚಾರ ಮತ್ತು ಬಲವಂತದ ಹಣ ವಸೂಲಿ ಕಾರಣದಿಂದ ಅಮಾನತು !

ಆರ್.ಜಿ. ಕರ್ ಕಾಲೇಜಿನ ವೈದ್ಯರು, ತರಬೇತಿ ವೈದ್ಯರು ಮತ್ತು ಸಿಬ್ಬಂದಿಗಳು ಹೀಗೆ 10 ಜನರ ಅಮಾನತ್ತು !

Triambakeshwar Muslims Arrested : ತ್ರಯಂಬಕೇಶ್ವರದಿಂದ ಕೇರಳದ 10 ಮುಸಲ್ಮಾನರು ವಶಕ್ಕೆ !

ಕೇರಳದ ಮುಸಲ್ಮಾನರು ಹಿಂದೂಗಳ ತೀರ್ಥಕ್ಷೇತ್ರಗಳಲ್ಲಿ ಏನು ಮಾಡುತ್ತಿದ್ದರು ?, ಇದರ ತನಿಖೆ ನಡೆಸಿ ಸತ್ಯ ಹೊರಬರಬೇಕು !

Saharanpur Stone Pelting : ಆಂದೋಲನದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಿದರೆ ಬೆಲೆ ತೆತ್ತಬೇಕಾಗುತ್ತದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಯತಿ ನರಸಿಂಹಾನಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವ ಮತಾಂಧ ಮುಸ್ಲಿಮರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರೋಕ್ಷ ಎಚ್ಚರಿಕೆ

Shimla Masjid Case : ಮಸೀದಿಯ ಮೇಲಿನ ಅಕ್ರಮವಾಗಿ ಕಟ್ಟಲಾದ 3 ಮಹಡಿಗಳನ್ನು 2 ತಿಂಗಳಿನಲ್ಲಿ ತಮ್ಮ ಖರ್ಚಿನಲ್ಲೇ ಕೆಡವಬೇಕು !

ಮಸೀದಿ ಸಮಿತಿಗೆ ಶಿಮ್ಲಾ ನ್ಯಾಯಾಲಯದ ಆದೇಶ

ಗೋಮಾತೆಯನ್ನು ಜಾನುವಾರು ಪಟ್ಟಿಯಿಂದ ತೆಗೆದುಹಾಕಿ ! – ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ

ಶಂಕರಾಚಾರ್ಯರಿಗೆ ಏಕೆ ಹೀಗೆ ಆಗ್ರಹಿಸಬೇಕಾಗುತ್ತದೆ ? ಸರಕಾರಕ್ಕೆ ಇದು ಅರ್ಥವಾಗುವುದಿಲ್ಲವೇ? ಈಗಲಾದರೂ ಸರಕಾರ ಕೂಡಲೇ ಬೇಡಿಕೆಯನ್ನು ಒಪ್ಪಿಕೊಳ್ಳುವುದೇ ?

‘ಭಾರತದ ಭದ್ರತೆಗೆ ಧಕ್ಕೆಯಾಗುವಂತೆ ಏನೂ ಮಾಡುವುದಿಲ್ಲವಂತೆ !’ – ಮಾಲ್ಡೀವ್ಸ್ ರಾಷ್ಟ್ರಪತಿ ಮುಯಿಜ್ಜೂ

ಯಾವ ದೇಶವು ಚೀನಾದ ವಶಕ್ಕೆ ಹೋಗುತ್ತವೆಯೋ, ಅವು ಚೀನಾದ ಹಿತ ಮತ್ತು ಭಾರತದ ಅಹಿತವನ್ನು ಮಾಡುವುದಕ್ಕಾಗಿಯೇ ಹೆಜ್ಜೆ ಇಡುತ್ತಾರೆ ಇದೇ ಇತಿಹಾಸವಾಗಿದೆ. ಹಾಗಾಗಿ ಮುಯಿಜ್ಜೂರವರ ಹೇಳಿಕೆಯ ಮೇಲೆ ಯಾರು ವಿಶ್ವಾಸವಿಡುತ್ತಾರೆ ?

ಕರಾಚಿ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ; 2 ಚಿನೀ ಕಾರ್ಮಿಕರ ಸಾವು

ಅಕ್ಟೋಬರ್ 6 ರ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ 2 ಚೀನಾ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 8 ಜನರು ಗಾಯಗೊಂಡಿದ್ದಾರೆ.

ಬಾಂಗ್ಲಾದೇಶಿ ನುಸುಳುಕೋರರನ್ನು ಹೆಕ್ಕಿ ಹೆಕ್ಕಿ ಹೊರಗಟ್ಟಲಾಗುವುದು ! – ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಕೇವಲ ಜಾರ್ಖಂಡ್ ಮಾತ್ರವಲ್ಲ, ದೇಶಾದ್ಯಂತ 5 ಕೋಟಿ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗಟ್ಟಲು ನಾವು ಟೊಂಕಕಟ್ಟಿ ನಿಲ್ಲುವುದು ಅಗತ್ಯವಾಗಿದೆ. ಇಲ್ಲವಾದರೆ, ‘ಕೇವಲ ಚುನಾವಣೆಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ’

ಬಿಹಾರದಲ್ಲಿ ಬಾಂಗ್ಲಾದೇಶಿ ನುಸುಳುಕೋರ ನವಾಬನ ಬಂಧನ

ನುಸುಳುಕೋರ ನವಾಬನು ಅರಾರಿಯಾಕ್ಕೆ ಸ್ಥಳಾಂತರಗೊಳ್ಳುವ ಮೊದಲು ಬಿಹಾರದ ಕಟಿಹಾರ್‌ನಲ್ಲಿ ವಾಸಿಸುತ್ತಿದ್ದನು. ಅವನು ರಂಗಿಲಾ ಖಾತೂನ್ ಮಹಿಳೆಯೊಂದಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದನು. ನವಾಬನಿಗೆ ನುಸರತ ಖಾತೂನ ಹೆಸರಿನ ಹೆಣ್ಣುಮಗುವಿದೆ.