ಜಹಾಂಗೀರಪುರಿಯಲ್ಲಿನ ಕಾನೂನುಬಾಹಿರ ಕಟ್ಟಡಕಾಮಗಾರಿಯ ಮೇಲಿನ ಕಾರ್ಯಾಚರಣೆಯ ಮೇಲೆ ತಡೆಯಾಜ್ಞೆ !
ಸರ್ವೋಚ್ಚ ನ್ಯಾಯಾಲಯವು ಇಲ್ಲಿನ ಜಹಾಂಗೀರಪುರಿಯಲ್ಲಿನ ಅನಧೀಕೃತ ಕಟ್ಟಡಕಾಮಗಾರಿಯ ಮೇಲೆ ದೆಹಲಿ ಮಹಾನಗರಪಾಲಿಕೆಯಿಂದ ಮಾಡಲಾದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಏಪ್ರಿಲ್ ೨೦ರ ತೀರ್ಪನ್ನು ಮುಂದುವರಿಸಿದೆ. ‘ಕಾನೂನುಬಾಹಿರ ಕಟ್ಟಡಗಳನ್ನು ಬುಲ್ಡೋಜರಗಳಿಂದ ಕೆಡವಲಾಗುತ್ತಿದೆ.