ಮಧ್ಯಪ್ರದೇಶ: ಸರಕಾರಿ ಅಧಿಕಾರಿ ನಿಯಾಜ್ ಖಾನ್ ಅವರ ಗೋಳು !
ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿನ ಐ.ಎ.ಎಸ್. ಅಧಿಕಾರಿ ನಿಯಾಜ್ ಖಾನ್ ಅವರು ಎಕ್ಸ್ ನಲ್ಲಿ ಒಂದು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಜಗತ್ತಿನಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಿರುವುದರಿಂದ ದೊಡ್ಡ ಸಮಸ್ಯೆ ನಿರ್ಮಾಣವಾಗಿದೆ. ಆಫ್ರಿಕಾದಲ್ಲಿ ಪ್ರತಿದಿನ ೧೦ ಮಕ್ಕಳು ಜನಿಸುತ್ತಿದ್ದಾರೆ. ಭಾರತದಲ್ಲಿಯೂ ಕೂಡ ಇದೇ ಪರಿಸ್ಥಿತಿ ಇದೆ ಎಂದು ಬರೆದಿದ್ದಾರೆ.
Population explosion of the Mu$|!m$ is causing global issues. – Madhya Pradesh IAS officer, Niyaz Khan.
A worth introspecting piece of advice to the fundamentalists from a fellow Mu$|!m.
👉 Won’t be surprising if the Indian Administrative Service officer receives a ‘Sar tan se… pic.twitter.com/IxbSwnSjTX
— Sanatan Prabhat (@SanatanPrabhat) July 18, 2024
ನಿಯಾಜ್ ಖಾನ್ ಅವರು ಮೌಲ್ವಿ ಮತ್ತು ಮದರಸಾದಲ್ಲಿ ನೀಡಲಾಗುವ ಶಿಕ್ಷಣವನ್ನು ಕೂಡ ಪ್ರಶ್ನಿಸಿ, ಇದರಿಂದ ಮುಸಲ್ಮಾನರಿಗೆ ತಾರ್ಕಿಕವಾಗಿ ಯೋಚನೆ ಮಾಡಲು ಸಾಧ್ಯವಿಲ್ಲ. ಕೇವಲ ಯೋಗ್ಯ ಶಿಕ್ಷಣವೇ ಅವರನ್ನು ತಿದ್ದಬಹುದು ಎಂದು ನೇರವಾಗಿ ಹೇಳಿದ್ದಾರೆ. ನಿಯಾಜ್ ಖಾನ್ ಅವರು ಈ ಹಿಂದೆ ಮುಸಲ್ಮಾನರಿಗೆ ಹಸುಗಳನ್ನು ಸಾಕಲು ಕರೆ ನೀಡಿ ಸಸ್ಯಹಾರಿಗಳಾಗಲು ಕಿವಿ ಮಾತು ಹೇಳಿದ್ದರು. ನೀವು ಯಾರ ಮೇಲೆಯೂ ಧರ್ಮ ಪರಿವರ್ತನೆಗೆ ಒತ್ತಡ ಹೇರಬೇಡಿ, ಎಂದು ಅವರು ಮನವಿ ಮಾಡಿದ್ದರು.
ಸಂಪಾದಕೀಯ ನಿಲುವು
|