ಬಿಹಾರದ ಸಚಿವ ಮುಕೆಶ್ ಸಾಹನಿಯವರ ತಂದೆಯ ಹತ್ಯೆಯ ಪ್ರಕರಣದಲ್ಲಿ ಕಾಝಿಮ್ ಅನ್ಸಾರಿ ಬಂಧನ !

ಪಾಟಲಿಪುತ್ರ – ಬಿಹಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಮುಖೇಶ್ ಸಾಹನಿ ಅವರ ತಂದೆ ಜಿತನ್ ಸಾಹನಿ (ವಯಸ್ಸು 70) ಅವರನ್ನು ಕೆಲವು ದಿನಗಳ ಹಿಂದೆ ದರಭಂಗಾದ ಜಿರಾಟ ಮೊಹಲ್ಲಾ, ಸುಪೌಲ್ ಬಜಾರನಲ್ಲಿರುವ ಅವರ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕೊಲೆಗಾರ ಕಾಜಿಂ ಅನ್ಸಾರಿಯನ್ನು ಬಂಧಿಸಲಾಗಿದೆ. ಕಾಜಿಂ ಅನ್ಸಾರಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕಾಜಿಮ್ ಅನ್ಸಾರಿ ಜಿತನ ಸಾಹನಿಯವರಿಗೆ ಒಂದುವರೆ ಲಕ್ಷ ರೂಪಾಯಿ ಬಡ್ಡಿಯ ತೆಗೆದುಕೊಂಡಿದ್ದರು.

ಜುಲೈ 12 ರಂದು ಕಾಜಿಮ ಅನ್ಸಾರಿಯ ಸಹಚರ ಮೊಹಮ್ಮದ್ ಚೇದಿಯೊಂದಿಗೆ ಜಿತನ ಸಾಹನಿಯವರ ಬಳಿಗೆ ಹೋಗಿದ್ದನು. ಮಧ್ಯಾಹ್ನ 1.30ರ ಸುಮಾರಿಗೆ ಆರೋಪಿಗಳು ಹಿಂದಿನ ಬಾಗಿಲಿನಿಂದ ಸಾಹನಿಯವರ ಮನೆಯಲ್ಲಿ ನುಗ್ಗಿದ್ದಾರೆ. ಅವರು ಜಿತನ ಸಾಹನಿಯವರನ್ನು ಎಚ್ಚರಿಸಿದರು ಮತ್ತು ಅವರ ಬಳಿ ಜಮೀನು ದಾಖಲೆಗಳನ್ನು ಕೇಳಿದರು. ಜಿತನ ಸಾಹನಿಯವರು ಅಯೋಗ್ಯ ಸಮಯಕ್ಕೆ ಬಂದಿರುವ ಆರೋಪಿಗಳಿಗೆ ಅವಾಚ್ಯ ಶಬ್ದಗಳಿಂದ ಬಯ್ದಿದ್ದಾರೆ. ಇದರಿಂದ ಕೋಪಗೊಂಡ ಕಾಜಿಮ್ ಅನ್ಸಾರಿಯು ಸಾಹನಿಯವರನ್ನು ಹರಿತವಾದ ಚಾಕುವಿನಿಂದ ಇರಿದರೇ ಅವನ ಸಹಚರನು ಸಾಹನಿಯ ಕೈ ಮತ್ತು ಕಾಲುಗಳಿಂದ ಹಿಡಿದು ಕೊಂಡಿದ್ದನು. ಆರೋಪಿಗಳು ಜಿತನ್ ಸಾಹನಿಯ ಹತ್ಯೆ ಮಾಡಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪೂರ್ಣಿಯಾದ ಸಂಸದ ಪಪ್ಪು ಯಾದವ ಇವರು ಜಿತನ ಸಾಹನಿಯವರ ಪುತ್ರ ಮುಖೇಶ ಸಾಹನಿಯವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಸಂಪಾದಕೀಯ ನಿಲುವು

ಕೊಲೆ, ದರೋಡೆ, ಗಲಭೆ ಮುಂತಾದ ಅಪರಾಧಗಳಲ್ಲಿ ಕಂಡುಬರುವ ಬಹುಸಂಖ್ಯಾತ ಆರೋಪಿಗಳು ಮುಸ್ಲಿಮರೇ ಆಗಿರುತ್ತಾರೆ. ಯಾವಾಗಲೂ ಅಲ್ಪಸಂಖ್ಯಾತರಾದ ಮುಸ್ಲಿಮರು ಅಪರಾಧದಲ್ಲಿ ಬಹುಸಂಖ್ಯಾತರಾಗಿದ್ದಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !