ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದ ಮೇಲಶಾಂತಿ (ಮುಖ್ಯ ಅರ್ಚಕ) ಹುದ್ದೆಗೆ ಕೇವಲ ಮಲಯಾಳಿ ಬ್ರಾಹ್ಮಣರನ್ನು ನೇಮಿಸುವ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇರಳ ಸರಕಾರದಿಂದ ಉತ್ತರವನ್ನು ಕೋರಿದೆ. ತ್ರಾವಣಕೋರ ದೇವಸ್ವಂ ಮಂಡಳಿಯು ಒಂದು ಅಧಿಸೂಚನೆ ಹೊರಡಿಸಿತ್ತು.

ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಮೌನ ತಾಳಿರುವುದು ನಾಚಿಗೆಗೇಡು ! – ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ

ಭಾರತದಲ್ಲಿನ ಒಬ್ಬ ಹಾಲಿ-ಮಾಜಿ ಜನ್ಮ ಹಿಂದೂ ಕ್ರಿಕೆಟಿಗರು ಕೂಡ ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಹೇಳಿಕೆ ನೀಡಿಲ್ಲ ಎಂಬುದನ್ನು ಗಮನಿಸಿ ! ತುರ್ತು ಪರಿಸ್ಥಿತಿಯಲ್ಲಿ ಇಂತಹ ಜನ್ಮ ಹಿಂದೂಗಳನ್ನು ಉಳಿಸಬೇಕೇ ?

ಗಾಜಾ ಶಾಲೆಯ ಮೇಲೆ ಇಸ್ರೇಲ್ ದಾಳಿ; 100 ಮಂದಿ ಸಾವು

ಗಾಜಾದ ದರಾಜ್ ಜಿಲ್ಲೆಯ ಶಾಲೆಯೊಂದರ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕ ನಿರಾಶ್ರಿತರು ಈ ಶಾಲೆಯಲ್ಲಿ ಆಶ್ರಯ ಪಡೆದಿದ್ದರು.

‘ಭಾರತದಲ್ಲಿ ಶೀಘ್ರದಲ್ಲೇ ಏನೋ ದೊಡ್ಡ ಘಟನೆ ಸಂಭವಿಸಲಿದೆಯಂತೆ !’ – ಹಿಂಡೆನ್‌ಬರ್ಗ್ ರೀಸರ್ಚ್‌

ಅದಾನಿ ಇಂಡಸ್ಟ್ರಿ ಗ್ರೂಪ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ವಿದೇಶಿ ಸಂಸ್ಥೆ ಭಾರತದ ಬಗ್ಗೆ ಇಂತಹ ಹೇಳಿಕೆ ನೀಡಿದ್ದು, ಭಾರತದ ವಿರುದ್ಧ ವಿದೇಶಿ ಶಕ್ತಿಗಳ ಷಡ್ಯಂತ್ರಗಳು ಎಷ್ಟರ ಮಟ್ಟಿಗೆ ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಭಾರತ ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು !

ಭಾರತದ ಗಡಿಗೆ ತಲುಪಿದ ಬಾಂಗ್ಲಾದೇಶಿ ಹಿಂದುಗಳ ಜನಸ್ತೊಮ; ಪ್ರವೇಶ ಅನುಮತಿಗೆ ಆಗ್ರಹ

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿಂದ ಸಾವಿರಾರು ಹಿಂದೂಗಳು ಭಾರತದಲ್ಲಿ ಪ್ರವೇಶ ಪಡೆಯಲು ಗಡಿಯಲ್ಲಿ ತಲುಪಿದ್ದಾರೆ. ಭಾರತದಲ್ಲಿ ಪ್ರವೇಶ ಸಿಗಲು ಬಾಂಗ್ಲಾದೇಶದ ಹಿಂದುಗಳು ಗಡಿಯಲ್ಲಿನ ನದಿ ಮತ್ತು ಕೆರೆಗಳಲ್ಲಿ ನಿಂತು ‘ಜೈ ಶ್ರೀ ರಾಮ’ನ ಘೋಷಣೆ ನೀಡುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ಸ್ಥಾಪನೆ: ಮುಖ್ಯಸ್ಥರಾಗಿ ಮಹಮ್ಮದ್ ಯೂನಸ್ ಆಯ್ಕೆ !

ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾದರು. ಅವರಿಗೆ ಆಗಸ್ಟ್ 8 ರ ರಾತ್ರಿ ರಾಷ್ಟ್ರಪತಿ ಮಹಮ್ಮದ್ ಶಹಾಬುದ್ದೀನ್ ಅವರು ಸಚಿವ ಸ್ಥಾನದ ಪ್ರಮಾಣ ವಚನ ನೀಡಿದರು.

ಪಾನ್-ಮಸಾಲಾ ಜಾಹಿರಾತು; ನಾನು ಸಾವನ್ನು ಮಾರಲ್ಲ ! – ನಟ ಜಾನ್ ಅಬ್ರಾಹಂ

ಪಾನ ಮಸಾಲ ಜಾಹೀರಾತು ಮಾಡುವವರು ಸಾವನ್ನು ಮಾರುತ್ತಾರೆ. ಯಾರು ‘ಫಿಟ್ನೆಸ್’ ಬಗ್ಗೆ (ಶಾರೀರಿಕ ಕ್ಷಮತೆಯ ಬಗ್ಗೆ) ಮಾತನಾಡುತ್ತಾರೆ, ಅವರೇ ಪಾನ ಮಸಾಲದ ಪ್ರಚಾರ ಮಾಡುತ್ತಾರೆ.

United Nations : ವಿಶ್ವಸಂಸ್ಥೆಯು ಬಾಂಗ್ಲಾದೇಶದ ಹಿಂಸಾಚಾರವನ್ನು ನಿಷೇಧಿಸುವಾಗ ‘ಹಿಂದೂ’ ಪದ ಬಳಸಲಿಲ್ಲ !

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸುವ ಘಟನೆಗಳನ್ನು ಅನೇಕ ಜನರು ಖಂಡಿಸುತ್ತಿರುವಾಗ, ವಿಶ್ವಸಂಸ್ಥೆಯೂ ಟೀಕಿಸಿದೆ.

Anti Conversion Law Arrest : ಉತ್ತರ ಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಇಲ್ಲಿಯವರೆಗೆ 1 ಸಾವಿರದ 682 ಜನರ ಬಂಧನ

ಒಟ್ಟು ಶೇ. 98 ರಷ್ಟು ಅಂದರೆ 818 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, 17 ಪ್ರಕರಣಗಳು ಬಾಕಿ ಉಳಿದಿವೆ.

Manish Sisodia Bail : ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾಗೆ ಜಾಮೀನು

ಮದ್ಯ ನೀತಿ ಹಗರಣದಲ್ಲಿ ನಡೆದ ಭ್ರಷ್ಟಾಚಾರದ ಆರೋಪದಡಿಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಜೈಲುವಾಸ