Kuwait Massive Fire : ಕುವೈತ್ ಬೆಂಕಿ ಪ್ರಕರಣ; 3 ಭಾರತೀಯರು ಸೇರಿದಂತೆ 8 ಜನರ ಬಂಧನ

ಜೂನ್ 12 ರ ಬೆಳಿಗ್ಗೆ ಆರು ಅಂತಸ್ತಿನ ಕಟ್ಟಡವೊಂದಕ್ಕೆ ಆವರಿಸಿದ ಬೆಂಕಿಯಲ್ಲಿ 50 ಜನರು ಸಾವನ್ನಪ್ಪಿದ್ದರು. ಅದರಲ್ಲಿ 45 ಭಾರತೀಯರು ಪ್ರಾಣ ಕಳೆದುಕೊಂಡಿದ್ದರು.

ತಮಿಳುನಾಡಿನಲ್ಲಿ ನಕಲಿ ಮದ್ಯ ಸೇವಿಸಿ 36 ಮಂದಿ ಸಾವು, 70 ಮಂದಿ ಆಸ್ಪತ್ರೆಗೆ ದಾಖಲು

ಸನಾತನ ಧರ್ಮವನ್ನು ನಷ್ಟಗೊಳಿಸುವ ಬಗ್ಗೆ ಭಾಷಣ ಬಿಗಿಯುವ ದ್ರವಿಡಡಿಎಂಕೆ ಪಕ್ಷವು ಮೊದಲು ಇಂತಹ ಅಪರಾಧಗಳನ್ನು ನಷ್ಟಪಡಿಸಿ ತೋರಿಸಲಿ !

ಹಿಂದುಗಳ ಸಂಘಟಿತ ಪ್ರಯತ್ನಗಳಿಂದ ಹಿಂದೂ ರಾಷ್ಟ್ರದ ವಿರೋಧದಲ್ಲಿನ ಷಡ್ಯಂತ್ರಗಳು ಸಫಲ ಆಗುವುದಿಲ್ಲ ! – ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನ ಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿಯ HinduJagruti .org ಈ ಜಾಲತಾಣದಿಂದ ಅಧಿವೇಶನದ ನೇರ ಪ್ರಸಾರ ಮಾಡಲಾಗುವುದು. ಹಾಗೂ ಸಮಿತಿಯ Hindujagruti ಈ ಯೂಟ್ಯೂಬ್ ಚಾನೆಲ್ ನಿಂದ ಮತ್ತು facebook.com /hjshindi 1 ಈ ಫೇಸ್ಬುಕ್ ಖಾತೆಯಿಂದ ಕೂಡ ನೇರ ಪ್ರಸಾರ ನಡೆಯುವುದು.

ಪ್ರಧಾನಿ ಮೋದಿ ಕಾರಿನ ಮೇಲೆ ಚಪ್ಪಲಿ ಎಸೆದ ಅಪರಿಚಿತ ವ್ಯಕ್ತಿ !

ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಪ್ರವಾಸದಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಅವರ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನ ಬಂಧನ !

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಜೊತೆಗೆ ಇತರ ಕೆಲವು ಸ್ಥಳಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವನೆಂದು ಆತನ ಮೇಲೆ ಆರೋಪವಿದೆ.

ಮೆಕ್ಕಾ (ಸೌದಿ ಅರೇಬಿಯಾ)ದಲ್ಲಿ ಬಿಸಿಗಾಳಿಗೆ 550 ಹಜ್ ಯಾತ್ರಿಕರ ಸಾವು

ಲ್ಫ್ ರಾಷ್ಟ್ರಗಳು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಬಿಸಿಗಾಳಿ ಹರಡಿದ್ದು, ಇದರ ಪರಿಣಾಮ ಸೌದಿ ಅರೇಬಿಯಾದ ಮೆಕ್ಕಾ ಹಜ್ ಯಾತ್ರೆಯ ಮೇಲೆಯೂ ಬೀರಿದೆ.

ಚೀನಾಗೆ ಮೋದಿ ಹೆದರುವುದಿಲ್ಲ, ನಾವೂ ಕೂಡ ಹೆದರುವುದಿಲ್ಲ ! – ಚೀನಾಗೆ ತೈವಾನ್ ಪ್ರತ್ಯುತ್ತರ

ಭಾರತ ಮತ್ತು ತೈವಾನ್ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ಚೀನಾದ ಟೀಕೆಗಳ ಬಗ್ಗೆ ತೈವಾನ್‌ನ ಉಪ ವಿದೇಶಾಂಗ ಸಚಿವರನ್ನು ಪ್ರಶ್ನಿಸಲಾಗಿತ್ತು.

ಅಯೋಧ್ಯೆಯ ಶ್ರೀರಾಮ ಮಂದಿರ ಪ್ರದೇಶದಲ್ಲಿ ಗುಂಡಿನ ದಾಳಿಯಿಂದ ಯೋಧನ ಸಾವು !

ಇದು ಆತ್ಮಹತ್ಯೆ ಅಥವಾ ಅಪಘಾತವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಅಮೆಜಾನ್ ಪಾರ್ಸೆಲ್‌ನಲ್ಲಿ ಜೀವಂತ ನಾಗರ ಹಾವು ಪತ್ತೆ !

ಮಹಿಳೆಯು, ಅಮೆಜಾನ್ ನ ಕಳಪೆ ಸಾರಿಗೆ ವ್ಯವಸ್ಥೆ, ಅನೈರ್ಮಲ್ಯ ಗೋದಾಮು ಹಾಗೂ ನಿರ್ವಹಣೆಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ.