ಭಾರತದ ಪ್ರಧಾನಮಂತ್ರಿಗಳು ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಯನ್ನೇ ಮುಚ್ಚಿಸಬಹುದು ! – ಪಿಸಿಬಿ ಅಧ್ಯಕ್ಷ ರಮೀಝ ರಾಜಾ

ಅದು ಹೌದು ಎಂದಾದಲ್ಲಿ ಭಾರತದ ಪ್ರಧಾನಮಂತ್ರಿಗಳು ಆ ಕೆಲಸ ಮಾಡಲಿ ಎಂದು ಭಾರತೀಯರಿಗೆ ಅನಿಸುತ್ತದೆ !

ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾದ ೨೦೦ ಸೈನಿಕರಿಂದ ನುಸುಳುವ ಪ್ರಯತ್ನ !

ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದರೂ ಅದು ತನ್ನ ಬಾಲ ಬಿಚ್ಚುತ್ತದೆ, ಎಂಬುದನ್ನು ಗಮನದಲ್ಲಿರಿಸಿಕೊಂಡು ಭಾರತವು ಶಾಶ್ವತ‌ ಸ್ವರೂಪದಲ್ಲಿ ಇದೇ ಭೂಮಿಕೆಯಲ್ಲಿರಬೇಕು !

ಕೊನೆಗೂ ‘ಏರ್ ಇಂಡಿಯಾ’ದ ಮಾಲಕತ್ವ ಟಾಟಾ ಸಮೂಹಕ್ಕೆ ! – ಅಧಿಕೃತವಾಗಿ ಘೋಷಿಸಿದ ಕೇಂದ್ರ ಸರಕಾರ

1953 ರಲ್ಲಿ ಭಾರತ ಸರಕಾರವು ಟಾಟಾ ಸಂಸ್ಥೆಯ ಬಳಿಯೇ ಇದ್ದ ಏರ್ ಇಂಡಿಯಾ ಸಂಸ್ಥೆಯನ್ನು ತನ್ನ ಅಧಿಕಾರ ಕ್ಷೇತ್ರಕ್ಕೆ ತೆಗೆದುಕೊಂಡಿತ್ತು.

ಕಾಶ್ಮೀರದಲ್ಲಿ ಶಾಲೆಯೊಳಗೆ ನುಗ್ಗಿ ಉಗ್ರಗಾಮಿಗಳಿಂದ ಇಬ್ಬರು ಸಿಕ್ಖ್ ಶಿಕ್ಷಕರ ಹತ್ಯೆ

‘ಪ್ರತೀದಿನ ೧-೨ ಉಗ್ರಗಾಮಿಗಳು ಕೊಲ್ಲಲ್ಪಡುವುದರಿಂದ ಕಾಶ್ಮೀರದಲ್ಲಿ ಭಯೋತ್ಪಾದನೆಯು ಮುಗಿಯುವ ಸ್ಥಿತಿಯಲ್ಲಿದೆ’, ಎಂದು ಹೇಳಿ ಜನತೆಯನ್ನು ಮೂರ್ಖರನ್ನಾಗಿಸಲಾಗುತ್ತಿದೆ, ಎಂಬುದೇ ಇದರಿಂದ ಗಮನಕ್ಕೆ ಬರುತ್ತದೆ !

ಚರ್ಚ್ ಇದು ದೇವರ ನಿವಾಸಸ್ಥಾನವಾಗಿರುವುದರಿಂದ ಅದು ಯುದ್ಧ ಸ್ಥಾನವಾಗಬಾರದು ! – ಕೇರಳ ಉಚ್ಚ ನ್ಯಾಯಾಲಯ

ದೇವಾಲಯಗಳಲ್ಲಿ ಅವ್ಯವಹಾರವಾಗುತ್ತದೆ’, ‘ಆಡಳಿತ ಸರಿಯಾಗಿ ಆಗುವುದಿಲ್ಲ’, ಎಂದು ಕಾರಣ ನೀಡಿ ಅದನ್ನು ಸರಕಾರೀಕರಣ ಮಾಡುವ ಆಡಳಿತಗಾರರು ಗುಂಪುಗಾರಿಕೆಯಿರುವ ಚರ್ಚಗಳನ್ನು ಸರಕಾರೀಕರಣ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಮತಾಂಧರು ತೆಗೆದ ಕೇಸರೀ ಧ್ವಜವನ್ನು ಹಿಂದೂಗಳು ಒಟ್ಟಾಗಿ ಸೇರಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದರು !

ಮತಾಂಧರು ತೆಗೆದು ಹಾಕಿದ್ದ ಕೇಸರೀ ಧ್ವಜವನ್ನು ಹಿಂದೂಗಳ ಸಂಘಟಿತರಾಗಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದ ಹಿಂದೂಗಳಿಗೆ ಅಭಿನಂದನೆಗಳು !

ಪಂಜಾಬ್ ಗಡಿಯಲ್ಲಿರುವ ಗುರುದಾಸಪುರ ಹಾಗೂ ಪಠಾಣಕೋಟದಲ್ಲಿ ಒಳನುಸುಳಿದ ಪಾಕಿಸ್ತಾನಿ ಡ್ರೋನ್

ಭಾರತದ ಬಳಿ ಇನ್ನೂ ಡ್ರೋನ್‍ವಿರೋಧಿ ವ್ಯವಸ್ಥೆ ಇಲ್ಲದಿರುವುದರಿಂದ ಪಾಕ್‍ನ ಕುತಂತ್ರ ಮುಂದುವರಿದಿದೆ. ಭಾರತವು ರಕ್ಷಣಾಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿದೆ ಎಂಬುದು ಗಮನಕ್ಕೆ ಬರುತ್ತದೆ !

ಮತಾಂತರ ಹಾಗೂ ನಿಕಾಹಕ್ಕಾಗಿ 10 ನೆಯ ತರಗತಿಯ ವಿದ್ಯಾರ್ಥಿಯನ್ನು ‘ಬ್ಲಾಕ್‍ಮೇಲ್’ ಮಾಡುತ್ತಿದ್ದ ಯುವತಿಯ ಬಂಧನ

ಇಲ್ಲಿಯವರೆಗೆ ‘ಲವ್ ಜಿಹಾದ್’ನ ಮಾಧ್ಯಮದಿಂದ ಮತಾಂಧ ಹುಡುಗರು ಹಿಂದೂ ಹುಡುಗಿಯರನ್ನು ಪುಸಲಾಯಿಸಿ ಅವರ ಮತಾಂತರ ಮಾಡುತ್ತಿದ್ದರು. ಈಗ ಮತಾಂಧ ಹುಡುಗಿಯರು ಕೂಡ ಹಿಂದೂ ಹುಡುಗರನ್ನು ಮತಾಂತರಿಸುತ್ತಿದ್ದಾರೆ.

ಕಾಬೂಲ್ (ಅಫ್ಘಾನಿಸ್ತಾನ)ದಲ್ಲಿನ ಗುರುದ್ವಾರದಲ್ಲಿ ತಾಲಿಬಾನಿಗಳಿಂದ ವಿಧ್ವಂಸಕ ಕೃತ್ಯ

ನಂಬಿಕೆದ್ರೋಹಿ ತಾಲಿಬಾನಿಯರು ! ‘ಅಫಗಾನಿಸ್ತಾನದಲ್ಲಿ ಸಿಕ್ಖ್ ಹಾಗೂ ಅವರ ಗುರುದ್ವಾರಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಹಾಗೂ ಹಾನಿ ಮಾಡಲು ಬಿಡುವುದಿಲ್ಲ. ಸಿಕ್ಖ್‍ರು ಅಫಗಾನಿಸ್ತಾನವನ್ನು ತೊರೆಯುವುದು ಬೇಡ’, ಎಂದು ಹೇಳಿದ ತಾಲಿಬಾನಿಯರ ಈ ಕೃತಿ ವಿಶ್ವಾಸಾರ್ಹವಾಗಿಲ್ಲ, ಎಂದು ತೋರಿಸುತ್ತದೆ.

ದಕ್ಷಿಣ ಚೀನಾ ಸಾಗರದಲ್ಲಿ ಚೀನಾದ ನೌಕೆಗಳ ನುಸುಳುವಿಕೆಯ ವಿಷಯದಲ್ಲಿ ಚೀನಾದ ರಾಯಭಾರಿಯನ್ನು ಭೇಟಿಗಾಗಿ ಕರೆದ ಮಲೇಶಿಯಾ !

ಭಾರತಕ್ಕಿಂತಲೂ ಚಿಕ್ಕ ದೇಶಗಳು ಚೀನಾಗೆ ನೇರವಾಗಿ ಸವಾಲೊಡ್ಡುತ್ತಿರುವಾಗ ಭಾರತಕ್ಕೆ ಅದೇಕೆ ಸಾಧ್ಯವಾಗುತ್ತಿಲ್ಲ ?