ಕೊಲಕಾತಾದಲ್ಲಿ ಧರ್ಮದ್ರೋಹಿ ಹಿಂದೂ ಚಿತ್ರಕಾರನಿಂದ ಹಿಜಾಬ್ ತೊಟ್ಟಿರುವ ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ದೇವಿಯ ಘೋರ ವಿಡಂಬನೆ !

  • ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದ್ದರಿಂದ ಮತ್ತು ಅವರಲ್ಲಿ ಧರ್ಮಾಭಿಮಾನವಿಲ್ಲದ ಕಾರಣ ಅವರು ಈ ರೀತಿಯ ಕೃತ್ಯಗಳು ಮಾಡುತ್ತಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಬ್ಬ ಹಿಂದೂವಿಗೂ ಧರ್ಮಶಿಕ್ಷಣ ನೀಡಲಾಗುವುದು !
  • ಈ ಧರ್ಮಹಾನಿಯನ್ನು ತಡೆಗಟ್ಟಲು ಹಿಂದೂಗಳು ನ್ಯಾಯಯುತ ಮಾರ್ಗವಾಗಿ ಪ್ರಯತ್ನ ಮಾಡುವುದು ಅಗತ್ಯವಿದೆ !

ಈ ಚಿತ್ರವನ್ನು ಹಾಕುವುದರ ಉದ್ದೇಶ ಯಾರ ಭಾವನೆಗಳನ್ನು ನೋವನ್ನುಂಟು ಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವ ಉದ್ದೇಶವಾಗಿದೆ

ಕೊಲಕಾತಾ (ಬಂಗಾಲ) – ಇಲ್ಲಿಯ ಚಿತ್ರಕಾರ ಸನಾತನ ಡಿಂಡಾ ಇವರು ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ಅದರಲ್ಲಿ ಆಕೆ ಹಿಜಾಬ್ ಹಾಕಿರುವಂತೆ ತೋರಿಸಲಾಗಿದೆ. ಆ ಚಿತ್ರದ ಕೆಳಗೆ ‘ತಾಯಿ ಬರುತ್ತಿದ್ದಾಳೆ’ ಎಂದು ಬರೆದಿದ್ದಾನೆ. ನವರಾತ್ರಿಯ ಹಿನ್ನೆಲೆಯಲ್ಲಿ ಅವರು ಈ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಖಂಡಿಸಲಾಗುತ್ತಿದೆ.